ಕರ್ತವ್ಯಕ್ಕೆ ಹಾಜರಾಗಲು 450 ಕಿ.ಮೀ. ಕಾಲ್ನಡಿಗೆಯಲ್ಲಿ ಸಾಗಿದ ಪೊಲೀಸ್ ಪೇದೆ !

Share the Articleಒಂದೆಡೆ ಕೋರೋನಾ ತನ್ನ ವಿರಾಟ್ ರೂಪವನ್ನುತೋರಿಸುತ್ತಾ ಸಾಗುತ್ತಿದ್ದರೆ, ಮತ್ತೊಂದೆಡೆ ಸವಾಲುಗಳನ್ನು ಮೀರಿ ನಿಲ್ಲುವ, ಕಾರ್ಪಣ್ಯಗಳನ್ನು ಮೆಟ್ಟಿ ನಡೆಯುವ ಮನುಷ್ಯನ ಆದಮ್ಯ ಪ್ರಯತ್ನದ ಅನಾವರಣ. ಅಂತಹ ಒಂದು ಮನುಷ್ಯ ಶಕ್ತಿಯ ಅನಾವರಣವಾದದ್ದು ಜಬಲ್ಪುರದ ಪೊಲೀಸು ಪೇದೆಯೊಬ್ಬರ ನಡತೆಯಿಂದ. ಕಾನ್ಪುರದ ಭೌಟಿ ಪ್ರದೇಶದ ನಿವಾಸಿಯಾಗಿರುವ ಪೊಲೀಸ್ ಪೇದೆ ಆನಂದ್ ಪಾಂಡೆ ಜಬಲ್ ಪುರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ತಮ್ಮ ಪತ್ನಿಗೆ ಅನಾರೋಗ್ಯದ ಕಾರಣ ಫೆ.20 ರಿಂದ ರಜೆಯ ಮೇಲಿದ್ದರು. ಅಷ್ಟರಲ್ಲಿ ಲಾಕ್ ಡೌನ್ ಘೋಷಣೆ ಯಾಯ್ತಲ್ಲ ? ಆದ್ದರಿಂದ … Continue reading ಕರ್ತವ್ಯಕ್ಕೆ ಹಾಜರಾಗಲು 450 ಕಿ.ಮೀ. ಕಾಲ್ನಡಿಗೆಯಲ್ಲಿ ಸಾಗಿದ ಪೊಲೀಸ್ ಪೇದೆ !