ದಕ್ಷಿಣ ಕನ್ನಡದಲ್ಲಿ ಈಗ ಎಷ್ಟು ದುಡ್ಡು ಕೊಟ್ಟರೂ ಸಿಗದ ದುಬಾರಿ ವಸ್ತು ಯಾವುದು ಗೊತ್ತಾ ?

ದಕ್ಷಿಣ ಕನ್ನಡದಲ್ಲಿ ಈಗ ಯಾವ ವಸ್ತು ದುಬಾರಿ, ಯಾವ ವಸ್ತು ದುಡ್ಡು ಕೊಟ್ಟರೂ ಈಗ ಅಂಗಡಿಗಳಲ್ಲಿ ದೊರೆಯುವುದಿಲ್ಲ ಎಂದು ಅಂಗಡಿ ಅಂಗಡಿ ಕೇಳುತ್ತಾ, ಹುಡುಕುತ್ತಾ ಹೊರಟ ನಮಗೆ ಕಂಡು  ಬಂದದ್ದು ಒಂದು ಇಂಟರೆಸ್ಟಿಂಗ್ ವಿಚಾರ. ದಕ್ಷಿಣ ಕನ್ನಡದಲ್ಲಿ ಇವತ್ತಿಗೆ, ಈ ಕ್ಷಣಕ್ಕೂ ದುಡ್ಡು ಕೊಟ್ಟರೂ ಸಿಗದೆ ಇರುವ ಅತ್ಯಂತ ಹೆಚ್ಚು ದುಬಾರಿಯ ವಸ್ತು ಅಂದರೆ …… ಇಲ್ಲ, ನಿಮ್ಮ ಊಹೆ ತಪ್ಪು….ನೀವು ಫೀಡ್ಕ್ ಅಂದುಕೊಂಡಿದ್ದರೆ ಯು ಆರ್ ರಾಂಗ್. ಮದ್ಯ ಬಿಡಿ, ಅದು ಭಾರತದಲ್ಲಿಯೆ ಇವತ್ತಿನ ದಿನಕ್ಕೆ … Continue reading ದಕ್ಷಿಣ ಕನ್ನಡದಲ್ಲಿ ಈಗ ಎಷ್ಟು ದುಡ್ಡು ಕೊಟ್ಟರೂ ಸಿಗದ ದುಬಾರಿ ವಸ್ತು ಯಾವುದು ಗೊತ್ತಾ ?