ಉಪ್ಪಿನಂಗಡಿ | ಮನೆಗಳ ಬದಲು ವಿದ್ಯಾಸಂಸ್ಥೆಗಳಲ್ಲಿ ಕಳ್ಳತನಕ್ಕೆ ಮುಂದಾದ ಕಳ್ಳರು
ಉಪ್ಪಿನಂಗಡಿ, ಎ 9 : ಕಳ್ಳರು ಶಾಲೆ ಕಾಲೇಜಿನಲ್ಲಿ ಏನು ಸಿಗುತ್ತದೆ ಎಂದು ಕಳ್ಳತನಕ್ಕೆ ಹೋದರೋ ಗೊತ್ತಿಲ್ಲ, ಉಪ್ಪಿನಂಗಡಿಯಲ್ಲಿ ಕಳ್ಳರು ಮನೆಯನ್ನು ಬಿಟ್ಟು ಸಂಸ್ಥೆಗಳ ಬೆನ್ನು ಹಿಡಿದಿದ್ದಾರೆ. ಎಲ್ಲರೂ ಮನೇಲೇ ಇರುವ ಕಾರಣ ಅವರು ತಮ್ಮ ಬಿಸಿನೆಸ್ ಸ್ಟ್ರಾಟೆಜಿ ಬದಲಿಸಿಕೊಂಡರಾ ? ಗೊತ್ತಿಲ್ಲ.!-->!-->!-->…