ಧರ್ಮಸ್ಥಳದ ಗ್ರಾಮ ಪಂಚಾಯತ್ ಸದಸ್ಯ ಸುಧಾಕರ್ ಗೌಡ,ಧರ್ಮಸ್ಥಳ ಇವರಿಗೆ ಅನ್ಯ ಧರ್ಮೀಯರಿಂದ ಬೆದರಿಕೆ ಕರೆ

Share the Articleನಿನ್ನೆ ವಿಟ್ಲದ ಮೂವರು ಹಿಂದೂ ಮುಖಂಡರುಗಳಿಗೆ ಅಂತರಾಷ್ಟ್ರೀಯ ಕರೆಮಾಡಿ ಜೀವಬೆದರಿಕೆ ಹಾಕಿದ ಬೆನ್ನಲ್ಲೇ ಇವತ್ತು ಧರ್ಮಸ್ಥಳದ ಗ್ರಾಮ ಪಂಚಾಯತ್ ಸದಸ್ಯರು ಹಿಂದೂಪರ ಸಂಘಟನೆಗಳ ಸಕ್ರಿಯ ಕಾರ್ಯಕರ್ತರು ಆಗಿರುವ ಸುಧಾಕರ ಗೌಡ ಧರ್ಮಸ್ಥಳ ಅವರಿಗೆ ಜೀವ ಬೆದರಿಕೆ ಕರೆ ಬಂದಿದೆ. ಈ ಕರೆಗಳು ಹಲವು ಕಡೆಗಳಿಂದ ಬಂದಿದ್ದು, ಅಂತರಾಷ್ಟ್ರೀಯ ಕರೆಯು ಕೂಡ ಬಂದಿತ್ತು ಎಂದು ಹೇಳಲಾಗಿದೆ. ಒಂದು ಕಡೆ ದೆಹಲಿಯ ನಿಜಾಮುದ್ದೀನ್ ಮಸೀದಿಗೆ ಹೋಗಿ ಬಂದ ತಬ್ಲಿಖಿಗಳು ನಮ್ಮ ರಾಜ್ಯದಲ್ಲಿ ಮತ್ತು ದೇಶಾದ್ಯಂತ ವೈದ್ಯರುಗಳ ಮತ್ತು … Continue reading ಧರ್ಮಸ್ಥಳದ ಗ್ರಾಮ ಪಂಚಾಯತ್ ಸದಸ್ಯ ಸುಧಾಕರ್ ಗೌಡ,ಧರ್ಮಸ್ಥಳ ಇವರಿಗೆ ಅನ್ಯ ಧರ್ಮೀಯರಿಂದ ಬೆದರಿಕೆ ಕರೆ