Daily Archives

March 31, 2020

ಗುರುಗಳನ್ನು ಗೌರವಿಸೋಣ | ನಮಾಮಿ ಗುರು

" ಗುರುಬ್ರಹ್ಮ ಗುರುವಿಷ್ಣು ಗುರದೇವೋ ಮಹೇಶ್ವರಾ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈಶ್ರೀ ಗುರವೇ ನಮಃ " ಎಂಬ ಸಂಸ್ಕೃತ ವಾಕ್ಯದ ಮಾತುಗಳು ಎಷ್ಟೊಂದು ಅಥ೯ಗಬಿ೯ತವಾಗಿದೆ ಎಂದರೆ, ಆ ವಾಕ್ಯವನ್ನು ವಿವರಿಸಲು ಬೇರಾವ ಪದಗಳ ಅವಶ್ಯಕತೆಯೂ ಬೇಕಾಗಿಲ್ಲ. ದೇವಾನುದೇವತೆಗಳೂ ಸಹ ಗುರುವಿಗೆ ಗೌರವವನ್ನು

ದ.ಕ | ನಾಳೆಯಿಂದ ಬೆಳಿಗ್ಗೆ 7 ರಿಂದ 12 ಗಂಟೆ ತನಕ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ | ನಂತರ ವಾಹನ‌ ರಸ್ತೆಗಿಳಿದರೆ…

ಏಪ್ರಿಲ್ 1 : ದ.ಕ. ಜಿಲ್ಲೆ ನಾಳೆ ಎಲ್ಲಾ ದಿನಸಿ ಅಂಗಡಿ, ತರಕಾರಿ,‌ ಫ್ರೂಟ್ ಅಂಗಡಿಗಳು ಬೆಳಿಗ್ಗೆ 7 ರಿಂದ 12 ಗಂಟೆಯವರೆಗೆ ತೆರೆಯಲಿದೆ.ಹಾಲು, ಮೆಡಿಕಲ್‌, ಗ್ಯಾಸ್ ವಿತರಣೆ, ಪೆಟ್ರೋಲ್ ಪಂಪ್, ಬ್ಯಾಂಕ್ ಗಳು ಎಂದಿನಂತೆ ಓಪನ್ ಪೆಟ್ರೋಲ್ ಪಂಪ್ ನಲ್ಲಿ ಖಾಸಗಿ ವಾಹನಗಳಿಗೆ ಬೆಳಿಗ್ಗೆ 7

Breaking | ಮರ್ಕಜ್ ನಿಜಾಮುದ್ದೀನ್ ಕಟ್ಟಡ ಎಂಬ ಮೃತ್ಯು ಕೂಪ । ಏಕಾಏಕಿ 441 ಜನರಿಗೆ ಕೋರೋನಾ ಲಕ್ಷಣ । ದೆಹಲಿ ಕಂಪನ…

ಕರೋನಾದ ಮುಖ ದೆಹಲಿಯ ಪಾಲಿಗೆ ಕರಾಳ ವಿಕರಾಳವಾಗಿ ತೋರುವ ಎಲ್ಲ ಲಕ್ಷಣವಿದೆ. ಮತ್ತು ಅದು ದೇಶದೆಲ್ಲೆಡೆ ಕರೋನಾ ಅನ್ನು ವೇಗವಾಗಿ ಬಿರುಗಾಳಿಯಂತೆ ಹಬ್ಬಿಸುವ ಎಲ್ಲ ಮುನ್ಸೂಚನೆಯೂ ಈಗ ಸಿಗುತ್ತಿದೆ.ಕಳೆದ ಮಾರ್ಚ್ 8-10 ರ ಸುಮಾರಿಗೆ ಪಶ್ಚಿಮ ನಿಜಾಮುದ್ದೀನ್ ಪ್ರದೇಶದಲ್ಲಿರುವ ಮರ್ಕಜ್

ಬೆಳ್ತಂಗಡಿ | ನೆರಿಯದಲ್ಲಿ ನೀರಿಗೆ ವಿಷ ಹಾಕಿ ಮೀನುಗಳ ಮಾರಣ ಹೋಮ,ನವಿಲು ಸಾವು

ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ಕೊಲ್ನ ನದಿ ಬದಿಯಲ್ಲಿ ಯಾರೋ ದುಷ್ಕರ್ಮಿಗಳ ದುರಾಸೆಗೆ ಮೀನುಗಳು ವಿಲ ವಿಲ ಒದ್ದಾಡಿ ಪ್ರಾಣಬಿಟ್ಟಿವೆ. ಅಲ್ಲಿ ನದಿಗೆ ಮೀನು ಹಿಡಿಯಲು ನದಿಗೆ ಅಡಕೆ ಗಿಡಕ್ಕೆ, ಕೊಳೆ ರೋಗಕ್ಕೆ ಬಳಸುವ ಮೈಲುತುತ್ತು ಪದಾರ್ಥ ಬೆರೆಸಿದ್ದರಿಂದ ಸಾವಿರಾರು ಮೀನುಗಳ ಮಾರಣ ಹೋಮ

ರೈತ ನಮ್ಮ ದೇಶದ ಬೆನ್ನೆಲುಬು | ಜೈ ಕಿಸಾನ್

ನೇಗಿಲ ಹಿಡಿದ ಹೊಲದೊಳು ಹಾಡುತ ಉಳುವ ಯೋಗಿಯ ನೋಡಲ್ಲಿ ಫಲವನು ಬಯಸದ ಸೇವೆಯೆ ಪೂಜೆಯು ಕರ್ಮವೆ ಇಹಪರ ಸಾಧನವು ' ಎನ್ನುವಂತೆ ರೈತನೆಂದರೇ ಒಬ್ಬ ಸಾಮಾನ್ಯ ಮನುಷ್ಯ, ಕೂಲಿ ಕೆಲಸಗಾರ ಎಂಬ ಹಲವಾರು ಚಿಂತನೆಗಳು ಇಂದಿನ ಜನರ ಮನಸಲ್ಲಿದೆ. ಆದರೆ ಆಳವಾಗಿ ವಿಚಾರ ಮಾಡಿ ನೋಡಿದಾಗ ರೈತ ನಮ್ಮ ದೇಶದ

ಅಂತರವೂ ಇಲ್ಲ ನಿಯಮವೂ ಇಲ್ಲ | ಇಂತಹಾ ಅವಕಾಶಗಳು ವಿಪತ್ತಿಗೆ ಕಾರಣ !

ಅಂತರವೂ ಇಲ್ಲ,ನಿಯಮವೂ ಇಲ್ಲ. ಇಂತಹಾ ಅವಕಾಶಗಳು ವಿಪತ್ತಿಗೆ ಕಾರಣ ಭಾರತ ಲಾಕ್ ಡೌನ್ ನಿಯಮದಂತೆ ದೇಶದೆಲ್ಲೆಡೆ ಸಂಪೂರ್ಣ ಬಂದಾಗಿದೆ. ದೇಶದ ಹಲವು ಕಡೆಗಳಲ್ಲಿ ಅವಶ್ಯಕ ವಸ್ತುಗಳಿಗಾಗಿ ಎರಡು ದಿನಕ್ಕೊಮ್ಮೆ ಬೆಳಿಗ್ಗೆ 9 ರ ತನಕ ನಿಯಮಾನುಸಾರವಾಗಿ ತೆರೆದು ಕೊಳ್ಳುತ್ತವೆ ಅದೇ ನಿಯಮ ನಮ್ಮ

ಅಗತ್ಯ ವಸ್ತುಗಳ ಖರೀದಿಗೆ ಅವಕಾಶ | ಬೆಳ್ಳಾರೆ ಪೇಟೆಯಲ್ಲಿ ಫುಲ್ ರಶ್

ಸುಳ್ಯ : ಕಳೆದ ಮೂರು ದಿನಗಳಿಂದ ಜಿಲ್ಲೆ ಪೂರ್ಣ ಬಂದ್ ಆದ ಹಿನ್ನೆಲೆಯಲ್ಲಿ ಜಿಲ್ಲಾಧ್ಯಂಥ ಬೆಳಗ್ಗೆ 6 ರಿಂದ ಮಧ್ಯಾಹ್ನ3 ರವರೆಗೆ ಅಗತ್ಯ ಸಾಮಾಗ್ರಿ ಖರೀದಿಗೆ ಅವಕಾಶ ಮಾಡಿದ್ದರಿಂದ ಬೆಳ್ಳಾರೆ ಪೇಟೆಯಲ್ಲಿ ಫುಲ್ ರಶ್ ಕಂಡು ಬಂತು. ಬೆಳ್ಳಾರೆ ಪೇಟೆಯಲ್ಲಿ ಟ್ರಾಫಿಕ್ ಜಾಮ್ ಆಗುವಷ್ಟು ವಾಹನ

ಕರ್ನಾಟಕದ ಬುದ್ದಿವಂತ ಸರಕಾರಕ್ಕೆ ಕೊರೋನಾ ವಿಷಯದಲ್ಲಿ ಜನಸಾಮಾನ್ಯರಿಂದ ಒಂದು ಪತ್ರ

ಮಾನ್ಯರೇ, ಜನಸಾಮಾನ್ಯರಲ್ಲಿ ಇರುವ ಕೆಲವೊಂದು ಸಲಹೆಗಳನ್ನು ಸರಕಾರಕ್ಕೆ ಈ ಮೂಲಕ ನೀಡುತ್ತಿದ್ದೇವೆ. ಇದರಲ್ಲಿ ಲಾಜಿಕ್ ಅಂತ ಇದ್ದರೆ ಒಪ್ಪಿಕೊಳ್ಳಿ. ಇದರಲ್ಲಿ ಹುರುಳಿಲ್ಲದೆ ಹೋದರೆ, ನಿಮ್ಮ ಸಮಯವನ್ನು ವ್ಯಯಮಾಡಿದ್ದಕ್ಕೆ ವೀ ಆರ್ ಸಾರೀ !ಹೋಂ ಕ್ವಾರಂಟೈನ್ ವ್ಯಕ್ತಿಗಳು ಈಗ ಊರಿಡೀ

ಪುತ್ತೂರಿನ ಜನರಲ್ಲಿ ಸಾಮಾಗ್ರಿ ಕೊಳ್ಳುವ ಸಂಭ್ರಮ | 3 ದಿನಗಳ ಬಳಿಕ ಜನವೋ ಜನ

ಕಳೆದ ಮೂರು ದಿನಗಳಿಂದ ಯಾರೋ ಕೂಡಿ ಹಾಕಿದಂತೆ ಮನೆಯಲ್ಲಿಯೇ ಗೃಹ ಬಂಧನಕ್ಕೆ ಒಳಗಾಗಿ ಶ್ರದ್ಧೆಯಿಂದ ಲಾಕ್ ಡೌನ್ ಆದೇಶ ಪಾಲಿಸಿದ ಪುತ್ತೂರಿನ ಮಂದಿಗೆ ಇವತ್ತು ಎಂದಿಗಿಂತ ಬೇಗ ಎಚ್ಚರವಾಗಿದೆ.ಇವತ್ತು ಫ್ರೆಶ್ ಆಗಿ ಬಗಲಲ್ಲಿ ದೊಡ್ಡ ಬ್ಯಾಗ್ ಹಿಡಿದುಕೊಂಡು ಪೇಟೆಗೆ ಇಳಿದಿದ್ದಾರೆ. ಹಾಗಾಗಿ

ದುಬೈಯಿಂದ ಬಂದ ಸುಳ್ಯದ ವ್ಯಕ್ತಿಗೆ ಕೊರೊನಾ ಸೋಂಕು ದೃಢ

ಜಗತ್ತಿನಾದ್ಯಂತ ವ್ಯಾಪಿಸಿದ್ದ ಕೊರೋನಾ ಸೋಂಕು ಇದೀಗ ಸುಳ್ಯದಲ್ಲೂ ಕಾಣಿಸಿಕೊಂಡಿದೆ. ಅಜ್ಜಾವರ ಗ್ರಾಮದ ವ್ಯಕ್ತಿಯೊಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿರುವುದಾಗಿ ಮೂಲಗಳು ತಿಳಿಸಿವೆ.ಸುಳ್ಯದ ಸರಕಾರಿ ಆಸ್ಪತ್ರೆಯಲ್ಲಿ ಮಾ. 17 ರಂದು ದುಬೈಯಿಂದ ಬಂದಿದ್ದ ಅಜ್ಜಾವರದ ವ್ಯಕ್ತಿ ಯೊಒ್ಬರನ್ನು