ಇಂದ್ರಪ್ರಸ್ಥ ವಿದ್ಯಾಲಯದಲ್ಲಿ ಗ್ರಾಜ್ಯುಯೇಷನ್ ಡೇ-2020 | ” ಸುಸಂಸ್ಕ್ರತ ವಿದ್ಯಾರ್ಥಿಗಳನ್ನಾಗಿ ಮಾಡಿ…
ಉಪ್ಪಿನಂಗಡಿ : ಇಂದ್ರಪ್ರಸ್ಥ ವಿದ್ಯಾಲಯದ 2019-20 ನೇ ಶೈಕ್ಷಣಿಕ ಸಾಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಮಾರ್ಚ್ 12 ರಂದು ವಿದ್ಯಾಲಯದ ಆವರಣದಲ್ಲಿ ‘ಗ್ರಾಜ್ಯುಯೇಷನ್ ಡೇ’ ಯನ್ನು ಆಯೋಜಿಸಲಾಗಿತ್ತು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿಕೊಂಡು ದೀಪ ಬೆಳಗಿಸಿ ಕಾರ್ಯಕ್ರಮವನ್ನು!-->!-->!-->…