ಕುಮಾರದಾರ ನದಿತಟದಿ ಜುಗಾರಿ ಅಡ್ಡೆ | ಕಡಬ ಪೊಲೀಸರಿಂದ ದಾಳಿ

ಕಡಬ: ಕೊಯಿಲ‌ ಗ್ರಾಮದ ಒಳಕಡಮ ಬೊಳ್ಳೆಚ್ಚಿ ಕುಮಾರಧಾರ ನದಿ ದಡದಲ್ಲಿ ಜುಗಾರಿ ಅಡ್ಡೆಗೆ ಕಡಬ ಎಸೈ ರುಕ್ಮಯ್ಯ ನಾಯ್ಕ ನೇತೃತ್ವದಲ್ಲಿ ಪೊಲೀಸ್ ತಂಡ ದಾಳಿ ನಡೆಸಿ ಆಟಕ್ಕೆ ಬಳಸಿದ ರೂ.730 ವಶಕ್ಕೆ ಪಡೆಯಲಾಗಿದೆ.

ಆರೋಪಿಗಳಾದ ಹಿರೇಬಂಡಾಡಿ ಗ್ರಾಮದ ಪಾಲೆತ್ತಡಿ ನಿವಾಸಿ ಮಹಮ್ಮದ್ ಯೂನುಸ್, ಇಬ್ರಾಹಿಂ,ಹಿರೇಬಂಡಾಡಿ ಗ್ರಾಮದ ಮರದಮೇಲು ನಿವಾಸಿ ಸಂಶುದ್ದೀನ್,ಸಲೀಂ ಬೊಳ್ಳಮೆ ಎಂಬವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.


Ad Widget

Ad Widget

Ad Widget

Ad Widget

Ad Widget

Ad Widget

ದಾಳಿಯಲ್ಲಿ ಬೀಟ್ ಪೊಲೀಸ್ ಹೆಡ್ ಕಾನ್ಸ್‌ಟೇಬಲ್ ಹರೀಶ್ ,ಮಹೇಶ್, ಭವಿತ್ ರೈ,ಶ್ರೀ ಶೈಲ‌ ಪಾಲ್ಗೊಂಡಿದ್ದರು.

error: Content is protected !!
Scroll to Top
%d bloggers like this: