Daily Archives

March 21, 2020

ಕಡಬ ಪಿಜಕ್ಕಳ | ಇನ್ಫೋಸಿಸ್ ಉದ್ಯೋಗಿಯಾಗಿದ್ದ ಕಲ್ಲರ್ಪೆಯ ವೀಕ್ಷಿತಾ ನಿಧನ

ಕಡಬ : ಇಲ್ಲಿನ ಪಿಜಕ್ಕಳ ಕಲ್ಲರ್ಪೆ ನಿವಾಸಿ ನಿವೃತ್ತ ಬ್ಯಾಂಕ್ ಉದ್ಯೋಗಿ ಪುಟ್ಟಣ್ಣ ಗೌಡರ ಪುತ್ರಿ ವೀಕ್ಷಿತಾ (27ವ) ಅವರು ಅಸೌಖ್ಯದಿಂದ ಮಾ.20 ರಂದು ಸ್ವಗೃಹದಲ್ಲಿ ನಿಧನರಾದರು.ವೀಕ್ಷಿತಾ ಇಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿದ್ದರು. ಬಳಿಕ ಇನ್ಫೋಸಿಸ್ ನಲ್ಲಿ ಉದ್ಯೋಗಿಯಾಗಿದ್ದರು. ಎರಡು

ಸರ್ವೆ ಶ್ರೀ ಸುಬ್ರಾಯ ದೇವಸ್ಥಾನಕ್ಕೆ 10 ಲಕ್ಷ ಅನುದಾನ | ದೇವಸ್ಥಾನದ ವತಿಯಿಂದ ಶಾಸಕ ಸಂಜೀವ ಮಠಂದೂರು ಅವರಿಗೆ…

ಪುತ್ತೂರು: ಸರ್ವೆ ಶ್ರೀ ಸುಬ್ರಾಯ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಸರಕಾರದಿಂದ ರೂ.10 ಲಕ್ಷ ಅನುದಾನವನ್ನು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಪುತ್ತೂರಿನ ವಿಧಾನಸಭಾ ಕ್ಷೇತ್ರದ ಶಾಸಕರಾದ ಮಾನ್ಯ ಸಂಜೀವ ಮಠಂದೂರು ಅವರು ಬಿಡುಗಡೆ ಮಾಡಿದ್ದಾರೆ.ಇದಕ್ಕಾಗಿ ಶಾಸಕ ಸಂಜೀವ ಮಠಂದೂರು

ಕೊರೊನಾ ಟೆಸ್ಟ್ | ದ.ಕ.ದ 17 ಜನರದ್ದು ನೆಗೆಟಿವ್

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ 17 ಜನರ ಮಾದರಿ ನೆಗೆಟಿವ್‌ ಎಂದು ಪ್ರಯೋಗಾಲಯದ ವರದಿ ಬಂದಿದೆ. ಈ ಮೂಲಕ ಇದುವರೆಗೆ ಜಿಲ್ಲೆಯಲ್ಲಿ ಕೊರೋನಾ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗದೆ ಇರುವುದರಿಂದ ಜಿಲ್ಲೆಯ ಜನತೆ ಸ್ವಲ ಮಟ್ಟಿಗೆ ನಿರಾಳವಾಗಿದೆ. ಆದರೆ ನೆರೆಯ ಕೇರಳ ಹಾಗೂ ಕೊಡಗಿನಲ್ಲಿ ಪಾಸಿಟಿವ್

ಕೊರೋನಾ ।। ಇಟಲಿಯಲ್ಲಿ ಅಟ್ಟಹಾಸ, ಭಾರತದಲ್ಲಿ ಏನಾಗಬಹುದು? । ಒಳಗಿದೆ ಗ್ರಾಫಿಕಲ್ ರಿಪೋರ್ಟ್

ಇಟಲಿಯಲ್ಲಿ ಬುಧವಾರ 475, ಗುರುವಾರ 427 ಮತ್ತು ಶುಕ್ರವಾರ 627 ಜನರು ಕರೋನಾದ ಕರಾಳ ಅಟ್ಟಹಾಸ ಮೆರೆದಿದೆ. ನಿನ್ನೆ ಚೀನಾದಲ್ಲಿ ಒಂದೇ 39 ಹೊಸ ಕೇಸುಗಳ ಪತ್ತೆ. ಚೀನಾದಲ್ಲಿ ಪರಿಸ್ಥಿತಿ ಪೂರ್ತಿ ಕಂಟ್ರೋಲ್ ನಲ್ಲಿದೆ.ಮೂರು ದಿನಗಳಲ್ಲಿ ಇಟಲಿಯಲ್ಲಿ ಒಟ್ಟು 1529 ಸಾವುಗಳು ! ನಿನ್ನೆ ಒಂದು

ದ.ಕ-ಉಡುಪಿ : ಆಂಗ್ಲ ಮಾಧ್ಯಮ ಒಕ್ಕೂಟದಿಂದ ಮುಖ್ಯಮಂತ್ರಿಗಳಿಗೆ ಮನವಿ

ಸವಣೂರು : ದಕ್ಷಿಣ ಕನ್ನಡ-ಉಡುಪಿ ಜಿಲ್ಲೆಗಳ ಆಂಗ್ಲ ಮಾಧ್ಯಮ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ನಿಯೋಗ ಬೆಂಗಳೂರಿನ ವಿಧಾನ ಸೌಧದ ಮುಖ್ಯಮಂತ್ರಿಗಳ ಕಛೇರಿಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಬೇಟಿ ಮಾಡಿ ಮಾನ್ಯತೆ ನವೀಕರಿಸುವ ಸಂದರ್ಭದಲ್ಲಿ ಇಲಾಖೆ ಸೂಚಿಸುವ ನಿರ್ದೇಶನಗಳನ್ನು