ಕೊರೋನಾ ಎಫೆಕ್ಟ್ ಸಾರ್ವಜನಿಕ ಕಾರ್ಯಕ್ರಮ ನಡೆಸದಂತೆ ಸರಕಾರದ ಆದೇಶ|ವಿಟ್ಲ ಹಿಂದೂ ಸಮಾವೇಶ ಮುಂದೂಡಿಕೆ

ಮಾರ್ಚ್ 15ರಂದು ವಿಟ್ಲದ ರಥದ ಗದ್ದೆಯಲ್ಲಿ ವಿಶ್ವ ಹಿಂದೂ ಪರಿಷತ್ ಭಜರಂಗ ದಳದ ವತಿಯಿಂದ ನಡೆಯಬೇಕಿದ್ದ ವಿರಾಟ್ ಹಿಂದೂ ಸಮಾಜೋತ್ಸವ ಮುಂದೂಡಲಾಗಿದೆ ಎಂದು ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಪದ್ಮನಾಭ ಕಟ್ಟೆ ತಿಳಿಸಿದ್ದಾರೆ.


Ad Widget

Ad Widget

ಕಾರ್ಯಕ್ರಮದ ನಿಮಿತ್ತ ದಿಕ್ಸೂಚಿ ಭಾಷಣ ಮಾಡಲಿದ್ದ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಮಂಗಳೂರಿಗೆ ಆಗಮಿಸಿದ್ದರು.ಮುಂದಿನ ದಿನಾಂಕ ವನ್ನು ತಿಳಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.


Ad Widget
error: Content is protected !!
Scroll to Top
%d bloggers like this: