ತಣ್ಣೀರು ಪಂತ ಗ್ರಾಮದಲ್ಲಿ ( ಕರಾಯ ದಲ್ಲಿ ) ಕೋರೋನಾ ಪಾಸಿಟಿವ್ ವ್ಯಕ್ತಿ ಪತ್ತೆ | ಜನತೆಗೆ ಸ್ಥೈರ್ಯ ತುಂಬಿದ ಶಾಸಕ ಶ್ರಿ ಹರೀಶ್ ಪೂಂಜ

Share the Articleಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ತಣ್ಣೀರು ಪಂತ ಗ್ರಾಮದ (ಕರಾಯದ) ವ್ಯಕ್ತಿಯೊಬ್ಬರಲ್ಲಿ ಕೊರೊನಾ ಸೋಂಕು ಪತ್ತೆಯಾದ ಹಿನ್ನಲೆಯಲ್ಲಿ ಶಾಸಕ ಹರೀಶ್ ಪೂಂಜ ಅವರು ಅಲ್ಲಿನ ಪ್ರದೇಶಕ್ಕೆ ತೆರಳಿ ಆರೋಗ್ಯ ಇಲಾಖೆ, ಇತರ ಸರಕಾರಿ ಸಿಬ್ಬಂದಿಗಳಿಗೆ ಧೈರ್ಯ ತುಂಬಿದರು. ತಹಸೀಲ್ದಾರ್ ಗಣಪತಿ ಶಾಸ್ತ್ರಿ, ತಾಲೂಕು ಆರೋಗ್ಯಾಧಿಕಾರಿ ಡಾ. ಕಲಾಮಧು ಉಪಸ್ಥಿತರಿದ್ದರು. ತಾಲೂಕಿನಲ್ಲಿ ಕೊರೊನಾ ಸೋಂಕು ಪತ್ತೆಯಾದ ತಣ್ಣೀರುಪಂತ ಗ್ರಾಮದ ಜನತಾ ಕಾಲೋನಿಯಲ್ಲಿ ಎಲ್ಲಾ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಗ್ರಾಮದ ಸುಮಾರು 150 ಜನರ ಪರೀಕ್ಷೆ ನಡೆಸಲಾಗಿದೆ. ರೋಗಿಯ … Continue reading ತಣ್ಣೀರು ಪಂತ ಗ್ರಾಮದಲ್ಲಿ ( ಕರಾಯ ದಲ್ಲಿ ) ಕೋರೋನಾ ಪಾಸಿಟಿವ್ ವ್ಯಕ್ತಿ ಪತ್ತೆ | ಜನತೆಗೆ ಸ್ಥೈರ್ಯ ತುಂಬಿದ ಶಾಸಕ ಶ್ರಿ ಹರೀಶ್ ಪೂಂಜ