ಹಿರಿಯ ಪತ್ರಕರ್ತ,ಸಾಹಿತಿ ‘ಪಾಪು’ ನಿಧನ | ‘ ಪ್ರಪಂಚ ‘ ತ್ಯಜಿಸಿ ಹೋದ ಗಾಂಧಿವಾದಿ
ಹುಬ್ಬಳ್ಳಿ: ಉಸಿರಾಟದ ತೊಂದರೆಯಿಂದ ಬಳಲುತ್ತಿರುವ ಹಿರಿಯ ಪತ್ರಕರ್ತ, ಸಾಹಿತಿ, ಶತಾಯುಷಿ ಪಾಟೀಲ ಪುಟ್ಟಪ್ಪ ಅವರು ಹುಬ್ಬಳ್ಳಿ ಯ ಕಿಮ್ಸ್ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 101 ವರ್ಷ ವಯಸ್ಸಾಗಿತ್ತು.
ಒಂದು ತಿಂಗಳಿನಿಂದ ಕಿಮ್ಸ್‌ನ ವಿಶೇಷ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ…