ಬದುಕು ನಿರಂತರ ಹರಿಯುವ ನೀರಿನಂತೆ….ಹೆಬ್ಬಂಡೆ ತಡೆದರೂ ನುಗ್ಗಿ ನಡೆ ಮುಂದೆ | ಬನ್ನಿ ಬದುಕು ಕಟ್ಟೋಣ
ಬನ್ನಿ ಬದುಕು ಕಟ್ಟೋಣ……….ಬದುಕು ನಿರಂತರ ಹರಿಯುವ ನೀರಿನಂತೆ. ಅದೆಷ್ಟೋ ಬಂಡೆಗಳೂ ತಡೆದರೂ ನುಸುಳಿ ಮುಂದೆ ಸಾಗಬೇಕು. ಹಾಗೆಯೇ ಮಾನವ ಬದುಕು. ನಾವು ನಮ್ಮ ಬದುಕಿನಲ್ಲಿ ನೂರಾರು ಆಸೆಗಳನ್ನು ಇಟ್ಟುಕೊಂಡು ಜೀವನ ಸಾಗಿಸುತ್ತೇವೆ. ಆಸೆ ಗಳನ್ನು ಈಡೇರಿಸುವಾಗ ಎಷ್ಟೊ ತರಹದ ಸಮಸ್ಯೆಗಳು!-->…