ಬೆಂಕಿ ಅವಘಡದಿಂದ ಆಸ್ಪತ್ರೆಗೆ ದಾಖಲಾದ ಮಹಿಳೆ | ಕಡೇಶಿವಾಲಯ ಯುವಶಕ್ತಿಯಿಂದ 1 ಲಕ್ಷ 65 ಸಾವಿರ ನೆರವು

ಬಂಟ್ವಾಳ: ಬೆಂಕಿ ಅಪಘಾತದಲ್ಲಿ ಆಸ್ಪತ್ರೆಗೆ ದಾಖಲಾಗಿರುವ ಹರಿಣಾಕ್ಷಿ ಎಂಬವರ ಚಿಕಿತ್ಸೆಗಾಗಿ ಯುವಶಕ್ತಿ ಕಡೇಶಿವಾಲಯದ ನೇತೃತ್ವದಲ್ಲಿ ಊರಪರವೂರ ದಾನಿಗಳ ನೆರವಿನಿಂದ ಸಂಗ್ರಹಿಸಲ್ಪಟ್ಟ ಒಂದು ಲಕ್ಷದ ಅರುವತ್ತೈದು ಸಾವಿರ ರೂ ಗಳನ್ನು(₹ 1,65,000)ಗಳನ್ನು ಶ್ರೀರಾಮ ಭಜನಾ ಮಂದಿರದಲ್ಲಿ ಅವರ ಪತಿ ದಿನೇಶ್ ರವರಿಗೆ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಯುವಶಕ್ತಿ ಕಡೇಶಿವಾಲಯದ ಪದಾಧಿಕಾರಿಗಳು ಹಾಗೂ ಸದಸ್ಯರು.. ಗ್ರಾಮದ ಪ್ರಮುಖರು ಉಪಸ್ಥಿತರಿದ್ದರು.


Ad Widget

Ad Widget

Ad Widget

Ad Widget

Ad Widget

Ad Widget

ಯುವಶಕ್ತಿಯ ಯೋಜನೆಗೆ ತಕ್ಷಣ ಸ್ಪಂದಿಸಿ ಸದಾ ಸಹಕರಿಸುವ ಎಲ್ಲಾ ಹಿರಿಯರಿಗೆ..ಮಿತ್ರರಿಗೆ..ಹಿತೈಷಿಗಳಿಗೆ ಯುವಶಕ್ತಿ ಕಡೇಶಿವಾಲಯ ಕಾರ್ಯ ವಿಭಾಗ ಹೃದಯಂತರಾಳದ ಕೃತಜ್ಞತೆಯನ್ನು ಸಲ್ಲಿಸಿದೆ.

error: Content is protected !!
Scroll to Top
%d bloggers like this: