ಉಡುಪಿ ನಗರದಲ್ಲಿ ಗರಿಗರಿ ನೋಟಿನ ಕಂತೆಗಳನ್ನು ಹರಡಿದ ಯುವಕ, ನೋಟಿಗೆ ಮುಗಿಬಿದ್ದ ಜನತೆ !

ಉಡುಪಿ : ಇಲ್ಲಿನ ವಾದಿರಾಜ ರಸ್ತೆಯಲ್ಲಿ ಯುವಕನೊಬ್ಬ ಗರಿ ಗರಿ ನೋಟಿನ‌ ಕಂತೆ ಹರಡಿ ಕೆಲಕಾಲ ಗದ್ದಲ, ಜನರಲ್ಲಿ ಸಡನ್ನಾಗಿ ಒಂದಷ್ಟು ಆಸೆ ಹುಟ್ಟಿಸಿದ ಘಟನೆ ಸೋಮವಾರ ನಡೆದಿದೆ. ಸೋಮವಾರ ಯುವಕನೋರ್ವ ರಸ್ತೆಯಲ್ಲಿ ಎಲ್ಲೆಂದರಲ್ಲಿ ನೋಟುಗಳನ್ನ ಚೆಲ್ಲಿದ್ದಾನೆ. ಎರಡು ಸಾವಿರ, ಐನೂರು ಹಾಗೂ ಇನ್ನೂರರ ಮಿಣಮಿಣ ನೋಟುಗಳನ್ನ‌ ನಡೆದುಕೊಂಡು ಹೋಗುತ್ತಿದ್ದಂತೆ ಚೆಲ್ಲುತ್ತಾ ಸಾಗಿದ್ದಾನೆ. ಇದನ್ನು ಕಂಡ ಜನ ಎಂದಿನಂತೆ ನೋಟು ಹೆಕ್ಕಲು ಮುಗಿಬಿದ್ದಿದ್ದಾರೆ. ಆದರೆ ಜನರ ದುರಾದೃಷ್ಟ, ಆ ನೋಟುಗಳೆಲ್ಲವೂ ನಕಲಿ ನೋಟುಗಳಾಗಿದ್ದವು. ಹೆಕ್ಕಿ ನೋಡಿದಾಗ ಅವುಗಳೆಲ್ಲಾ … Continue reading ಉಡುಪಿ ನಗರದಲ್ಲಿ ಗರಿಗರಿ ನೋಟಿನ ಕಂತೆಗಳನ್ನು ಹರಡಿದ ಯುವಕ, ನೋಟಿಗೆ ಮುಗಿಬಿದ್ದ ಜನತೆ !