ಪುತ್ತೂರು|ದೇವಿ ಬೆಟ್ಟದ ಮಹಾಲಕ್ಷ್ಮಿಯ ಸ್ಪರ್ಶಿಸಿದ ಸೂರ್ಯ ರಶ್ಮಿ

ಪುತ್ತೂರು ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಶ್ರೀ ಲಕ್ಷ್ಮೀ ದೇವಿ ಬೆಟ್ಟದಲ್ಲಿ ವರ್ಷಂಪ್ರತಿಯಂತೆ ಮೀನ ಸಂಕ್ರಮಣವಾದ ಇಂದು ಕುಂಭರಾಶಿಯಿಂದ ಮೀನರಾಶಿಗೆ ಸೂರ್ಯದೇವರು ದಾಟುವ ಪುಣ್ಯಪರ್ವಕಾಲದಲ್ಲಿ ಸೂರ್ಯರಶ್ಮಿಯು ದೇಗುಲದ ಮೂರು ಬಾಗಿಲುಗಳನ್ನು ದಾಟಿ ಮಹಾಲಕ್ಷಿಯ ಬಿಂಬವನ್ನು ಸ್ಪರ್ಶಿಸಿತು.


Ad Widget

ಸುಮಾರು 7 ಗಂಟೆಯಿಂದ ಮಹಾಲಕ್ಷ್ಮಿಯ ಪಾದದಿಂದ ಸ್ಪರ್ಶಿಸಿ ಪೂಜಾಸಮಯವಾದ 7.30ಕ್ಕೆ ಸೂರ್ಯನ ಆರತಿಯು ಬೆಳಗಿತು. ಈ ಸಂದರ್ಭದಲ್ಲಿ ಧರ್ಮದರ್ಶಿಗಳಾದ ಶ್ರೀ ಎನ್ ಐತ್ತಪ್ಪ ಸಪಲ್ಯ ಮೊದಲಾದವರಿದ್ದರು.

error: Content is protected !!
Scroll to Top
%d bloggers like this: