ನಿರ್ಭಯಾ ಅತ್ಯಾಚಾರಿಗಳು ನೇಣಿಗೆ ಶರಣು ಬಿದ್ದಿದ್ದಾರೆ

ಶುಕ್ರವಾರ, ಮಾ.20 : ನೀವು ಬೆಳಿಗ್ಗೆ ಎದ್ದು ಇದನ್ನು ಓದುವಷ್ಟರಲ್ಲಿ ನಿರ್ಭಯಾ ಅತ್ಯಾಚಾರಿಗಳು ಗೋಣು ಮುರಿದುಕೊಂಡು ಸತ್ತು ಹೋಗಿರುತ್ತಾರೆ. ದೇಶದ ಸ್ವಾತಂತ್ರೋತ್ತರ ಇತಿಹಾಸದಲ್ಲೇ, ಒಟ್ಟಿಗೆ ನಾಲ್ಕು ಜನರನ್ನು ಗಲ್ಲಿಗೇರಿಸುವುದು ಇದೇ ಮೊದಲು. 7 ವರ್ಷದ ಹಿಂದೆ ಮಾಡಿದ ಅಪರಾಧಕ್ಕೆ ಅವರಿಗೆ ಶಿಕ್ಷೆಯಾಗಿದೆ. ನಿರ್ಭಯಾ ಅಪರಾಧಿಗಳು ಒಟ್ಟು ಆರು ಜನ. ಮುಖ್ಯ ಆಪಾದಿತ ಒಬ್ಬ ವಿಚಾರಣಾಧೀನ ಖೈದಿಯಾಗಿರುವಾಗಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ. ಉಳಿದ ಒಬ್ಬ ಬಾಲಾಪರಾಧಿಯ ನೆಪದಲ್ಲಿ ಶಿಕ್ಷೆಯಿಂದ ತಪ್ಪಿಸಿಕೊಂಡ. ಉಳಿದವರು ನಾಲ್ಕುಜನ. ನಮಗೆಲ್ಲರಿಗೆ ಗೊತ್ತಿರುವಂತೆ ಅವತ್ತು … Continue reading ನಿರ್ಭಯಾ ಅತ್ಯಾಚಾರಿಗಳು ನೇಣಿಗೆ ಶರಣು ಬಿದ್ದಿದ್ದಾರೆ