ಕಡಬ | ದಿನಸಿ ಸಾಮಾಗ್ರಿ ಖರೀದಿಗೆ ಮುಗಿಬಿದ್ದ ಜನತೆ

ಕಡಬ:ಸೋಮವಾರ ಬೆಳಗ್ಗೆ ಕಡಬ ಪೇಟೆಯಲ್ಲಿ ಜನಸಂದಣಿ, ದಿನಸಿ ಸಾಮಗ್ರಿ ಖರೀದಿಗೆ ಮುಗಿಬಿದ್ದ ಜನರು.

ಬೆಳಗ್ಗೆ ತೆರೆದುಕೊಂಡಿದ್ದ ಅಂಗಡಿ ಮುಂಗಟ್ಟುಗಳನ್ನು ಪೊಲೀಸರು, ಕಂದಾಯ ಮತ್ತು ಪಂಚಾಯತ್ ಸಿಬಂದಿ ಬಂದ್ ಮಾಡಿಸಿದರು.

ದಿನಸಿ ಅಂಗಡಿಗಳಿಗೆ ಮಾತ್ರ ವಿನಾಯಿತಿ ಇತ್ತು.

Leave A Reply

Your email address will not be published.