Daily Archives

March 31, 2020

ಸುಳ್ಯ | ಬಾವಿಗೆ ಆಕಸ್ಮಿಕವಾಗಿ ಬಿದ್ದು ವಿನೀತ್ ರೈ ದುರ್ಮರಣ

ಹೊಸ ಬಾವಿಯೊಂದಕ್ಕೆ ಯುವಕನೊಬ್ಬ ಆಕಸ್ಮಿಕವಾಗಿ ಬಿದ್ದು ದಾರುಣವಾಗಿ ಮೃತಪಟ್ಟ ಘಟನೆ ಸುಳ್ಯ ತಾಲೂಕಿನ ನೆಲ್ಲೂರು ಕೆಮ್ರಾಜೆಯಿಂದ ವರದಿಯಾಗಿದೆ.ನೆಲ್ಲೂರು ಕೆಮ್ರಾಜೆ ಗ್ರಾಮದ ಅಲ್ಪೆ ಗಣೇಶ್ ರೈ ಎಂಬವರು ತನ್ನ ಮನೆ ಎದುರು ಹೊಸ ಬಾವಿ ತೆಗೆಯುತ್ತಿದ್ದರು. ಮಾ.30ರಂದು ಸಂಜೆ ಬಾವಿಯ ಕೆಲಸ

SSLC ಪರೀಕ್ಷೆ, ಶಾಲಾ ದಾಖಲಾತಿ,ಇಲಾಖಾ ಸೇವೆಯ ಪ್ರಕ್ರಿಯೆಗಳ ವೇಳಾಪಟ್ಟಿ ಎಪ್ರಿಲ್ 20ರ ಬಳಿಕ ಪ್ರಕಟ

ಬೆಂಗಳೂರು: ಕೋವಿಡ್ 19 ವೈರಸ್ ವ್ಯಾಪಿಸುತ್ತಿರುವ ಕಾರಣದಿಂದ ರಾಜ್ಯದ ಸಾರ್ವಜನಿಕ ಶಿಕ್ಷಣ ಇಲಾಖೆಯು ತನ್ನ ಈ ಹಿಂದಿನ ಸುತ್ತೋಲೆಯಲ್ಲಿ ಪ್ರಕಟಿಸಿದ್ದಂತೆ 7 ರಿಂದ 10ನೇ ತರಗತಿಯವರೆಗಿನ ಪರೀಕ್ಷೆಯನ್ನು ಮಾರ್ಚ್ 31ರವರೆಗೆ ಮುಂದೂಡಿ ಆದೇಶ ಹೊರಡಿಸಲಾಗಿತ್ತು.ಆದರೆ ಇದೀಗ ಹೊಸ ಸುತ್ತೋಲೆ

ಕೇರಳ ಕರ್ನಾಟಕ ಗಡಿ ಪ್ರದೇಶ | ಬೆಳಗ್ಗಿನಿಂದಲ್ಲೆ ಸಾಲಿನಲ್ಲಿ ನಿಂತ

ಪುತ್ತೂರು: ನೆರೆಯ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇಹೆಚ್ಚಳವಾಗಿದೆ.ಈ ನಿಟ್ಟಿನಲ್ಲಿ ಕೇರಳ- ಕರ್ನಾಟಕ ಗಡಿ ಪ್ರದೇಶದಲ್ಲಿ ಹೆಚ್ಚಿನ ನಿಗಾ ಇರಿಸಲಾಗಿದೆ. ಹೀಗಾಗಿ ಗಡಿ ಪ್ರದೇಶಗಳಲ್ಲಿ ಇಂದು ಮಾ.31ರಂದು ಬೆಳಗ್ಗೆಯಿಂದಲೇ ಅಂಗಡಿ

ಅಗತ್ಯ ವಸ್ತುಗಳನ್ನು ಖರೀದಿಸಲು ಸುಳ್ಯದಲ್ಲಿ ಕ್ಯೂ ನಿಂತ ಜನ

ಸುಳ್ಯ: ಕೋರೋನಾ ವೈರಸ್ನಿಂದ ಸುರಕ್ಷತೆಗೆ ದಕ್ಷಿಣ ಕನ್ನಡ ಸಂಪೂರ್ಣ ಬಂದ್ ವ್ಯಾಪಿಸಿದ್ದ ಕಾರಣ ಜನರು ಮನೆಯಿಂದ ಹೊರಬಂದಿಲ್ಲ. ನಿಯತ್ತಾಗಿ ಮನೆಯಲ್ಲಿದ್ದು ಲಾಕ್ ಡೌನ್ ಗೆ ಬೆಂಬಲ ಘೋಷಿಸಿದ್ದರು. ಹಾಗಾಗಿ ಮನೆಯಲ್ಲಿಯೆ ಇದ್ದ ಕಾರಣ ಅಗತ್ಯ ವಸ್ತುಗಳ ಖರೀದಿಗೆ ಆಗಿರಲಿಲ್ಲ.ಇವತ್ತು ಲಾಕ್

ಕೋರೋನಾ ಸೋಂಕಿತರ ಸುಶ್ರೂಷೆಗೈದ ನರ್ಸ್ ಗೆ ವೈರಸ್ ಸೋಂಕು | ಗುಣಮುಖರಾದ 93 ವರ್ಷದ ವೃದ್ಧ ದಂಪತಿ

ತಿರುವನಂತಪುರ, ಮಾ. 31: ಕೋರೋನಾ ವೈರಸ್ ರೋಗವು ನಮಗೆಲ್ಲಾ ಗೊತ್ತಿರುವಂತೆ ವಯೋವೃದ್ಧರನ್ನು ಅತಿಯಾಗಿ ಕಾಡಿ ಅವರನ್ನು ಸಾವಿಗೀಡಾಗುವಂತೆ ಮಾಡುತ್ತದೆ. ವೃದ್ಧರಲ್ಲಿ, 65 ವರ್ಷ ಮೇಲ್ಪಟ್ಟ ವ್ಯಕ್ತಿಗಳಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಸಹಜವಾಗಿ ವೈರಾಣು ಅವರ ದೇಹವನ್ನು

ಸಿಇಟಿ ಸಾಮಾನ್ಯ ಪರೀಕ್ಷೆ ಅನಿರ್ದಿಷ್ಟಾವಧಿ ಮುಂದೂಡಿಕೆ

ಏಪ್ರಿಲ್ 12 ರ ನಂತರ ರಾಜ್ಯದ ಎಲ್ಲಾ ಶಾಲೆಗಳಿಗೆ ವಾರ್ಷಿಕ ರಜೆ ಘೋಷಿಸಲಾಗಿದೆ. ಕೋರೋನಾ ಕಾರಣದಿಂದ ಈಗಾಗಲೇ ಮಕ್ಕಳಿಗೆ, ಶಿಕ್ಷಕರಿಗೂ ರಜೆ ನೀಡಲಾಗಿದೆ ಎಂದು ಅಧಿಕೃತವಾಗಿ ಸರಕಾರ ಈ ಘೋಷಣೆ ಮಾಡಿದೆ.ಎಪ್ರಿಲ್ 22 ರಿಂದ 24 ಕ್ಕೆ ನಡೆಯಲಿರುವ CET ಸಾಮಾನ್ಯ ಪ್ರವೇಶ ಪರೀಕ್ಷೆ ಗಳನ್ನು

ಇಂದು ಸಂಜೆ 3 ಗಂಟೆ ತನಕ‌ ಅವಶ್ಯಕ ಸಾಮಗ್ರಿ ಖರೀದಿಗೆ ಅವಕಾಶ| ಮತ್ತೆ ಲಾಕ್‌ಡೌನ್ ಮುಂದುವರಿಕೆ

ಪುತ್ತೂರು: ಕೊರೋನಾ ವೈರಸ್ ಸೋಂಕು ಹರಡದಂತೆ ದೇಶವ್ಯಾಪಿಯಲ್ಲಿ ಲಾಕ್‌ಡೌನ್ ಮಾಡಲಾಗಿದೆ. ಈ ನಡುವೆ ಔಷಧಿ, ಹಾಲು, ಪತ್ರಿಕೆಗೆ ಬೆಳಗ್ಗಿನ ಜಾವ ಬೆಳಿಗ್ಗೆ ಗಂಟೆ 6 ರಿಂದ 8ಗಂಟೆಯ ತನಕ ಸ್ವಲ್ಪ ರಿಲಾಕ್ಸ್ ನೀಡಲಾಗಿತ್ತು. ಇದೀಗ ಮಾ.31ರಂದು ಬೆಳಿಗ್ಗೆ ಗಂಟೆ 6 ರಿಂದ 3 ಗಂಟೆಯ ತನಕ ಅಗತ್ಯ ವಸ್ತುಗಳ