ಅಂಡರ್ ವೇರ್ ಗೆ ಬಳಸುವ ಬಟ್ಟೆಯಿಂದ ಚೀನಾ ಪಾಕಿಸ್ತಾನಕ್ಕೆ ಮಾಸ್ಕ್ ತಯಾರಿಸಿ ಯಾಕೆ ಕಳುಹಿಸಿತ್ತು ಗೊತ್ತಾ?

ಅವಂತಿಕಾ, ಮಂಗಳೂರು ಚೀನಾ ಪಾಕಿಸ್ತಾನ ಹಲವು ದಶಕಗಳಿಂದ ಗಳಸ್ಯ ಕಂಠಸ್ಯ. ಇಬ್ಬರೂ ಸಕತ್ ದೋಸ್ತುಗಳು. ಚೀನಾದಿಂದ ಪ್ರಯಾಣ ಬೆಳೆಸಿದ ಕೋರೋನಾ ರೋಗವು ಹಲವು ದೇಶಗಳಲ್ಲಿ ತನ್ನ ದಂಡಯಾತ್ರೆ ಯನ್ನು ಹೂಡುತ್ತಾ ಮುಂದುವರಿಯುತ್ತಿದೆ. ಈಗ ಪಾಕಿಸ್ತಾನದಲ್ಲಿ ಕೂಡ ಕೋರೋನಾ ರೋಗದ ಪ್ರಕ್ಷುಬ್ದ ವಾತಾವರಣ ಸೃಷ್ಟಿಯಾಗಿದೆ. ಅದು ಎಲ್ಲರಿಗೂ ಗೊತ್ತಿರುವ ವಿಷಯವೇ ! ತನ್ನ ದೇಶದಲ್ಲಿ ಕೋರೋನಾ ರೋಗವು ಉಲ್ಬಣವಾಗುತ್ತಿದ್ದಂತೆ ಪಾಕಿಸ್ತಾನವು ತನ್ನ ಮಿತ್ರ ದೇಶ ಚೀನಾದಿಂದ ರೋಗವನ್ನು ಎದುರಿಸಲು ಬೇಕಾದ ಮಾಸ್ಕ್ ಗಳನ್ನು, ವೆಂಟಿಲೇಟರ್ ಗಳನ್ನು, ಮತ್ತಿತರ ಅಗತ್ಯ … Continue reading ಅಂಡರ್ ವೇರ್ ಗೆ ಬಳಸುವ ಬಟ್ಟೆಯಿಂದ ಚೀನಾ ಪಾಕಿಸ್ತಾನಕ್ಕೆ ಮಾಸ್ಕ್ ತಯಾರಿಸಿ ಯಾಕೆ ಕಳುಹಿಸಿತ್ತು ಗೊತ್ತಾ?