Daily Archives

April 6, 2020

ಸುಳ್ಯ | ಒಟಿಪಿ ಇಲ್ಲದೆ ಪಡಿತರ ವಿತರಣೆ | ಗ್ರಾಹಕರಿಗೆ ನಿರಾತಂಕ

ಕೇವಲ ಎರಡು ದಿನಗಳ ಹಿಂದಷ್ಟೇ, ನಾವು ಕೋಟ ಶ್ರೀನಿವಾಸ್ ಪೂಜಾರಿ ಮಾತಿಗೂ ಬೆಲೆಯಿಲ್ಲ ಎಂಬ ವರದಿ ಮಾಡಿದ್ದೆವು. ಈಗ ಜನರಿಗೆ ಸ್ಪಂದನೆ ಸಿಕ್ಕಿದೆ.ಸುಳ್ಯ ತಾಲೂಕಿನಲ್ಲಿ ಒ. ಟಿ. ಪಿ. ರದ್ದುಗೊಳಿಸಿ ಇಂದು ಪಡಿತರ ವಿತರಿಸಲಾಗಿದ್ದು , ತಾಲೂಕಿನ 62 ನ್ಯಾಯ ಬೆಲೆ ಅಂಗಡಿಗಳ ಮೂಲಕ 2250 ಕುಟುಂಬ

ಕೊರೊನಾ ಹೆಸರಲ್ಲಿ ಕೋಮು ಪ್ರಚೋದನಕಾರಿ ಸಂದೇಶ ಹರಡಿದರೆ ಕಠಿಣ ಕ್ರಮ : ದ.ಕ. ಎಸ್ಪಿ ವಾರ್ನಿಂಗ್

ಮಂಗಳೂರು: ಕೊರೋನ ವೈರಸ್ ದ.ಕ. ಜಿಲ್ಲಾದ್ಯಂತ ಹಬ್ಬುತ್ತಿದ್ದು, ಈ ನಡುವೆ ಒಂದು ನಿರ್ದಿಷ್ಟ ಕೋಮನ್ನು ಗುರಿಯಾಗಿಸಿ ಸಾಮಾಜಿಕ ಜಾಲತಾಣಗಳಲ್ಲಿ ನಿಂದನಾತ್ಮಕ ಹಾಗೂ ಕೋಮು ಪ್ರಚೋಚದನಾಕಾರಿಯಾಗಿ ಸುದ್ದಿಗಳನ್ನು, ಬರಹಗಳನ್ನು ಪ್ರಸಾರ ಮಾಡುತ್ತಿರುವುದು ಕಂಡುಬರುತ್ತಿದೆ. ದ.ಕ. ಜಿಲ್ಲಾ ಪೊಲೀಸ್

ಸುಳ್ಯ| ಬೀರಮಂಗಲ ನಾಗರಿಕ ಸಮಿತಿಯ ನೇತೃತ್ವದಲ್ಲಿ ಮನೆ ಬಾಗಿಲಿಗೆ ತರಕಾರಿ ಪೂರೈಕೆ

ಸುಳ್ಯ: ಬೀರಮಂಗಲ ನಾಗರಿಕ ಸಮಿತಿ ಹಾಗೂ ನಗರ ಪಂಚಾಯತ್ ಸದಸ್ಯ ಡೇವಿಡ್ ಧೀರ ಕ್ರಾಸ್ತ ರವರ ನೇತೃತ್ವದಲ್ಲಿ ಕೊರೊನ ಮಹಾಮಾರಿಯ ವಿರುದ್ಧ ಭಾರತ ಸರಕಾರ ಘೋಷಿಸಿದ ಲಾಕ್ ಡೌನ್ ನ ಪರಿಣಾಮ ಜನರು ದಿನನಿತ್ಯದ ಅಗತ್ಯ ವಸ್ತುಗಳನ್ನು ಖರೀದಿಸಲು ಅಸಾಧ್ಯವಾದ ಹಿನ್ನೆಲೆಯಲ್ಲಿ,ಬೀರಮಂಗಲದ ಜನತೆಗೆ ಮೈಸೂರು

ಸುಳ್ಯ| ಕೊರೊನಾ ಜಾಗೃತಿ ಪ್ರಗತಿ ಪರಿಶೀಲನಾ ಸಭೆ | ಪತ್ರಕರ್ತರಿಗೆ ನಿರ್ಬಂಧ

ಸುಳ್ಯ: ಜಿಲ್ಲೆಯ ಐಎಎಸ್ ಅಧಿಕಾರಿ ಸೇರಿದಂತೆ ತಾಲೂಕು ಉಸ್ತುವಾರಿ ಅಧಿಕಾರಿಗಳ ನೇತೃತ್ವದಲ್ಲಿ ಕೊರೊನಾ ಜಾಗೃತಿ ಪ್ರಗತಿಪರಿಶೀಲನಾ ಸುಳ್ಯ ತಾಲೂಕು ನೊಡೇಲ್ ಅಧಿಕಾರಿಗಳ ಸಭೆ ಸೋಮವಾರ ಸಂಜೆ ನಡೆದಿದ್ದು, ಪತ್ರಕರ್ತರಿಗೆ ನಿರ್ಬಂಧ ಹೇರಿ ಗುಪ್ತವಾಗಿ ಸುಳ್ಯ ತಾಲೂಕು ಕಚೇರಿಯಲ್ಲಿ ಸಭೆ ನಡೆದಿದೆ.

ಸುಳ್ಯಕ್ಕೆ ಕಾಂಗ್ರೆಸ್ ನಾಯಕರುಗಳ ಭೇಟಿ

ಕರೋನವೈರಸ್ ಹಿನ್ನೆಲೆಯಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ವತಿಯಿಂದ ಜಿಲ್ಲೆಯಾದ್ಯಂತ ಟಾಸ್ಕ್ ಫೋರ್ಸ್ ಸಮಿತಿಯನ್ನು ರಚಿಸಲಾಗಿದ್ದುಈ ಸಮಿತಿಯ ಅಧ್ಯಕ್ಷರು ಪದಾಧಿಕಾರಿಗಳು ಮತ್ತು ಕಾಂಗ್ರೆಸ್ ಮುಖಂಡರುಗಳು ಸುಳ್ಯಕ್ಕೆ ಭೇಟಿ ಏಪ್ರಿಲ್ 6 ರಂದು ನೀಡಿದರು.ಕೃಷಿಕರೇ ಹೆಚ್ಚಾಗಿರುವ ಸುಳ್ಯ

ನಮ್ಮನ್ನು ನಗಿಸುತ್ತಿದ್ದ ಹಾಸ್ಯನಟ ಬುಲೆಟ್ ಪ್ರಕಾಶ್ ಇನ್ನಿಲ್ಲ !

ಕನ್ನಡ ಚಿತ್ರರಂಗದ ಹೆಸರಾಂತ ಹಾಸ್ಯ ಕಲಾವಿದ ಬುಲೆಟ್‌ ಪ್ರಕಾಶ್‌ 44 ವರ್ಷಕ್ಕೆ ಉಸಿರು ಚೆಲ್ಲಿ ಮಲಗಿದ್ದಾರೆ.ಧ್ರುವ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ, ಸುಮಾರು 300 ಕ್ಕೂ ಹೆಚ್ಚು ಚಿತ್ರಗಳಲ್ಲಿ ಮಿಂಚಿದ, ಸಿನಿ ರಸಿಕರನ್ನು ರಂಜಿಸಿದ ಈ ದೈತ್ಯ ದೇಹಿಯನ್ನು ಕಡೆ ಕಾಲದಲ್ಲಿ

ಸಜೀಪ ಮೂಡ ಹಾಗು ಸಜಿಪ ಮುನ್ನೂರು ಗ್ರಾಮ | 250 ಬಡ ಕುಟುಂಬಗಳಿಗೆ ದಿನಸಿ ಸಾಮಾಗ್ರಿ

ಕೋವಿಡ್ 19 ಮಹಾಮಾರಿ ದೇಶಾದ್ಯಂತ ಹರಡುತ್ತಿದ್ದು, ಬಹಳಷ್ಟು ಜನರಿಗೆ ಒಪ್ಪೊತ್ತಿನ ಊಟಕ್ಕೂ ತತ್ವಾರ ಉಂಟುಮಾಡಿದೆ.ಈ ಸಂದರ್ಭ ಬಿಜೆಪಿ ಮುಖಂಡ ಶ್ರೀಕಾಂತ್ ಶೆಟ್ಟಿ ಅವರ ಮುಂದಾಳುತ್ವದಲ್ಲಿ ದಾನಿಗಳ ಸಹಕಾರದೊಂದಿಗೆ ಬಂಟ್ವಾಳ ತಾಲೂಕಿನ ಸಜೀಪ ಮೂಡ ಹಾಗು ಸಜಿಪ ಮುನ್ನೂರು ಗ್ರಾಮಗಳ ಸುಮಾರು 250

ಸುಳ್ಯ ಸೆಂಟ್ ಬ್ರಿಜೇತ್ ಚರ್ಚಿನ ಧರ್ಮಗುರು ಫಾದರ್ ವಿಕ್ಟರ್ ಡಿಸೋಜ ಅವರು ಶಿವಕೃಪ ಕಲಾ ಮಂದಿರಕ್ಕೆ ಭೇಟಿ

ಕಳೆದ ಹಲವು ದಿನಗಳಿಂದ ಸುಳ್ಯ ಶಿವಕೃಪಾ ಕಲಾಮಂದಿರದಲ್ಲಿ ಅಸಂಘಟಿತ ಕೂಲಿಕಾರ್ಮಿಕರಿಗೆ ವಿವಿಧ ಸಂಘಟನೆಗಳ ಸಹಕಾರದಿಂದ ಭೋಜನ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದ್ದು ಇದರ ಅಂಗವಾಗಿ ಸುಳ್ಯ ಸೆಂಟ್ ಬ್ರಿಜೆಟ್ ಚರ್ಚಿನ ಧರ್ಮಗುರುಗಳಾದ ಫಾದರ್ ವಿಕ್ಟರ್ ಡಿಸೋಜ ಅವರು ಅಲ್ಲಿಗೆ ಇಂದು ಭೇಟಿ ನೀಡಿದರು.

ಅಲ್ಅಮೀನ್ ಸಂಘಟನೆಯಿಂದ ಸಹಾಯ ಹಸ್ತ

ಪೈಚಾರಿನ ಯುವಕರ ಸಂಘಟನೆಯಾದ ಅಲ್-ಅಮೀನ್ ಯೂತ್ ಸೆಂಟರ್ ಪೈಚಾರ್ ಇದರ ವತಿಯಿಂದ ಲಾಕ್ ಡೌನ್ ನಿಂದ ತೊಂದರೆಗೀಡಾಗಿರುವ ಕುಟುಂಬಗಳಿಗೆ ಪಡಿತರ ಸಾಮಾಗ್ರಿ ಮನೆ ಬಾಗಿಲಿಗೆ ತಲುಪಿಸಿ ಬಡ ಜೀವಗಳಿಗೆ ಆಸರೆಯಾದರು.ಈ ಸಂಸ್ಥೆಯು ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಿಕೊಂಡು