Daily Archives

March 24, 2020

ಯಾವ ದೇಶಗಳಲ್ಲಿ ಎಷ್ಟು ಕೊರೊನಾ ಎಷ್ಟು ಅಗಾಧವಾಗಿ ಎಂಬ ಮಾಹಿತಿ ಕೆಳಗಿದೆ

ಜಗತ್ತನ್ನು ತನ್ನ ಕಬಂಧ ಬಾಹುಗಳಿಂದ ಅಮುಕಿಕೊಂಡು ಕೂತಿರುವ ಕೋರೋ ನಾ ದ ಅಗಾಧತೆಯನ್ನು ಅರಿಯಲು ಈ ಲಿಂಕ್ ಅನ್ನು ಪ್ರವೇಶಿಸಿ ವಿಶ್ವದ ನಕ್ಷೆಯಲ್ಲಿ ನಿಮ್ಮ ಕೈಬೆರಳನ್ನು ಟಚ್ ಮಾಡಿದರೆ ಸಾಕು ಯಾವ ದೇಶಗಳಲ್ಲಿ ಎಷ್ಟು ಕೊರೋನ ವ್ಯಾಪಿಸಿದೆ ಎಂಬುದನ್ನು ತಿಳಿಯಬಹುದು. Open this link .…

ಮುಂದಿನ ಸೂಚನೆವರೆಗೆ ಪ್ರವೇಶ ಪ್ರಕ್ರಿಯೆ ನಡೆಸುವುದು ಅಪರಾಧ | ಶಿಕ್ಷಣ ಇಲಾಖೆ ಎಚ್ಚರಿಕೆ

ಮುಂದಿನ ಸುತ್ತೋಲೆ ಹೊರಡಿಸುವವರೆಗೆ ಯಾವುದೇ ಶಾಲೆಗಳಿಗೆ ಪ್ರವೇಶ ಆರಂಭಿಸಬಾರದೆಂದು ರಾಜ್ಯದ ಶಾಲೆಗಳಿಗೆ ಶಿಕ್ಷಣ ಇಲಾಖೆ ಕಟ್ಟಾಜ್ಞೆ ಹೊರಡಿಸಿದೆ. ಸರಕಾರಿ, ಅರೆ ಸರಕಾರಿ, ಖಾಸಗಿ ಸೇರಿದಂತೆ ಯಾವುದೇ ಶಾಲೆಗಳಿಗೂ ಸದ್ಯಕ್ಕೆ ಪ್ರವೇಶ ಪ್ರಕ್ರಿಯೆ ಆರಂಭಿಸುವಂತಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದೆ.…

ಕಾಣಿಯೂರು | ಏಲಡ್ಕದಲ್ಲಿ ಅಕ್ರಮ‌ ಮದ್ಯ ಮಾರಾಟ ಪತ್ತೆ

ಅಕ್ರಮ ಮದ್ಯ ಮಾರಾಟ ಕಾರ್ಯಾಚರಣೆಯಲ್ಲಿ ಕಣ್ಣು ತಪ್ಪಿಸಿ ಕಾಣಿಯೂರಿನ ಏಲಡ್ಕದಲ್ಲಿ ಅಂಗಡಿಯೊಂದರಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವುದನ್ನು ಬೆಳ್ಳಾರೆ ಪೊಲೀಸರು ಎಸೈ ಆಂಜನೇಯ ರೆಡ್ಡಿ ನೇತೃತ್ವದಲ್ಲಿ ಪತ್ತೆಹಚ್ಚಿದ್ದಾರೆ. ಕಡಬ ತಾಲೂಕು ಕಾಣಿಯೂರು ಗ್ರಾಮದ,ಏಲಡ್ಕ ಎಂಬಲ್ಲಿರುವ…

ಇನ್ನು ದೇಶಕ್ಕೆ ದೇಶವೇ 21 ದಿನ ಲಾಕ್ ಡೌನ್ । ನರೇಂದ್ರ ಮೋದಿ ಘೋಷಣೆ | ಘರ್ ಸೆ ಬಾಹರ್ ನ ನಿಕ್ಲೆ – ಒಂದೇ…

ಇವತ್ತು ಮಧ್ಯರಾತ್ರಿ 12 ಗಂಟೆಯ ನಂತರ ಇಡೀ ದೇಶಕ್ಕೆ ದೇಶವೇ ಲಾಕ್ ಡೌನ್ ಆಗಿದೆ. ಜನತಾ ಕರ್ಫ್ಯು ಕ್ಕಿಂತ ಭಿನ್ನವಾದ ಲಾಕ್ ಡೌನ್ ಇದಾಗಿರುತ್ತದೆ. ಇದು ಆರ್ಥಿಕ ಹಿನ್ನಡೆಗೆ ಕಾರಣ ಆಗುತ್ತದೆ. ಆದರೆ ದೇಶದ ಜನರ ಆರೋಗ್ಯಕ್ಕಾಗಿ, ನಮ್ಮ ಕುಟುಂಬದ ರಕ್ಷಣೆಗಾಗಿ ಇಡೀ ದೇಶ ಮೂರು ವಾರ ಅಂದರೆ 21…

ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣದ ನೇರ ಪ್ರಸಾರ

ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣದ ನೇರ ಪ್ರಸಾರ ದೇಶದ ಪ್ರಧಾನಿಯಾದ ನರೇಂದ್ರ ಮೋದಿ ಇಂದು ಕೊರೋನ ಮಹಾಮರಿಯನ್ನೂ ತಡೆಗಟ್ಟುವ ಉದ್ದೇಶದಿಂದ ಇಂದು ಮಧ್ಯರಾತ್ರಿಯಿಂದ ಇಡಿ ದೇಶವೇ ಲಾಕ್ ಡೌನ್ ಎಂದು ಘೋಷಿಸಿದ್ದಾರೆ. ಎಲ್ಲರೂ ತಮ್ಮ ತಮ್ಮ ಮನೆಯಿಂದ ಹೊರ ಬಾರದೆ ರೋಗ ಹರಡುವಿಕೆಯನ್ನೂ…

Flash Breaking News |ಬೆಳ್ಳಾರೆ ಗ್ರಾ.ಪಂ.ನಿಂದ ಮಹತ್ವದ ಅಧಿಕೃತ ಪ್ರಕಟನೆ

ಮಾರ್ಚ್ 25 ಬುಧವಾರ ದಂದು ಎಲ್ಲರಿಗೂ ಅತ್ಯವಶ್ಯಕವಾದ ಸಾಮಾಗ್ರಿಗಳನ್ನು ಕೊಂಡುಕೊಳ್ಳಲು ಅವಕಾಶ ಕಲ್ಪಿಸಿಕೊಡಲಾಗಿದೆ. ಇಲ್ಲಿ ಪ್ರಮುಖ ವಾಗಿ ಗಮನಿಸಬೇಕಾದ ಅಂಶವೇನೆಂದರೆ ಅತ್ಯವಶ್ಯಕ ವಾದ ದಿನಸಿ, ತರಕಾರಿ, ಹಾಲು ಇವುಗಳನ್ನ ಕೊಂಡುಕೊಳ್ಳಲು ನಿಗದಿ ಪಡಿಸಿದ ಸಮಯ ಬೆಳಗ್ಗೆ ಗಂಟೆ 8 ರಿಂದ ಬೆಳಗ್ಗೆ…

ದ.ಕ | ಕೊರೊನಾ ಸೋಂಕಿತರ ಸಂಖ್ಯೆ 5 ಕ್ಕೆ ಏರಿಕೆ | ಸೋಂಕಿತರು ಕೇರಳದವರು

ಮಂಗಳೂರು : ಮಂಗಳೂರಿನಲ್ಲಿ ಕರೋನಾ ಸೊಂಕು ಪೀಡಿತರ ಸಂಖ್ಯೆ ಏರಿಕೆಯಾಗಿದೆ. ಇಂದು ಮತ್ತೆ 4 ಜನರಿಗೆ ಕರೋನಾ ಸೊಂಕು ದೃಢಪಟ್ಟಿದ್ದು, ಇಲ್ಲಿಯವರೆಗೆ ಮಂಗಳೂರಿನಲ್ಲಿ 5 ಜನರಿಗೆ ಕರೋನಾ ಸೊಂಕು ದೃಢಪಟ್ಟಿದ್ದು, ಮಂಗಳೂರಿನಲ್ಲಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಾ.…

ಕೊರೋನಾ ಕೊಡುಗೆ ನೀಡಿದ ಚೀನಾದಿಂದ ಜಗತ್ತಿಗೆ ಮತ್ತೊಂದು ರೋಗ ‘ ಹಂಟಾ’ !

ಚೀನಾ, ಯುನ್ನಾನ್ : ಕೊರೋನಾ ವೈರಸ್ ನಿಂದ ಜಗತ್ತು ತತ್ತರಗೊಂಡು ತಲ್ಲಣಿಸಿರುವಾಗಲೇ ಇದೀಗ ಚೀನಾದಲ್ಲಿ ಮತ್ತೊಂದು ವೈರಾಣು ಉದ್ಭವವಾಗಿದೆ. ಕೊರೋನಾವನ್ನು ಕೊಡುಗೆ ನೀಡಿದ ಚೀನಾದಿಂದ ಜಗತ್ತಿಗೆ ಮತ್ತೊಂದು ಹೊಸ ರೋಗ ಜಗತ್ತಿಗೆ ಪರಿಚಯವಾಗುತ್ತಿದೆ, ' Made in Chaina ' ಲೇಬಲ್ಲಿನೊಂದಿಗೆ !…

ಮಂಗಳೂರು ನಗರ | ಸೆಕ್ಷನ್ 144 ಆದೇಶ ಉಲ್ಲಂಘಿಸಿದ 7 ಜನರ ಬಂಧನ

ಮಂಗಳೂರು : ನಗರದಲ್ಲಿ ಸರಕಾರದ ಆದೇಶವನ್ನು ಉಲ್ಲಂಘಿಸಿದ ಆರೋಪದ ಮೇಲೆ ಏಳು ಜನರನ್ನು ಮಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ಬಂಧಿಸಿರುವ ವ್ಯಕ್ತಿಗಳನ್ನು ರಾಹುಲ್ ಪಾಂಡೆ, ಅಸ್ಸಾಂ, ಅಮೀರ ಹಾಜು ಅನ್ಸಾರಿ, ಉತ್ತರ ಪ್ರದೇಶ, ಜೇಮ್ಸ್ ಹಾಸನ, ಪ್ರಭಾತ್ ಟಾಕೀಸ್ ಕಾವಲುಗಾರ.,…

ಕನಕಮಜಲು: ಕೊರೊನಾ ಜಾಗೃತಿ ಕರಪತ್ರ ಬಿಡುಗಡೆ

ಸುಳ್ಯ: ವಿಶ್ವವಿಡೀ ಮನುಷ್ಯರ ಜೀವಕ್ಕೆ ಮಾರಕವೆನಿಸಿರುವ ಹಾಗು ಕೆಲವು ದೇಶಗಳಲ್ಲಿ ಈಗಾಗಲೇ ಸಾವಿರಾರು ಜನರನ್ನು ಬಲಿ ಪಡೆದಿರುವ ಕೊರೊನಾ ವೈರಸ್ ಬಗ್ಗೆ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಗ್ರಾಮ ಪಂಚಾಯತ್ ಕನಕಮಜಲು ಮತ್ತು ಯುವಜನ…