Daily Archives

April 4, 2020

ಕೊರೋನಾ ಹಬ್ಬುವ ಪ್ರಕ್ಷುಬ್ಧ ಕಾಲದಲ್ಲೂ ಅನಗತ್ಯ ಕಾನೂನು | ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತಿಗೂ ಇಲ್ಲ ಬೆಲೆ

ಸುಳ್ಯ : ಅರಂಬೂರು ಎಂಬಲ್ಲಿ ಪಡಿತರ ಅಕ್ಕಿಗಾಗಿ ಸರತಿ ಸಾಲಿನಲ್ಲಿ ನಿಂತಿರವೇಕಾದ ಜನರು ಬಿಸಿಲಿನ ತಾಪಕ್ಕೆ ಸುಸ್ತಾಗಿ ಸ್ಥಳೀಯ ಅಂಗಡಿಯ ನೆರಳನ್ನು ಆಶ್ರಯವಾಗಿ ಪಡೆದು ನಿಂತಿರುವ ಘಟನೆ ಕಂಡು ಬಂದಿದೆ.ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಸೊಸೈಟಿಯ ವತಿಯಿಂದ ಮಾರ್ಕುಗಳನ್ನು ಮಾಡಿದ್ದರು.

ಸಂಪಾಜೆ ಸೊಸೈಟಿ ವತಿಯಿಂದ ಮನೆ ಮನೆಗೆ ಪಡಿತರ ಅಕ್ಕಿ ವಿತರಣೆ

ಸುಳ್ಯ : ಕೋರೋನಾ ವೈರಸ್ ಹಿನ್ನೆಲೆಯಲ್ಲಿ ಸಂಪಾಜೆ ಸೊಸೈಟಿ ವತಿಯಿಂದ ಅಧ್ಯಕ್ಷ ಸೋಮಶೇಖರ ಕೊಯಿಂಗಾಜೆ ಅವರ ನೇತೃತ್ವದಲ್ಲಿ ಸಂಪಾಜೆ ಕಲ್ಲುಗುಂಡಿ ಮುಂತಾದ ಕಡೆಗಳಲ್ಲಿ ಪಡಿತರ ಅಕ್ಕಿಯನ್ನು ಮನೆ ಮನೆಗೆ ವಿತರಿಸುವ ಕಾರ್ಯಕ್ರಮವು ಎ. 4 ರಂದು ನಡೆಯಿತು.ಸೊಸೈಟಿ ಗೆ ಬಂದು ತೆಗೆದುಕೊಂಡು ಹೋಗುವ

ಸುಳ್ಯ | ಪಿಎಂ ನಿಧಿಗೆ ಒಂದು ಲಕ್ಷ ನೀಡಿದ ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ. ಚಂದ್ರಶೇಖರ ದಾಮ್ಲೆ

ಸುಳ್ಯ : ಕೊರೊನಾ ವೈರಸ್ ಹಾವಳಿಯಿಂದ ತತ್ತರಿಸುತ್ತಿರುವ ಭಾರತದಲ್ಲಿ ಆರೋಗ್ಯ ರಕ್ಷಣೆಯ ಸವಾಲನ್ನು ಎದುರಿಸಲು ಪ್ರಧಾನಿ ನರೇಂದ್ರ ಮೋದಿಯವರು ಪ್ರಾರಂಭಿಸಿರುವ ಪಿ.ಎಂ. ಕೇರ್ಸ್ ನಿಧಿಗೆ ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ. ಚಂದ್ರಶೇಖರ ದಾಮ್ಲೆಯವರು ಒಂದು ಲಕ್ಷ ರೂಪಾಯಿ ದೇಣಿಗೆ

ನೆರಿಯ ಗ್ರಾಮದ ಕೊಲ್ನ ನದಿಗೆ ವಿಷ ಬೆರೆಸಿ ಮೀನುಗಳ ಮಾರಣ ಹೋಮ ನಡೆಸಿದ ದುಷ್ಕರ್ಮಿಗಳು ಅರೆಸ್ಟ್

ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ಕೊಲ್ನ ನದಿ ಬದಿಯಲ್ಲಿ ಯಾರೋ ದುಷ್ಕರ್ಮಿಗಳ ದುರಾಸೆಗೆ ಮೀನುಗಳು ವಿಲ ವಿಲ ಒದ್ದಾಡಿ ಪ್ರಾಣಬಿಟ್ಟ ಸುದ್ದಿ ನೀವು ಓದಿದ್ದೀರಿ. ಅಲ್ಲಿ ನದಿಗೆ ಮೀನು ಹಿಡಿಯಲು ಅಡಿಕೆ ಗಿಡಕ್ಕೆ, ಕೊಳೆ ರೋಗಕ್ಕೆ ಬಳಸುವ ಮೈಲುತುತ್ತು ಪದಾರ್ಥ ಬೆರೆಸಿದ್ದರಿಂದ ಸಾವಿರಾರು

ಲಾರಿ ಡ್ರೈವರ್ ನ ಮಾರುವೇಷದಲ್ಲಿ ಹೋಗಿ ಗಡಿಯಲ್ಲಿ ವಸೂಲಿ ವೀರರನ್ನು ಹಿಡಿದ ಎಸ್ಪಿ ಯಾರು ಗೊತ್ತಾ ?!

ಆಗ ಎಸ್ ಪಿ ಸಾಂಗ್ಲಿಯಾನ ! ಈಗ ಎಸ್ ಪಿ ರವಿ ಚೆನ್ನಣ್ಣನವರ್ !!ಅವತ್ತಿನ ಎಸ್ ಪಿ ಸಾಂಗ್ಲಿಯಾನ ಅವರಂತೆಯೇ ಮಾರುವೇಷದಲ್ಲಿ ಹೋಗಿ ಬೆಂಗಳೂರು ಗ್ರಾಮಾಂತರ ಎಸ್ ಪಿ ರವಿ ಚೆನ್ನಣ್ಣನವರ್ ಅವರು ಇವತ್ತು ಸುದ್ದಿಯಲ್ಲಿದ್ದಾರೆ.ಅತ್ತಿಬೆಲೆಯಲ್ಲಿರುವ ಕರ್ನಾಟಕ - ತಮಿಳುನಾಡು ಗಡಿಭಾಗ

ತುಂಬೆ | ಓರ್ವ ಕೊರೋನ ಪಾಸಿಟಿವ್ | ಇದ್ದಕ್ಕಿದ್ದಂತೆ ಸ್ಥಬ್ದವಾದ ತುಂಬೆ, ಬೀದಿಯಲ್ಲಿದ್ದವರೂ ಮನೆಯೊಳಗೆ

ಬಂಟ್ವಾಳ, ಎ.4: ಬಂಟ್ವಾಳ ತಾಲೂಕಿನ ತುಂಬೆ ಗ್ರಾಮದ ನಿವಾಸಿಯೊಬ್ಬರಿಗೆ ಕೋವಿಡ್ –19 ಸೋಂಕು ಇರುವುದು ದೃಢಪಟ್ಟಿದೆ ಎಂಬ ಮಾಹಿತಿ ಬಂದಿದೆ.ಈ ವ್ಯಕ್ತಿ ವೈಯಕ್ತಿಕ ಕೆಲಸದ ಮೇಲೆ ದೆಹಲಿಗೆ ತೆರಳಿದ್ದ. ಕೆಲಸದ ನಿಮಿತ್ತ ದೆಹಲಿಗೆ ಹೋಗಿದ್ದ ಈ ಯುವಕ ತುಂಬೆಯವನಾಗಿದ್ದು ಮಾ.21ರಂದು ದೆಹಲಿಯಿಂದ

ದೆಹಲಿಯ ಏಮ್ಸ್ ಆಸ್ಪತ್ರೆಯ ಕೊರೋನಾ ಸೋಂಕಿತ ವೈದ್ಯ ದಂಪತಿಗೆ ಗಂಡು ಮಗು

ನವದೆಹಲಿ : ಕೋವಿಡ್-19 ಸೋಂಕಿಗೆ ತುತ್ತಾಗಿದ್ದ ದೆಹಲಿಯ ಏಮ್ಸ್ ಆಸ್ಪತ್ರೆಯ ವೈದ್ಯರ ಪತ್ನಿ ಆರೋಗ್ಯವಂತ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.ಮೊದಲು ವೈದ್ಯರಿಗೆ ಸೋಂಕು ಉಂಟಾಗಿತ್ತು. ಅವರು ಏಮ್ಸ್ ಆಸ್ಪತ್ರೆಯ ಶರೀರಶಾಸ್ತ್ರ ವಿಭಾಗದಲ್ಲಿ ವೈದ್ಯರಾಗಿದ್ದಾರೆ. ಆ ನಂತರ ಅವರಿಂದ ಅವರ

ಬಿಸಿಲಿನ ತಾಪಕ್ಕೆ ಕಂಗಾಲಾದವರಿಗೆ ಎಸ್.ವೈ.ಎಸ್, ಎಸ್ಸೆಸ್ಸೆಫ್ ವತಿಯಿಂದ ನೀರು ವಿತರಣೆ

ಸುಳ್ಯ ತಾಲೂಕು ಎಸ್.ವೈ.ಎಸ್ ಹಾಗೂ ಎಸ್ಸೆಸ್ಸೆಫ್ ಸಮಿತಿಗಳ ವತಿಯಿಂದ ಲಾಕ್ ಡೌನ್ ಸಮಯಗಳಲ್ಲಿ ರೇಷನ್ ಅಂಗಡಿಗಳ ಮುಂದೆ ಕ್ಯೂ ನಿಂತು, ಬಿಸಿಲಿನ ತಾಪಕ್ಕೆ ಬಾಯಾರಿದವರಿಗೆ ಕುಡಿಯುವ ನೀರು ವಿತರಿಸಲಾಯಿತು.ಸರಕಾರವು ಪಡಿತರ ವಿತರಣೆ ಆರಂಭಿಸಿದ್ದು, ಅದನ್ನು ಪಡೆಯಲು ಸಿ.ಎ ಬ್ಯಾಂಕ್, ಲ್ಯಾಂಪ್

ಪುತ್ತೂರು, ಬೆಳ್ತಂಗಡಿ, ಸುಳ್ಯ, ಕಡಬ ಮತ್ತು ದಕ್ಷಿಣ ಕನ್ನಡ ಒಟ್ಟಾರೆ ಇವತ್ತು ಕೂಡ 7-12 ಹೊರತುಪಡಿಸಿ ಸಂಪೂರ್ಣ ಬಂದ್

ಪುತ್ತೂರು, ಬೆಳ್ತಂಗಡಿ, ಸುಳ್ಯ, ಕಡಬ ಎ. 3-4 : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಪೂರ್ಣ ಲಾಕ್ಡೌನ್ ಸಂದರ್ಭ ಹಿನ್ನೆಲೆಯಲ್ಲಿ ಶುಕ್ರವಾರ ಮತ್ತು ಶನಿವಾರ ಬಹಳ ಕಟ್ಟುನಿಟ್ಟಿನ ಕ್ರಮ ಕೈಗೊಂಡರು. ಜಿಲ್ಲಾಡಳಿತವು ಮತ್ತಷ್ಟು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಕಟ್ಟಾಜ್ಞೆ

ಪುಂಜಾಲಕಟ್ಟೆ | ಬೆಳಿಗ್ಗೆ 7-12 ಗಂಟೆಗಳ ಸಡಿಲಿಕೆ ಮತ್ತು ಅಗತ್ಯ ವಸ್ತುಗಳ ಸಾಗಾಟದ ದುರುಪಯೋಗ | ಟೆಂಪೋ, ಆಟೋ ಮತ್ತು…

ಅಗತ್ಯ ಸಾಮಾಗ್ರಿಗಳನ್ನು ಕೊಂಡುಕೊಳ್ಳಲು, ಬೇರೆ ಕಡೆಯಿಂದ ತರಕಾರಿ ಮತ್ತು ದಿನಸಿ ತಂದು ಮಾರಲು ಸರಕಾರ ನೀಡಿದ ಅವಕಾಶವನ್ನು ಕೆಲವರು ದುರುಪಯೋಗ ಮಾಡಿಕೊಳ್ಳುವುದು ಕಂಡುಬಂದಿದೆ. ಈಗ ಯಾವುದೋ ಊರಿಗೆ ಹೋಗಬೇಕೆಂದರೆ ಒಂದು ಪಿಕ್ಅಪ್ ಮಾಡಿಕೊಳ್ಳುವುದು, ತರಕಾರಿ ತರಲು ಹೋಗುತ್ತಿದ್ದೇವೆ ಎಂದು