ಕೊರೋನಾ ವ್ಯಾಧಿ ಬರುವ ಭೀತಿಯಿಂದ ಉಡುಪಿಯಲ್ಲಿ ಓರ್ವ ವ್ಯಕ್ತಿ ಆತ್ಮಹತ್ಯೆ

ಉಡುಪಿ : ಕೊರೋನಾ ವ್ಯಾದಿ ಹರಡುವ ಭೀತಿಯಿಂದ ಉಡುಪಿಯಲ್ಲಿ ಓರ್ವ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವ ವಿಕ್ಷಿಪ್ತ ಘಟನೆ ನಡೆದಿದೆ. ಉಡುಪಿ ಜಿಲ್ಲಿಯ ಬ್ಹ್ರಹ್ಮಾವರ ತಾಲೂಕಿನ ಉಪ್ಪೂರಿನ ನಿವಾಸಿ ಆಗಿರುವ 55 ವರ್ಷ ವಯಸ್ಸಿನ ಗೋಪಾಲಕೃಷ್ಣ ಮಡಿವಾಳ ಎಂಬವರೇ ಈ ವಿಕ್ಷಿಪ್ತ. ಆತ , ತಾನು ಕೊರೋನಾ ಭೀತಿಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಆತ ಬರೆದಿಟ್ಟಿದ್ದಾರೆ. ಕೊರೋನಾ ಬಂದರೆ ಎಂಬ ಭೀತಿಯಿಂದಾಗಿ ಆತ ಆತ್ಮಹತ್ಯೆಗೆ ಕೈ ಹಾಕಿದ್ದಾರೆ. ಆದರೆ ಮನೆಯವರು ಮತ್ತು ಊರವರು ಹೇಳುವಂತೆ ಆ ವ್ಯಕ್ತಿಗೆ ಕೊರೋನಾ ಯಾವುದೇ … Continue reading ಕೊರೋನಾ ವ್ಯಾಧಿ ಬರುವ ಭೀತಿಯಿಂದ ಉಡುಪಿಯಲ್ಲಿ ಓರ್ವ ವ್ಯಕ್ತಿ ಆತ್ಮಹತ್ಯೆ