Day: March 18, 2020

ಅನೈತಿಕ ಸಂಬಂಧ ಮುಂದುವರಿಸಲು ತನ್ನ ಪ್ರಿಯಕರನ ಜೊತೆ ಮಗಳ ವಿವಾಹ ಮಾಡಿದ ತಾಯಿ | ಅನೈತಿಕ ಸಂಬಂಧದ ಆಯುಷ್ಯ ಎಷ್ಟು ?!

ಹೈದರಾಬಾದ್ : ಅಳಿಯನ ಜೊತೆ ತನ್ನ ತಾಯಿಯೊಬ್ಬಳು ಅಕ್ರಮ ಸಂಬಂಧ ಇಟ್ಟುಕೊಂಡ ತಾಯಿಯ ನಡವಳಿಕೆಯನ್ನು ಸಹಿಸಲಾಗದ ನವ ವಿವಾಹಿತೆ ಆತ್ಮಹತ್ಯೆ ಮಾಡಿಕೊಂಡಿರುವ ವಿಚಿತ್ರ ಘಟನೆ ಹೈದರಾಬಾದಿನಲ್ಲಿ ನಡೆದಿದೆ. ಅನೈತಿಕ ಅನಿತಾಳ ಕಥೆ ಅನಿತಾಗೆ ಇಬ್ಬರು ಮಕ್ಕಳು. ಒಬ್ಬಾಕೆ ಹತ್ತೊಂಬತ್ತು ವರ್ಷ ವಯಸ್ಸಿನ ವಂದನಾ, ಮತ್ತೊಬ್ಬಾಕೆ ಚಿಕ್ಕವಳು ಸಂಜನಾ. ಅನಿತಾ ಇನ್ನೂ ನಲವತ್ತರ ಆಸುಪಾಸಿನ ವಳು. ಅದೇನು ಕಾರಣವಾಯಿತೋ, ಆಕೆ ಗಂಡನಿಂದ ಪ್ರತ್ಯೇಕವಾಗಿ ಮಕ್ಕಳೊಂದಿಗೆ ವಾಸಿಸುತ್ತಿದ್ದಳು. ಇಂತಹ ಸಂದರ್ಭದಲ್ಲಿ ಅನಿತಾಗೆ ಪರಿಚಯವಾದವನೇ ಪ್ರೇಮ್ ನವೀನ್ ಕುಮಾರ್. ಆತ ಇನ್ನೂ 25 …

ಅನೈತಿಕ ಸಂಬಂಧ ಮುಂದುವರಿಸಲು ತನ್ನ ಪ್ರಿಯಕರನ ಜೊತೆ ಮಗಳ ವಿವಾಹ ಮಾಡಿದ ತಾಯಿ | ಅನೈತಿಕ ಸಂಬಂಧದ ಆಯುಷ್ಯ ಎಷ್ಟು ?! Read More »

ಶಾಂತಿಮೊಗರು-ಕುದ್ಮಾರು ಸಂಪರ್ಕ ರಸ್ತೆ ಅಭಿವೃದ್ಧಿ : ವೇಗ ಪಡೆದುಕೊಂಡ ಕಾಮಗಾರಿ

ಸವಣೂರು : ಕುದ್ಮಾರು ಹಾಗೂ ಆಲಂಕಾರು ಗ್ರಾಮಗಳ ಮಧ್ಯೆ ಬರುವ ಶಾಂತಿಮೊಗರು ಎಂಬಲ್ಲಿ ಕುಮಾರಧಾರ ನದಿಗೆ ನಿರ್ಮಾಣವಾದ ಸೇತುವೆಯ ಸಂಪರ್ಕ ರಸ್ತೆಯ ಮರು ಅಭಿವೃದ್ಧಿ ಕಾರ್ಯ ನಡೆಯುತ್ತಿದ್ದು, ಸುಸಜ್ಜಿತ ರಸ್ತೆ ನಿರ್ಮಾಣ ಕನಸು ಸಾಕಾರಗೊಳ್ಳುತ್ತಿದೆ. ಕುದ್ಮಾರು ದ್ವಾರದ ಬಳಿಯಿಂದ ಸುಮಾರು ಎಂಟು ನೂರು ಮೀಟರ್ ರಸ್ತೆ ಡಾಮರೀಕರಣ ಕಾರ್ಯಕ್ಕಾಗಿ ರಸ್ತೆ ಅಗಲೀಕರಣ ಹಾಗೂ ಇತರ ಕಾರ್ಯಗಳು ನಡೆಯುತ್ತಿವೆ. ಶಾಂತಿಮೊಗರುವಿನಲ್ಲಿ ಸೇತುವೆ ನಿರ್ಮಾಣವಾದ ಬಳಿಕ ಈ ರಸ್ತೆಯಲ್ಲಿ ವಾಹನ ಸಂಚಾರ ಅಽಕವಾಗಿವಾಗಿರುವುದರಿಂದ ಸಹಜವಾಗಿಯೇ ಜನರಲ್ಲಿ ಅಸಹನೆ ಉಂಟಾಗಿತ್ತು. ಡಾಮರೀಕರಣಕ್ಕಾಗಿ …

ಶಾಂತಿಮೊಗರು-ಕುದ್ಮಾರು ಸಂಪರ್ಕ ರಸ್ತೆ ಅಭಿವೃದ್ಧಿ : ವೇಗ ಪಡೆದುಕೊಂಡ ಕಾಮಗಾರಿ Read More »

ಸವಣೂರು ವಾರದ ಸಂತೆ ರದ್ದು

ಸವಣೂರು : ಸವಣೂರಿನ ಚಂದ್ರನಾಥ ಬಸದಿಯ ಸ್ಥಳದಲ್ಲಿ ಸವಣೂರು ಗ್ರಾ.ಪಂ.ವತಿಯಿಂದ ಪ್ರತೀ ಗುರುವಾರ ನಡೆಯುತ್ತಿರುವ ವಾರದ ಸಂತೆಯನ್ನು ಜಿಲ್ಲಾಡಳಿತದ ಆದೇಶದಂತೆ ರದ್ದು ಮಾಡಲಾಗಿದೆ.

ಕೊರೊನಾ ಭೀತಿ | ಸುರಕ್ಷತೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ಆದೇಶ|ಬಿಕೋ ಎನ್ನುತ್ತಿರುವ ಕುಕ್ಕೆ ಶ್ರೀ ಸುಬ್ರಹ್ಮಣ್ಯ

ಕರ್ನಾಟಕದ ಪ್ರಸಿದ್ಧ ನಾಗ ಕ್ಷೇತ್ರವಾದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಜಿಲ್ಲಾಡಳಿತ ಆದೇಶದ ಮೇರೆಗೆ ನಿತ್ಯಪೂಜೆಗಳು ಮಾತ್ರ ನಡೆಯುತ್ತಿದೆ. ವಿಶೇಷ ಸೇವೆಗಳನ್ನು ರದ್ದು ಮಾಡಿರುವ ಹಿನ್ನೆಲೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಆಗಮಿಸದ ಹಿನ್ನೆಲೆಯಲ್ಲಿ ಬಿಕೋ ಎನ್ನುತ್ತಿದೆ. ದೇವಸ್ಥಾನದ ಸಿಬಂದಿಗಳು ಹೊರತು ಪಡಿಸಿ ಭಕ್ತರ ಸಂಖ್ಯೆ ತೀರಾ ಕಡಿಮೆಯಾಗಿದೆ.

ಮಾರ್ಚ್ 31 ಕನ್ನಡರವರೆಗೆ ಕರ್ನಾಟಕ ಬಂದ್ ವಿಸ್ತರಣೆ | ಕರೋನಾ ವೈರಸ್ ಸೋಂಕಿನ ಹಿನ್ನೆಲೆ

ಕರೋನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಮಾರ್ಚ್ 14 ರಿಂದ ಒಂದು ವಾರ ಹೇರಲಾಗಿದ್ದ ಶಾಲಾ-ಕಾಲೇಜು, ಮದುವೆ, ಸಮಾರಂಭ, ಪಬ್ಬು, ಕ್ಲಬ್ಬು, ಸ್ವಿಮ್ಮಿಂಗ್ ಪೂಲ್, ಬಂದ್ ನ್ನು ಈ ತಿಂಗಳ ಕೊನೆಯವರೆಗೆ (ಮಾ.31) ವಿಸ್ತರಿಸಲಾಗಿದೆ. ಅಲ್ಲದೆ ಪಂಚಾಯತಿ ಸ್ಥಳೀಯ ಸಂಸ್ಥೆಗಳು ಮತ್ತು ನಗರಪಾಲಿಕೆಯ ಚುನಾವಣೆಗಳನ್ನು ಮುಂದೂಡಲಾಗಿದೆ. ಇವತ್ತು ಬೆಳಿಗ್ಗೆ ಸಭೆ ಸೇರಿದ್ದ ಸಚಿವ ಸಂಪುಟ ಈ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಒಟ್ಟು ಬೆಂಗಳೂರನ್ನು ಶಟ್ ಡೌನ್ ಮಾಡಲು ಸಚಿವ ಸಂಪುಟದ ಕೆಲವರು ವ್ಯಕ್ತಪಡಿಸಿದ್ದರು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು …

ಮಾರ್ಚ್ 31 ಕನ್ನಡರವರೆಗೆ ಕರ್ನಾಟಕ ಬಂದ್ ವಿಸ್ತರಣೆ | ಕರೋನಾ ವೈರಸ್ ಸೋಂಕಿನ ಹಿನ್ನೆಲೆ Read More »

ನಿರ್ಭಯಾ ಅತ್ಯಾಚಾರಿಯೊಬ್ಬ ಗಲ್ಲು ಶಿಕ್ಷೆಯನ್ನು ತಾತ್ಕಾಲಿಕವಾಗಿ ಮುಂದೂಡಲು ಮಾಸ್ಟರ್ ಪ್ಲಾನ್ ಮಾಡಿದ್ದಾನೆ | ವಿಚ್ಛೇದನಕ್ಕೆ ಆತನ ಪತ್ನಿ ಅರ್ಜಿಹಾಕಿದ್ದಾಳೆ !

ನವದೆಹಲಿ (ಮಾ. 18): ನಿರ್ಭಯಾ ಅತ್ಯಾಚಾರ ಪ್ರಕರಣದಲ್ಲಿ ಅಪರಾಧಿಗಳೆಂದು ಘೋಷಿಸಲ್ಪಟ್ಟಿರುವ ನಾಲ್ವರಿಗೆ ಮಾರ್ಚ್​ 20 ರಂದು ಬೆಳಗ್ಗೆ 5.30 ಕ್ಕೆ ಗಲ್ಲುಶಿಕ್ಷೆ ವಿಧಿಸುವುದು ಎಂದು ನಿರ್ಧಾರವಾಗಿದೆ. ಇನ್ನೇನು ಗಲ್ಲಿಗೆ ಎರಡು ದಿನ ಇದೆ ಎನ್ನುವಷ್ಟರಲ್ಲಿ ಆ ನಾಲ್ವರಲ್ಲಿ ಓರ್ವ ಅಪರಾಧಿಯ ಹೆಂಡತಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾಳೆ. ಕೊನೆಯ ಗಳಿಗೆಯಲ್ಲಿ ಈ ರೀತಿ ಹೆಂಡತಿಯ ಕೈಯಿಂದ ವಿಚ್ಛೇದನದ ಅರ್ಜಿ ಹಾಕಿರುವುದು ಗಲ್ಲು ಶಿಕ್ಷೆಯನ್ನು ತಾತ್ಕಾಲಿಕವಾಗಿ ಮುಂದೂಡಲು ಎಂದೇ ವಿಶ್ಲೇಷಿಸಲಾಗುತ್ತಿದೆ. 2012 ರ ದೆಹಲಿಯ ನಿರ್ಭಯಾ ಪ್ರಕರಣದ ನಾಲ್ಕೂ ಜನ …

ನಿರ್ಭಯಾ ಅತ್ಯಾಚಾರಿಯೊಬ್ಬ ಗಲ್ಲು ಶಿಕ್ಷೆಯನ್ನು ತಾತ್ಕಾಲಿಕವಾಗಿ ಮುಂದೂಡಲು ಮಾಸ್ಟರ್ ಪ್ಲಾನ್ ಮಾಡಿದ್ದಾನೆ | ವಿಚ್ಛೇದನಕ್ಕೆ ಆತನ ಪತ್ನಿ ಅರ್ಜಿಹಾಕಿದ್ದಾಳೆ ! Read More »

ದರ್ಬೆಯಲ್ಲಿ ಕೆನರಾ ಫೋಟೋ ಗ್ರಾಫರ್ಸ್ ಅಸೋಸಿಯೇಶನ್ ವತಿಯಿಂದ ಕರೋನಾ ವೈರಸ್ ಅರೋಗ್ಯ ಜಾಥಾ | ಆಯುರ್ವೇದ ತಜ್ಞ ಡಾ. ರಾಘವೇಂದ್ರ ಪ್ರಸಾದ್ ಬಂಗಾರಡ್ಕ ಭಾಗಿ

ಸೌತ್ ಕೆನರಾ ಫೋಟೋ ಗ್ರಾಫರ್ಸ್ ಅಸೋಸಿಯೇಶನ್, ಪುತ್ತೂರು ವಲಯದ ವತಿಯಿಂದ ಮಹಾಮಾರಿ ಕೊರೋನಾ ವೈರಸ್ ನ ಹರಡುವಿಕೆಯಿಂದ ಮತ್ತು ಇದರಿಂದ ಬರುವ ಮಾರಕ ಸಾಂಕ್ರಾಮಿಕ ಕಾಯಿಲೆಯ ಬಗ್ಗೆ ಸಾರ್ವಜನಿಕರಿಗೆ ಈ ಬಗ್ಗೆ ಅರಿವು ಮೂಡಿಸುವ ಅರೋಗ್ಯ ಜಾಥಾ ಕಾರ್ಯಕ್ರಮ ಪುತ್ತೂರಿನ ದರ್ಬೆ ವೃತ್ತದಿಂದ ಇಂದು ಹಮ್ಮಿಕೊಂಡಿತ್ತು, ಜಾಥಾದಲ್ಲಿ ಆಯುರ್ವೇದ ತಜ್ಞ ಡಾ. ರಾಘವೇಂದ್ರ ಪ್ರಸಾದ್ ಬಂಗಾರಡ್ಕ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯದಲ್ಲಿ ಮಾರ್ಗದರ್ಶನ ನೀಡಿದರು. ಜಾಥಾದಲ್ಲಿ ಸೌತ್ ಕೆನರಾ ಫೋಟೋ ಗ್ರಾಫರ್ಸ್ ಅಸೋಸಿಯೇಶನ್ ಪುತ್ತೂರು ವಲಯದ ಅಧ್ಯಕ್ಷ …

ದರ್ಬೆಯಲ್ಲಿ ಕೆನರಾ ಫೋಟೋ ಗ್ರಾಫರ್ಸ್ ಅಸೋಸಿಯೇಶನ್ ವತಿಯಿಂದ ಕರೋನಾ ವೈರಸ್ ಅರೋಗ್ಯ ಜಾಥಾ | ಆಯುರ್ವೇದ ತಜ್ಞ ಡಾ. ರಾಘವೇಂದ್ರ ಪ್ರಸಾದ್ ಬಂಗಾರಡ್ಕ ಭಾಗಿ Read More »

ಮುಕ್ಕೂರು | ಕೊರೊನಾ ವಿರುದ್ದ ಮುನ್ನೆಚ್ಚರಿಕೆ ಕರಪತ್ರ ಬಿಡುಗಡೆ

ಮುಕ್ಕೂರು : ಕುಂಡಡ್ಕ- ಮುಕ್ಕೂರು ನೇಸರ ಯುವಕ ಮಂಡಲ ಮತ್ತು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಇದರ ವತಿಯಿಂದ ಕೊರೊನಾ ವೈರಸ್ ತಡೆಗಟ್ಟುವ ಕುರಿತು ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗೆಗಿನ ಜಾಗೃತಿ ಕರಪತ್ರ ಬಿಡುಗಡೆ ಮಾ.18 ರಂದು ಮುಕ್ಕೂರು ಹಾಲು ಉತ್ಪಾದಕರ ಸಹಕಾರ ಸಂಘಗಳ ಕಚೇರಿ ಮುಂಭಾಗ ನಡೆಯಿತು. ಕರಪತ್ರ ಬಿಡುಗಡೆಗೊಳಿಸಿದ ಮುಕ್ಕೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕುಂಬ್ರ ದಯಾಕರ ಆಳ್ವ ಮಾತನಾಡಿ, ರೋಗ ಬಾರದ ಹಾಗೆ ಮುನ್ನೆಚ್ಚರಿಕೆ ವಹಿಸುವ ನಿಟ್ಟಿನಲ್ಲಿ ನಾವೆಲ್ಲರೂ ಗಮನ …

ಮುಕ್ಕೂರು | ಕೊರೊನಾ ವಿರುದ್ದ ಮುನ್ನೆಚ್ಚರಿಕೆ ಕರಪತ್ರ ಬಿಡುಗಡೆ Read More »

ಕುದ್ಮಾರು | ಅಪ್ರಾಪ್ತೆಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಯ ಅಂಗಡಿಗೆ ಬೆಂಕಿ | ಬಂಧಿತರಿಗೆ ಜಾಮೀನು

ಕಡಬ : 5ನೇ ತರಗತಿಯ ಅಪ್ರಾಪ್ತ ವಿದ್ಯಾರ್ಥಿನಿಯ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಸಂಭಂಧಿಸಿದಂತೆ ಕುದ್ಮಾರು ರಸ್ತೆಬದಿಯಲ್ಲಿ ಗೂಡಂಗಡಿ ವ್ಯಾಪಾರ ನಡೆಸುತ್ತಿದ್ದ ಅಬ್ದುಲ್ಲಾ ಎಂಬಾತನ ಅಂಗಡಿಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಬಂಧಿತರಾಗಿ ಪೊಲೀಸ್ ವಶದಲ್ಲಿದ್ದ ಮೂವರು ಆರೋಪಗಳಿಗೆ ನ್ಯಾಯಾಲಯ ಜಾಮೀನು ನೀಡಿದೆ. 2 ಮದುವೆಯಾಗಿ 6 ಮಕ್ಕಳಿರುವ ಅಬ್ದುಲ್ಲಾ 5ನೇ ತರಗತಿಗೆ ಹೋಗುತ್ತಿದ್ದ ಅಪ್ರಾಪ್ತ ವಿದ್ಯಾರ್ಥಿನಿಯನ್ನು ಅತ್ಯಾಚಾರಕ್ಕೆ ಯತ್ನಿಸಿದ್ದು ,ಬಾಲಕಿ ನೀಡಿರುವ ದೂರಿನಂತೆ ಪೊಲೀಸರು ಅಬ್ದುಲ್ಲಾ ಎಂಬಾತನನ್ನು ಫೆ.14ರಂದು ಸಂಜೆ ಬಂಧಿಸಿದ್ದರು. ಈ ನಡುವೆ ಫೆ.14 ರಂದು ರಾತ್ರಿ …

ಕುದ್ಮಾರು | ಅಪ್ರಾಪ್ತೆಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಯ ಅಂಗಡಿಗೆ ಬೆಂಕಿ | ಬಂಧಿತರಿಗೆ ಜಾಮೀನು Read More »

error: Content is protected !!
Scroll to Top