ಲಾಕ್‌ಡೌನ್ ಬೋರಿಂಗ್ | ಮಂಗಳೂರು ಸೂಟ್ ಕೇಸ್‌ ‌ನಲ್ಲಿ ರೂಂಗೆ ಗೆಳೆಯನ ಹೊತ್ತೊಯ್ದ ವಿದ್ಯಾರ್ಥಿ

ಮಂಗಳೂರು: ಲಾಕ್ ಡೌನ್ ಹಿನ್ನೆಲೆಯಲ್ಲಿ ಯುವಕನೋರ್ವ ತನ್ನ ಸ್ನೇಹಿತನನ್ನು ಸೂಟ್ ಕೇಸ್ ನಲ್ಲಿ ತುಂಬಿಸಿ ಸಿನಿಮೀಯ ಶೈಲಿಯಲ್ಲಿ ವಸತಿ ಸಮುಚ್ಚಯಕ್ಕೆ ಕರೆದೊಯ್ಯುತ್ತಿರುವಾಗ ಸಿಕ್ಕಿ ಬಿದ್ದ ಘಟನೆ ಭಾನುವಾರ ನಡೆದಿದೆ. ಮಂಗಳೂರು ನಗರದ ಆರ್ಯಸಮಾಜ ರಸ್ತೆಯಲ್ಲಿರುವ ವಸತಿ ಸಮುಚ್ಚಯದಲ್ಲಿ ವಿದ್ಯಾರ್ಥಿಯೊಬ್ಬ ಬಾಡಿಗೆಗೆ ವಾಸವಾಗಿದ್ದ. ವಸತಿ ಸಮುಚ್ಚಯ ಅಸೋಸಿಯೇಷನ್ ಲಾಕ್ ಡೌನ್ ಹಿನ್ನಲೆಯಲ್ಲಿ ವಾಸ್ತವ್ಯ ಇರುವವರು ಹೊರತುಪಡಿಸಿ ಇತರರಿಗೆ ಪ್ರವೇಶ ನಿರಾಕರಣೆ ಮಾಡಿತ್ತು. ವಿದ್ಯಾರ್ಥಿಯೊಬ್ಬ ‘ತಾನು ಒಂಟಿಯಾಗಿದ್ದು, ತನ್ನ ಗೆಳೆಯನನ್ನು ರೂಮಿಗೆ ಕರೆದುಕೊಂಡು ಬರುತ್ತೇನೆ’ ಎಂದು ಹೇಳುತ್ತಿದ್ದ. ಇದಕ್ಕೆ ವಸತಿ … Continue reading ಲಾಕ್‌ಡೌನ್ ಬೋರಿಂಗ್ | ಮಂಗಳೂರು ಸೂಟ್ ಕೇಸ್‌ ‌ನಲ್ಲಿ ರೂಂಗೆ ಗೆಳೆಯನ ಹೊತ್ತೊಯ್ದ ವಿದ್ಯಾರ್ಥಿ