ಕನಕಮಜಲು ಗ್ರಾಮದ ಕಾರಿಂಜದಲ್ಲಿ ಚಾರಣಕ್ಕೆ ಹೋಗಿ ಪೊಕ್ಕುಲ್ ಬರುವಂತೆ ಛಡಿ ಏಟು ತಿಂದರು !

ಲಾಕ್ ಡೌನ್ ಯಾಕೆ ಮಾಡಿದರು ಎಂದು ಜನಗಳಿಗೆ ಇನ್ನೂ ಅರ್ಥವಾಗಿಲ್ವಾ ? ಹೌದು ವಿಶ್ವದಲ್ಲೆಡೆ ವ್ಯಾಪಿಸಿರುವ ಕೋರೋನಾ ವೈರಸ್ನಿಂದ ಬಳಲುತ್ತಿರುವುದು ಎಲ್ಲರಿಗೂ ತಿಳಿದಿರುವ ಮಾಹಿತಿ. ಅದಕ್ಕೋಸ್ಕರ ಇಡೀ ಭಾರತವೇ ಲಾಕ್ಡೌನ್ ಆಗಿದೆ. ಆದರೆ ಕೆಲವರು ಮೋಜು-ಮಸ್ತಿ ಎಂದು ಇನ್ನೂ ತಿರುಗಾಡುತ್ತಿದ್ದಾರೆ. ಸುಳ್ಯ ತಾಲೂಕಿನ ಕನಕಮಜಲು ಗ್ರಾಮದ ಕಾರಿಂಜ ಎಂಬ ಊರಿನಲ್ಲಿ ಓಟೆಕಜೆ ಅರಣ್ಯ ಪ್ರದೇಶವಿದ್ದು ಅದೊಂದು ಸಣ್ಣ ಮಟ್ಟಿನ ಚಾರಣ ಪ್ರದೇಶವಾಗಿದ್ದು ಅದಕ್ಕೆ ಚಾರಣಕ್ಕೆಂದು ಜನ ಬರುತ್ತಿರುತ್ತಾರೆ. ಆದರೆ ಈ  ಲಾಕ್ ಡೌನ್ ಇರುವ ಸಮಯದಲ್ಲಿ 18 … Continue reading ಕನಕಮಜಲು ಗ್ರಾಮದ ಕಾರಿಂಜದಲ್ಲಿ ಚಾರಣಕ್ಕೆ ಹೋಗಿ ಪೊಕ್ಕುಲ್ ಬರುವಂತೆ ಛಡಿ ಏಟು ತಿಂದರು !