Daily Archives

March 13, 2020

ನಮ್ಮ ವಿಶ್ವವಿದ್ಯಾನಿಲಯ ಹೇಗಿರಬೇಕು? | ಮಂಗಳಾ ಅಲ್ಯುಮ್ನೈ ಅಸೋಸಿಯೇಶನ್‍ನಿಂದ ಮಂಗಳೂರು ವಿವಿಗೆ ವಿಶನ್ ಡಾಕ್ಯುಮೆಂಟ್…

ದೇಶದ ಪ್ರಮುಖ ವಿಶ್ವವಿದ್ಯಾನಿಲಯಗಳಲ್ಲಿ ಒಂದಾದ ಮಂಗಳೂರು ವಿಶ್ವವಿದ್ಯಾನಿಲಯ ಭವಿಷ್ಯದಲ್ಲಿ ಇನ್ನಷ್ಟು ಹೆಚ್ಚಿನ ಬೆಳವಣಿಗೆಯನ್ನು ಸಾಧಿಸುವ ಉದ್ದೇಶದಿಂದ ಮಂಗಳೂರು ವಿಶ್ವವಿದ್ಯಾನಿಲಯದ ಹಳೆಯ ವಿದ್ಯಾರ್ಥಿಗಳ ಸಂಘ (ಒಂಂ) ದಿಂದ ಪ್ರಮುಖ 4 ಅಂಶಗಳನ್ನೊಳಗೊಂಡ ವಿಶನ್ ಡಾಕ್ಯುಮೆಂಟ್ ಅನ್ನು ತಯಾರಿಸಿ…

ಮಾ.14 | ಪುತ್ತೂರು ತಾ. ಪಂ. ಸಭಾಂಗಣದಲ್ಲಿ ಯುವ ಮಂಡಲ ಅಭಿವೃದ್ಧಿ ಕಾರ್ಯಾಗಾರ

ಪುತ್ತೂರು: ಭಾರತ ಸರಕಾರ ನೆಹರು ಯುವ ಕೇಂದ್ರ ಮಂಗಳೂರು ಇದರ ನೇತೃತ್ವದಲ್ಲಿ ಪ್ರಖ್ಯಾತಿ ಯುವತಿ ಮಂಡಲ ನರಿಮೊಗರು ಇದರ ಆಶ್ರಯದಲ್ಲಿ ಮಾ.14ರಂದು ಪುತ್ತೂರು ತಾ.ಪಂ.ಸಭಾಂಗಣದಲ್ಲಿ ಯುವ ಮಂಡಲ ಅಭಿವೃದ್ಧಿ ಕಾರ್ಯಗಾರ ನಡೆಯಲಿದೆ. ಏನಿದು ? ಭಾರತ ಇಂದು ಯುವರಾಷ್ಟ್ರ ! ತನ್ನೆಲ್ಲಾ ಯುವ…

ಎ.5 ಮಂಜುನಾಥನಗರದಲ್ಲಿ ಜಿಲ್ಲಾಮಟ್ಟದ ಭಜನಾ ಸ್ಪರ್ಧೆ -ಭಜನಾಮೃತ 2020 | ನೊಂದಣಿಗೆ ಮಾ.25 ಕೊನೆ ದಿನ

ಸವಣೂರು : ಶ್ರೀಸಿದ್ದಿ ವಿನಾಯಕ ಸೇವಾ ಸಂಘ ಮಂಜುನಾಥನಗರ, ಗ್ರಾಮ ವಿಕಾಸ ಸಮಿತಿ ಪಾಲ್ತಾಡಿ ಇದರ ಸಹಯೋಗದಲ್ಲಿ ವಿವೇಕಾನಂದ ಯುವಕ ಮಂಡಲ ಮಂಜುನಾಥನಗರ ಇದರ ಆಶ್ರಯದಲ್ಲಿ ಜಿಲ್ಲಾಮಟ್ಟದ ಭಜನಾ ಸ್ಪರ್ಧೆ -ಭಜನಾಮೃತ 2020 ಪಾಲ್ತಾಡಿ ಗ್ರಾಮದ ಮಂಜುನಾಥನಗರದ ವಿನಾಯಕ ಮೈದಾನದಲ್ಲಿ ಎ.5ರಂದು ನಡೆಯಲಿದೆ.…

ಇನ್ನೊಂದು ವಾರ ಕರ್ನಾಟಕ ಪೂರ್ತಿ ಸ್ತಬ್ಧ | ಎಲ್ಲಾ ಥಿಯೇಟರ್, ಮಾಲ್, ಜಾತ್ರೆ, ಶಾಲಾ ಕಾಲೇಜುಗಳು, ಸಾರ್ವಜನಿಕ ಸಮಾರಂಭ…

ಇನ್ನೊಂದು ವಾರ ಕರ್ನಾಟಕ ಪೂರ್ತಿ ಸ್ತಬ್ಧವಾಗಲಿದೆ. ತೀವ್ರ ವೇಗವಾಗಿ ಹಬ್ಬುತ್ತಿರುವ ಕೊರಾನಾ ವೈರಸ್ ನ ನಿಯಂತ್ರಣಕ್ಕೆ ರಾಜ್ಯ ಸರಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಒಂದು ವಾರದವರೆಗೆ ಎಲ್ಲಾ ಥಿಯೇಟರ್, ಮಾಲ್,ಮದುವೆ, ಜಾತ್ರೆ, ಶಾಲಾ ಕಾಲೇಜುಗಳು, ಸಾರ್ವಜನಿಕ ಸಮಾರಂಭ ಹೀಗೆ, ಪ್ರತಿಯೊಂದು…

ಕಂಡ ಕಂಡಲ್ಲಿ ಕಳ್ಳತನದ ಅಕೌಂಟ್ ತೆರೆಯುತ್ತಿದ್ದ ಕಳ್ಳ ಪೊಲೀಸರ ಬಲೆಯಲ್ಲಿ

ಪುತ್ತೂರು ಗ್ರಾಮಾಂತರ ವೃತ್ತರವರ ನೇತ್ರತ್ವದ ಅಪರಾಧ ಪತ್ತೆ ದಳ ಮತ್ತು ಉಪ್ಪಿನಂಗಡಿ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕರ ಅಪರಾಧ ಪತ್ತೆ ದಳವು ಕುಖ್ಯಾತ ಕಳ್ಳ ಶೌಕತ್ ಅಲಿ (56) ಎಂಬಾತನನ್ನು ಕೊನೆಗೂ ಬಂಧಿಸಿದ್ದಾರೆ. ಉಪ್ಪಿನಂಗಡಿ ನೆಕ್ಕಿಲಾಡಿ ಗ್ರಾಮದ ನೆಕ್ಕಿಲಾಡಿ ಜಂಕ್ಷನ್…

ಪುತ್ತೂರು | ಬ್ಯಾರಿಕೇಡ್‌ಗೆ ಡಿಕ್ಕಿಯಾಗಿ ಗಂಭೀರ ಗಾಯಗೊಂಡ ಕೈಕಾರದ ಸಂಜೀವ ರೈ ಐಂಬಾಗಿಲು ಮೃತ್ಯು

ಪುತ್ತೂರು: ಅಪಘಾತಗಳು ತಪ್ಪಿಸಲೆಂದು ರಸ್ತೆಯಲ್ಲಿ ಅಲ್ಲಲ್ಲಿ ಬ್ಯಾರಿಕೇಡನ್ನು ಇಡುತಿದ್ದು ,ಇದೇ ಹಲವು ಅಪಘಾತಗಳಿಗೆ ಕಾರಣವಾಗುತ್ತಿದೆ. ಇದೇ ರೀತಿ ಪುತ್ತೂರು ಮುಕ್ರಂಪಾಡಿಯಲ್ಲಿ ಬ್ಯಾರಿಕೇಡ್‌ಗೆ ಬೈಕ್ ಡಿಕ್ಕಿ ಯಾಗಿ ವ್ಯಕ್ತಿಯೊಬ್ಬರು ಜೀವ ಕಳೆದುಕೊಂಡಿದ್ದಾರೆ. ಮಾಣಿ ಮೈಸೂರು…

ಕಡವೆಗೆ ಡಿಕ್ಕಿ ಹೊಡೆದು ಹೋದ ಅಪರಿಚಿತ ವಾಹನ | ರಸ್ತೆ ಬದಿ ಕಾಲು ಕಳೆದುಕೊಂಡು ನರಳುತ್ತಾ ಬಿದ್ದ ಮೂಕ ಪ್ರಾಣಿ

ಕಡಬ-ಉಪ್ಪಿನಂಗಡಿ ರಾಜ್ಯ ರಸ್ತೆಯ ಕುಂಟಿಕಾನ ಎಂಬಲ್ಲಿ ವಾಹನ ಡಿಕ್ಕಿ ಹೊಡೆದು ಕಡವೆಯೊಂದು ಗಾಯಗೊಂಡು ರಸ್ತೆ ಬದಿ ನರಳುತ್ತಾ ಬಿದ್ದ ಘಟನೆ ನಡೆದಿದೆ. ಅದು ಕುಂಟಿಕಾನ ಬಳಿಯ ಬಲ್ಯ ಕ್ರಾಸ್ ಬಳಿ ಶುಕ್ರವಾರ ನಸುಕಿನ ವೇಳೆ ನಡೆದಿದ್ದು ಡಿಕ್ಕಿಯ ತೀವ್ರತೆಗೆ ಕಡವೆಯ ಒಂದು ಕಾಲು ಮುರಿದಿದೆ.…

ಗುತ್ತಿಗಾರು ಮೇರ್ಕಜೆ | ಚಲಿಸುವ ಲಾರಿಯಿಂದಲೇ ಅಡಿಕೆ ಕಳ್ಳತನ | ಸ್ಥಳೀಯ ಯುವಕರ ಮಿಂಚಿನ ಕಾರ್ಯಾಚರಣೆ, ಮೂವರು ಅಂದರ್

ಗುತ್ತಿಗಾರಿನಿಂದ ಒಣ ಅಡಿಕೆಯನ್ನ ಮಾರಲು ಮಂಗಳೂರಿಗೆ ಬೆಳ್ಳಾರೆ ಮಾರ್ಗವಾಗಿ ಒಯ್ಯಲಾಗುತ್ತಿತ್ತು. ಗುತ್ತಿಗಾರಿನಿಂದ ಹೊರಟ ಲಾರಿ ದೊಡ್ಡತೋಟದ ಬಳಿಯ ಮೇರ್ಕಜೆಯ ಚಡಾವಿನಲ್ಲಿ ನಿಧಾನಕ್ಕೆ ಚಲಿಸಿದೆ. ಆಗ ಲಾರಿ ಹತ್ತಿಕೊಂಡ ಯುವಕರ ತಂಡವನ್ನು ನಾಲ್ಕು ಚೀಲ ಅಡಿಕೆಯನ್ನು ಕೆಳಕ್ಕೆ ಬೀಳಿಸಿದೆ.…

ಕುಕ್ಕೆ ಸುಬ್ರಹ್ಮಣ್ಯದ ಜೂನಿಯರ್ ಕಾಲೇಜು ಮೈದಾನ | ರಂಗೇರುತ್ತಿರುವ ಕಲರ್ ಪುಲ್ ಟ್ರೋಪಿ ಯ ಕ್ರಿಕೆಟ್ ಕದನ

ದಕ್ಷಿಣ ಕನ್ನಡದಲ್ಲೀಗ ಕ್ರಿಕೆಟ್ ನದ್ದೇ ಕಾರುಬಾರು. ಅದಕ್ಕೆ ಸಾಕ್ಷಿಯೆಂಬಂತೆ ' ಕಲರ್ ಪುಲ್ ಕುಕ್ಕೆ' ಇದರ ಆಶ್ರಯದಲ್ಲಿ ಆಹ್ವಾನಿತ ತಂಡಗಳ ಓವರ್ ಆರ್ಮ್ ನಾಕ್ ಔಟ್ ಕ್ರಿಕೆಟ್ ಪಂದ್ಯಾಟಕ್ಕೆ ವೇದಿಕೆ ಸಜ್ಜಾಗಿದೆ. ಕುಕ್ಕೆ ಸುಬ್ರಹ್ಮಣ್ಯದ ಜೂನಿಯರ್ ಕಾಲೇಜು ಕ್ರೀಡಾಂಗಣದಲ್ಲಿ ಪಂದ್ಯಾಟ…

ಬಿಗ್ ಬ್ರೇಕಿಂಗ್ | ಕೆನಡಾ ದೇಶದ ಪ್ರಧಾನಿ ಜಸ್ಟಿನ್ ಟ್ರೂದ್ಯು ಅವರ ಪತ್ನಿಗೆ ಕೋರೋನಾ ವೈರಸ್ ಸೋಂಕು !!!

ಕೋರೋನಾ ವೈರಸ್ ( ಕೋವಿದ್19) ವ್ಯಾಧಿ ಕೇವಲ ಜನಸಾಮಾನ್ಯರಿಗೆ ಮಾತ್ರ ಬರಬಹುದು ಅಂತೇನಿಲ್ಲ. ಈಗ ಮಹಾ ದೇಶವೊಂದರ ಪ್ರಧಾನಿಯ ಪತ್ನಿಯೇ ಮೂಲವ್ಯಾಧಿಯ ಸೋಂಕಿಗೆ ಗುರಿಯಾಗಿದ್ದಾರೆ. ಕೆನಡಾ ದೇಶದ ಪ್ರಧಾನಿ ಜಸ್ಟಿನ್ ಟ್ರೂದ್ಯು ಅವರ ಪ್ರಧಾನಮಂತ್ರಿಯ ಕಚೇರಿ ನಿನ್ನೆ ತಡರಾತ್ರಿ ಈ ವಿಷಯವನ್ನು…