ಕೊರೊನಾ ಭೀತಿ| ಮಾ.31ರ ತನಕ ಶಿಕ್ಷಕರಿಗೂ ರಜೆ| ಸರ್ಕಾರದ ಆದೇಶ

ಕೊರೊನಾ ತಡೆ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಡುತ್ತಿರುವ ಕೇಂದ್ರ ಹಾಗೂ ರಾಜ್ಯ ಸರಕಾರ ಈಗಾಗಲೇ ಎಲ್ಲಾ ವಿದ್ಯಾರ್ಥಿಗಳಿಗೆ ರಜೆ ನೀಡಿದೆ.

ಆದರೆ ಶಿಕ್ಷಕರು ಶಾಲೆಗೆ ಹೋಗುವಂತೆ ಸೂಚಿಸಿತ್ತು.ಇಂದು ಈ ಕುರಿತಂತೆ ಸರಕಾರ ಆದೇಶ ಹೊರಡಿಸಿದ್ದು,ಶಿಕ್ಷಕರಿಗೂ ಮಾ.31ರ ತನಕ ರಜೆ ನೀಡಿ ಆದೇಶ ನೀಡಿದೆ.


Ad Widget

Ad Widget

Ad Widget

Ad Widget

Ad Widget

Ad Widget
error: Content is protected !!
Scroll to Top
%d bloggers like this: