Daily Archives

April 10, 2020

ನಿಟ್ಟೆ ಸಮೂಹ ಸಂಸ್ಥೆಯಿಂದ ಕೊವಿಡ್ -19 ಪರಿಹಾರ ನಿಧಿಗೆ 1.25 ಕೋಟಿ ರೂ. ದೇಣಿಗೆ

ಮಂಗಳೂರು: ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯ ಮತ್ತು ನಿಟ್ಟೆ ವಿದ್ಯಾಸಂಸ್ಥೆಗಳನ್ನೊಳಗೊಂಡ ಮಂಗಳೂರಿನ ನಿಟ್ಟೆ ಸಮೂಹ ಸಂಸ್ಥೆಯು ಭಾರತದಲ್ಲಿ ಕೊವಿಡ್ -19 ಸಾಂಕ್ರಾಮಿಕ ರೋಗವನ್ನು ಎದುರಿಸುತ್ತಿರುವ ಪ್ರಯತ್ನಕ್ಕೆ ಬೆಂಬಲವಾಗಿ 1. 25 ಕೋಟಿ ರೂ. ಮೊತ್ತದ ನಿಧಿಯನ್ನು ದೇಣಿಗೆಯಾಗಿ ನೀಡಿದೆ.

ಕೊರೊನಾ ವಿರುದ್ಧದ ಹೋರಾಟಕ್ಕೆ ಶ್ರವಣಬೆಳಗೊಳ ಮಠದಿಂದ 10ಲಕ್ಷ ರೂ. ನೆರವು

ಕೊರೊನಾ ವಿರುದ್ಧದ ಹೋರಾಟಕ್ಕೆ ಹಾಸನದ ಶ್ರವಣಬೆಳಗೊಳ ಮಠ ರೂ . 10 ಲಕ್ಷ ನೆರವು ನೀಡಿದೆ.ಶ್ರೀ ಕ್ಷೇತ್ರದ ವತಿಯಿಂದ ಕೋವಿಡ್-19 ಸಿಎಂ ಪರಿಹಾರ ನಿಧಿಗೆ 10 ಲಕ್ಷರೂ‌ ದೇಣಿಗೆಯನ್ನು ಕ್ಷೇತ್ರದ ಪರಮಪೂಜ್ಯ ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರಿಂದ ಕೊರೊನಾ ಸಂತ್ರಸ್ತರಿಗೆ

ಪಾಣಾಜೆ : ಗೇರುಹಣ್ಣಿನ ಸಾರಾಯಿಗೆ ಸಿದ್ದತೆ | ಹುಳಿ ರಸ ವಶಕ್ಕೆ

ಪುತ್ತೂರು: ದೇಶಾದ್ಯಂತ ಲಾಕ್‌ಡೌನ್ ನಿಂದಾಗಿ ಮದ್ಯದಂಗಡಿ ಸಂಪೂರ್ಣ ಶಟರ್ ಎಳೆದುಕೊಂಡಿದೆ.ಇಂತಹ ಪರಿಸ್ಥಿತಿಯಲ್ಲಿ ಹಲವು ಮದ್ಯಪ್ರಿಯರ ಬಾಯಿ ಚಪ್ಪೆ ಚಪ್ಪೆ ಆಗಿದೆ.ಇಂತಹ ಸಂದರ್ಭ ಉಪಯೋಗಿಸಿ ಲಭ್ಯ ಸಂಪನ್ಮೂಲದಲ್ಲಿ ಬಟ್ಟಿ ಸಾರಾಯಿಯಿಂದ ಪಾನಪ್ರಿಯರ ಗಂಟಲು ಒಣಗದಂತೆ ಕೆಲವರು ಪ್ರಯತ್ನ

ವಿಟ್ಲ | ನೀರು ಪಾಲಾದ ವ್ಯಕ್ತಿಯ ಮೃತದೇಹ ಪತ್ತೆ

ವಿಟ್ಲದಲ್ಲಿ ತನ್ನ ಮಗುವಿನೊಂದಿಗೆ ಬಟ್ಟೆ ಒಗೆಯಲು ಎಂದು ಹೋದ ವ್ಯಕ್ತಿಯೊಬ್ಬರು ನೀರು ಪಾಲಾಗಿದ್ದಾರೆ.ವಿಟ್ಲ ತಾಲೂಕಿನ ಅಳಿಕೆ ಗ್ರಾಮದ ಬಾಂಡಿಲು ಎಂಬಲ್ಲಿ ಬಟ್ಟೆ ತೊಳೆಯಲು ನೀರು ಸಂಗ್ರಹಗಾರಕ್ಕೆ ಘಟಕಕ್ಕೆ ತೆರಳಿದ ವ್ಯಕ್ತಿಯೊಬ್ಬರು ನಿಗೂಢವಾಗಿ ನಾಪತ್ತೆಯಾದ ಘಟನೆ ನಡೆದಿದೆ.ಇದೀಗ ಅವರ

ಸುಬ್ರಹ್ಮಣ್ಯ‌, ನೆಲ್ಯಾಡಿ, ನಾರಾವಿ, ವಿಟ್ಲ | ಆಲಿಕಲ್ಲು ಮಳೆ

ಬಿಸಿಲಿನ ಧಗೆಯಿಂದ ಕಂಗೆಟ್ಟಿರುವ ಜನತೆಗೆ ಮಳೆರಾಯನ ಆಗಮನ ಸ್ವಲ್ಪ ಹಿತವೆನಿಸಿದೆ.ಕಳೆದ 10 ದಿನಗಳಿಂದ ಅಲ್ಲಲ್ಲಿ ಮಳೆಯಾಗುತ್ತಿದೆ. ಎ.10 ರಂದು ಸುಬ್ರಹ್ಮಣ್ಯ,ನೆಲ್ಯಾಡಿ,ನಾರಾವಿ ಪರಿಸರದಲ್ಲಿ ಗುಡುಗು, ಆಲಿಕಲ್ಲು ಸಹಿತ ಉತ್ತಮ ಮಳೆಯಾಗಿದೆ. ಮಕ್ಕಳೆಲ್ಲ ಮನೆಯಲ್ಲಿದ್ದಾರೆ. ಬರ ಬರ ಬೀಳುವ

ಕೇರಳದಿಂದ ದೋಣಿ ಮೂಲಕ ಬಂದ 7 ಮಂದಿ ವಶಕ್ಕೆ | 14 ದಿನ ವೆನ್ಲಾಕ್‌ನಲ್ಲಿ ಹೋಂ ಕ್ವಾರಂಟೈನ್

ಕೇರಳದಿಂದ ದೋಣಿಯ ಮೂಲಕ ಅಕ್ರಮವಾಗಿ ಕೇರಳದಿಂದ ಮಂಗಳೂರಿಗೆ ಆಗಮಿಸಿದ ಏಳು ಜನರ ತಂಡವನ್ನು ಮಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ.ಅಕ್ರಮವಾಗಿ ಮಂಗಳೂರು ಪ್ರವೇಶಿಸಿದ ಯಾಕೂಬ್ ಎಂಬವರು ಮತ್ತು ಆತನ ಕುಟುಂಬದ 6 ಮಂದಿಯನ್ನು ಬಂಧಿಸಿ, ವೆನ್ಲಾಕ್ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ.

ನರಿಮೊಗರು | ಆಶಾ ಕಾರ್ಯಕರ್ತೆಯರಿಗೆ ಆಹಾರ ಸಾಮಾಗ್ರಿ ಕಿಟ್ ವಿತರಣೆ

ಯುವಕಮಂಡಲ ನರಿಮೊಗರು ಇದರ ಮುಂದಾಳತ್ವದಲ್ಲಿ ದಾನಿಗಳಾದ ಅಗ್ನಿಶಾಮಕ ದಳದ ಉದ್ಯೋಗಿ ರುಕ್ಮಯ್ಯ ಗೌಡ ಪಂಜಳ ಮತ್ತು ಕೃಷಿ ಯಂತ್ರ ಮಾರಾಟಗಾರರಾದ ಸದಾಶಿವ ರೈ ಶಿಭರ ಇವರ ಕೊಡುಗೆಯೊಂದಿಗೆ ನರಿಮೊಗರು ಗ್ರಾಮದಲಿ ಕೊರೊನಾ ವಿರುದ್ಧ ಜಾಗೃತಿ ಮೂಡಿಸುತ್ತಿರುವ ಆಶಕಾರ್ಯಕರ್ತೆಯರಿಗೆ ಹಾಗೂ ಅಂಗನವಾಡಿ

ಆಲೆಟ್ಟಿ | ಅಪರಿಚಿತ ಶವ ಪತ್ತೆ

ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ಕಣಕ್ಕೂರು ಕನ್ನಡಿತೋಡಿ ಬಳಿ ಅಪರಿಚಿತ ಗಂಡಸಿನ ಶವ ಪತ್ತೆಯಾಗಿದೆ.ಸುಳ್ಯ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ಕಾಯಲಾಗುತ್ತಿದೆ.ಮೃತದೇಹ ದೊರೆತ ಸ್ಥಳವು ಕಾಸರಗೋಡು-ಸುಳ್ಯ ದ ಗಡಿ ಭಾಗದಲ್ಲಿ ಬರುತ್ತದೆ.

ಶಾಸಕ ಹರೀಶ್ ಪೂಂಜಾ ಅವರಿಂದ ಆಶಾ ಕಾರ್ಯಕರ್ತರಿಗೆ ಮತ್ತು ತಾಲೂಕು ಆಸ್ಪತ್ರೆ ಡಿ ಗ್ರೂಪ್ ನೌಕರರಿಗೆ ಆಹಾರ ಸಾಮಗ್ರಿಗಳ…

ಬೆಳ್ತಂಗಡಿ : ಕೊರೊನಾ ವೈರಸ್ ಹಿನ್ನಲೆ ಜನರಲ್ಲಿ ಮುಂಜಾಗ್ರತೆ ಕ್ರಮದಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸುವ ತಳಮಟ್ಟದ ಕಾರ್ಯಕರ್ತರೆಂದರೆ ಅದು ಆಶಾ ಕಾರ್ಯಕರ್ತರು ಮತ್ತು ಡಿ ಗ್ರೂಪ್ ನೌಕರರು. ಅವರು ನೇರವಾಗಿ ಶಂಕಿತ ಮತ್ತು ಸೊಂಕಿತರೊಂಡಿಗೆ ಮತ್ತು ಸೋಂಕಿತ ಇರಬಹುದಾದ ಹೋಂ ಕ್ವಾರಂಟೈನ್

ಪುತ್ತೂರು | ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್‌ನಿಂದ ಕಲಾವಿದರಿಗೆ ಕಿಟ್ ವಿತರಣೆ

ದೇಶವ್ಯಾಪಿ ಕೊರೋನಾ ವೈರಸ್ ಪ್ರಯುಕ್ತ ಲಾಕ್ ಡೌನ್ ಆಗಿರುವ ಹಿನ್ನೆಲೆಯಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಇದರ ವತಿಯಿಂದ ಪುತ್ತೂರು ಪರಿಸರದ ಅಗತ್ಯ ಇರುವ ಯಕ್ಷಗಾನ ಕಲಾವಿದರಿಗೆ ಒಂದು ತಿಂಗಳ ಬಳಕೆಗೆ ಬೇಕಾಗುವ ದಿನಸಿ ಸಾಮಗ್ರಿಗಳ ಕಿಟ್ ನ್ನು ಪಟ್ಲ ಫೌಂಡೇಶನ್ ಪುತ್ತೂರು ಘಟಕದ ಮೂಲಕ