Breaking News | ಪೊಲೀಸರ ಉಸ್ತುವಾರಿಯಲ್ಲಿಯೇ ‘ ಡಿ-ಮಾರ್ಟ್ ‘ ಮಾಲ್ ನಲ್ಲಿ ಭರ್ಜರಿ ವ್ಯಾಪಾರ | ಬೆಂಗಳೂರಿನ ಯಲಹಂಕ ನ್ಯೂ ಟೌನ್

ಸರಕಾರ ವಾರದ ಹಿಂದೇನೆ ಎಲ್ಲ ಮಾಲ್ ಗಳನ್ನು ಬಂದ್ ಮಾಡುವಂತೆ ಆದೇಶ ಹೊರಡಿಸಿತ್ತು. ಅದರಂತೆ ಎಲ್ಲ ಮಾಲ್ ಗಳು ನಿಯತ್ತಾಗಿ ಬಾಗಿಲು ಮುಚ್ಚಿದ್ದವು. ಆದರೆ ಡಿ ಮಾರ್ಟ್ ಮಾತ್ರ ಇವತ್ತಿಗೂ, ಈ ಕ್ಷಣಕ್ಕೂ ವ್ಯಾಪಾರ ಮಾಡುತ್ತಿದೆ. ಪೊಲೀಸರ ಸುಪರ್ದಿಯಲ್ಲಿಯೆ ಎಂದರೆ ನೀವು ಯಾರೂ ನಂಬಲಿಕ್ಕಿಲ್ಲ. ಈ ಚಿತ್ರ ಕಂಡು ಬರುತ್ತಿರುವುದು ಬೆಂಗಳೂರಿನ ಯಲಹಂಕ ನ್ಯೂ ಟೌನ್ ನ ಮದರ್ ಡೈರಿಯ ಪಕ್ಕ ಇರುವ ಡಿ ಮಾರ್ಟ್ ನಲ್ಲಿ. ಭರ್ಜರಿ ವ್ಯಾಪಾರ ಅತ್ತ ನಡೆದಿದ್ದರೆ ಪಕ್ಕದಲ್ಲೇ ಪೊಲೀಸು ಜೀಪು … Continue reading Breaking News | ಪೊಲೀಸರ ಉಸ್ತುವಾರಿಯಲ್ಲಿಯೇ ‘ ಡಿ-ಮಾರ್ಟ್ ‘ ಮಾಲ್ ನಲ್ಲಿ ಭರ್ಜರಿ ವ್ಯಾಪಾರ | ಬೆಂಗಳೂರಿನ ಯಲಹಂಕ ನ್ಯೂ ಟೌನ್