ಕೊರೊನಾ ಭೀತಿ | ಸುರಕ್ಷತೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ಆದೇಶ|ಬಿಕೋ ಎನ್ನುತ್ತಿರುವ ಕುಕ್ಕೆ ಶ್ರೀ ಸುಬ್ರಹ್ಮಣ್ಯ


Ad Widget

Ad Widget

ಕರ್ನಾಟಕದ ಪ್ರಸಿದ್ಧ ನಾಗ ಕ್ಷೇತ್ರವಾದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಜಿಲ್ಲಾಡಳಿತ ಆದೇಶದ ಮೇರೆಗೆ ನಿತ್ಯಪೂಜೆಗಳು ಮಾತ್ರ ನಡೆಯುತ್ತಿದೆ.


Ad Widget

ವಿಶೇಷ ಸೇವೆಗಳನ್ನು ರದ್ದು ಮಾಡಿರುವ ಹಿನ್ನೆಲೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಆಗಮಿಸದ ಹಿನ್ನೆಲೆಯಲ್ಲಿ ಬಿಕೋ ಎನ್ನುತ್ತಿದೆ.

Ad Widget

Ad Widget

Ad Widget

ದೇವಸ್ಥಾನದ ಸಿಬಂದಿಗಳು ಹೊರತು ಪಡಿಸಿ ಭಕ್ತರ ಸಂಖ್ಯೆ ತೀರಾ ಕಡಿಮೆಯಾಗಿದೆ.

error: Content is protected !!
Scroll to Top
%d bloggers like this: