ಪುತ್ತೂರು,ಬೆಳ್ತಂಗಡಿ ,ಸುಳ್ಯ,ಕಡಬ,ಬಂಟ್ವಾಳ | ಎ.12 ರಿಂದ ಕ್ಯಾಂಪ್ಕೋ ಅಡಿಕೆ ಖರೀದಿ | ವೇಳಾಪಟ್ಟಿ ಪ್ರಕಟ
ಕ್ಯಾಂಪ್ಕೊ ನಿಯಮಿತ, ಮಂಗಳೂರು ಇವರು ತಮ್ಮ ಸದಸ್ಯ ಬೆಳೆಗಾರರಿಗೆ ಸೂಚನೆ ನೀಡಿದ್ದು ದಿನಾಂಕ 12.04.2020 ರಿಂದ ಸೀಮಿತವಾಗಿ ಪುತ್ತೂರು, ಸುಳ್ಯ, ಕಡಬ,ಬೆಳ್ತಂಗಡಿ, ಬಂಟ್ವಾಳ ತಾಲೂಕಿನ ಕೆಲವು ಶಾಖೆಗಳಲ್ಲಿ ಅಡಿಕೆ ಖರೀದಿಸಲು ನಿರ್ಧರಿಸಲಾಗಿದ್ದು, ಈ ಕೆಳಗಿನಂತೆ ನಿಯಮ ರೂಪಿಸಲಾಗಿದೆ. ನಿಬಂಧನೆಗಳು : ಒಬ್ಬ ಸದಸ್ಯರಿಗೆ ಒಂದು ತಿಂಗಳಲ್ಲಿ ಗರಿಷ್ಠ 1 ಕ್ವಿಂಟಾಲ್ ಅಥವಾ ರೂ.25,000/- ದ ಅಡಿಕೆ ಮಾರಾಟಕ್ಕೆ ಅವಕಾಶ. ಪ್ರತಿದಿನ 20 ಸದಸ್ಯರಿಗೆ ಮಾತ್ರ ಅವಕಾಶ. ಆಯಾ ಶಾಖಾಧಿಕಾರಿಗಳ ದೂರವಾಣಿ ಸಂಖ್ಯೆಗೆ ಕರೆ ಮಾಡಿ ಟೋಕನ್ ಪಡೆದುಕೊಳ್ಳತಕ್ಕದ್ದು. … Continue reading ಪುತ್ತೂರು,ಬೆಳ್ತಂಗಡಿ ,ಸುಳ್ಯ,ಕಡಬ,ಬಂಟ್ವಾಳ | ಎ.12 ರಿಂದ ಕ್ಯಾಂಪ್ಕೋ ಅಡಿಕೆ ಖರೀದಿ | ವೇಳಾಪಟ್ಟಿ ಪ್ರಕಟ
Copy and paste this URL into your WordPress site to embed
Copy and paste this code into your site to embed