ಮದ್ಯ ಜೀವನಾವಶ್ಯಕ ವಸ್ತು ಹೌದಾ ಅಲ್ವಾ ? । ಸಂಪಾದಕೀಯ

ಡ್ರಿಂಕ್ಸ್ ಜೀವನಾವಶ್ಯಕ ವಸ್ತುವಲ್ಲ. ಆದುದರಿಂದ ದೇಶದಲ್ಲಿ ಲಾಕ್ ಡೌನ್ ಇರುವುದರಿಂದ ಅದರ ಅಂಗಡಿ ತೆರೆಯಬೇಕಾಗಿಲ್ಲ ಎಂಬುದು ಸಾಮಾನ್ಯವಾದ ಅಭಿಪ್ರಾಯ. ಆದರೆ ಈಗ ಒಂದು ಬಾರಿ ಯೋಚಿಸಿ : ಸರಕಾರವೇ ಮದ್ಯದಂಗಡಿಗೆ ಲೈಸನ್ಸ್ ಕೊಟ್ಟು ಅದನ್ನು ಮಾರಾಟ ಮಾಡಿ, ಜನರಿಗೆ ಕುಡಿಯಲು ಪ್ರೇರೇಪಿಸುತ್ತಿದೆ. ವ್ಯಕ್ತಿಗೆ ಒಂದು ಬಾರಿ ಈ ಅಭ್ಯಾಸ ಆದರೆ, ಆತ ಅದಕ್ಕೆ ದಾಸನಾದರೆ, ಒಮ್ಮೆಲೇ ಆ ಅಭ್ಯಾಸವನ್ನು ನಿಲ್ಲಿಸಲು ಆಗುವುದಿಲ್ಲ. ” ಏನು ಕುಡಿಯದಿದ್ದರೆ ಸಾಯ್ತಾರ ?” ಅಂತ ಕುಡುಕರನ್ನು ನಾವು ಬಯ್ಯುವುದಿದೆ. ಸಾಯಲೂ ಬಹುದು … Continue reading ಮದ್ಯ ಜೀವನಾವಶ್ಯಕ ವಸ್ತು ಹೌದಾ ಅಲ್ವಾ ? । ಸಂಪಾದಕೀಯ