Day: March 12, 2020

ಬಿಡುಗಡೆಯ ಸನಿಹದಲ್ಲಿ‌ “ಬದಲಾಗು “

ರಾಜ್ಯಮಟ್ಟದಲ್ಲಿ ಪ್ರಥಮ ಪ್ರಶಸ್ತಿ ಪಡೆದ ಕಿರುಚಿತ್ರ ‘ಮಡಕೆ ಮಾತಾಡಿದಾಗ’ ತಂಡ ಇದೀಗ ಮತ್ತೊಂದು ಭರವಸೆಯ ಕಿರುಚಿತ್ರವನ್ನ ಸಿದ್ದಪಡಿಸಿದೆ. ವಿಶ್ವವಿದ್ಯಾನಿಲಯ ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿ ಸುಳ್ಯದ ಹುಡುಗ ಬಹುಮುಖ ಪ್ರತಿಭೆ ನಯನ್ ಕುಮಾರ್ ಈ ಕಿರುಚಿತ್ರಕ್ಕೆ ಕಥೆ, ಚಿತ್ರ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಜನಸಾಮಾನ್ಯರ ಬದುಕಿನ ಕತೆಯನ್ನು ಇಲ್ಲಿ ಸುಂದರವಾಗಿ ಕಟ್ಟಿ ಉತ್ತಮವಾದ ಸಂದೇಶವನ್ನ ಕಥೆಯ ಸುತ್ತ ಹೆಣೆಯಲಾಗಿದೆ. “ಬದಲಾಗು” ನಯನ್ ಕುಮಾರ್ ಅವರ ಚೊಚ್ಚಲ ಕಿರುಚಿತ್ರವಾಗಿದ್ದು, ಅದನ್ನು ಆದಷ್ಟು ಬೇಗ ನೋಡುಗರ ಕಣ್ಣಮುಂದೆ ತರಲು ಚಿತ್ರತಂಡ …

ಬಿಡುಗಡೆಯ ಸನಿಹದಲ್ಲಿ‌ “ಬದಲಾಗು “ Read More »

Breaking news: ಕೋರೋನಾ ವೈರಸ್ ಗೆ ಭಾರತದ ಮೊದಲ ಬಲಿ : ಆತ ಕರ್ನಾಟಕದವರು !!

ಕೋರೋನಾ ವೈರಸ್ ಕರ್ನಾಟಕದಲ್ಲಿ ಅಷ್ಟೇ ಏಕೆ, ಭಾರತದಲ್ಲಿಯೇ ಮೊದಲ ಬಲಿಯನ್ನು ಪಡಕೊಂಡು ಒಂದು ಕ್ರೂರ ನಗೆ ಬೀರಿದೆ. ನಿನ್ನೆ ತೀರಿಕೊಂಡ ಕಲಬುರಗಿ ನಿವಾಸಿ 75 ವರ್ಷದ ಮಹಮ್ಮದ್ ಸಿದ್ದೀಕಿ ಅವರು ಕೋರೋನಾ ವೈರಸ್ ನಿಂದಲೇ ಸತ್ತದ್ದು ಎಂದು ಈಗ ಖಚಿತವಾಗಿದೆ. ಆತನ ಕಫ ಮತ್ತು ರಕ್ತದ ಮಾದರಿಯ ಲ್ಯಾಬ್ ರಿಪೋರ್ಟ್ ಈಗ ವೈದ್ಯರ ಕೈಸೇರಿದ್ದು ಅವರು ಕೋರೋನಾ ವೈರಸ್ ನಿಂದಲೇ ತೀರಿಕೊಂಡದ್ದು ಎಂದು ಖಚಿತವಾಗಿದೆ. ಈ ಬಗ್ಗೆ ಹೇಳಿಕೆ ನೀಡಿರುವ ಸಚಿವ ಶ್ರೀರಾಮುಲು, ವೃದ್ಧ ಸಿದ್ದಿಕ್ ಸಾವನ್ನಪ್ಪಿದ್ದು …

Breaking news: ಕೋರೋನಾ ವೈರಸ್ ಗೆ ಭಾರತದ ಮೊದಲ ಬಲಿ : ಆತ ಕರ್ನಾಟಕದವರು !! Read More »

ಎ. 7- 8: ಕುಂಡಡ್ಕ ಶ್ರೀ ಮೊಗೇರ ದೈವ, ಕೊರಗಜ್ಜ ಸಾನ್ನಿಧ್ಯ ಬ್ರಹ್ಮಕಲಶ, ನೇಮ

ಬೆಳ್ಳಾರೆ: ಪೆರುವಾಜೆ ಗ್ರಾಾಮದ ಕುಂಡಡ್ಕ ಶ್ರೀ ಮೊಗೇರ ದೈವಸ್ಥಾಾನ, ಸ್ವಾಮಿ ಕೊರಗಜ್ಜ ಹಾಗೂ ಪರಿವಾರ ದೈವಗಳ ಸಾನ್ನಿಧ್ಯದ ಬ್ರಹ್ಮಕಲಶ ಮತ್ತು ನೇಮವು ಎ. 7 ಮತ್ತು 8 ರಂದು ನಡೆಯಲಿದೆ ಎಂದು ಜೀರ್ಣೋದ್ಧಾಾರ ಸಮಿತಿ ಅಧ್ಯಕ್ಷ ಕುಂಬ್ರ ದಯಾಕರ ಆಳ್ವ ಹೇಳಿದರು. ಆಮಂತ್ರಣ ಪತ್ರ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬೆಳ್ಳಾರೆ-ಸವಣೂರು-ಪುತ್ತೂರು ರಸ್ತೆಯಲ್ಲಿ ಬೆಳ್ಳಾರೆ ಹಾಗೂ ಸವಣೂರಿನ ಮಧ್ಯಭಾಗದ ಕುಂಡಡ್ಕದಲ್ಲಿ ಈ ದೈವಸ್ಥಾನ ಇದ್ದು, ಅತ್ಯಂತ ಕಾರಣಿಕ ನೆಲೆಯಲ್ಲಿ ಶತಮಾನಗಳಿಂದ ನಂಬಿದ ಭಕ್ತ ವೃಂದಕ್ಕೆ …

ಎ. 7- 8: ಕುಂಡಡ್ಕ ಶ್ರೀ ಮೊಗೇರ ದೈವ, ಕೊರಗಜ್ಜ ಸಾನ್ನಿಧ್ಯ ಬ್ರಹ್ಮಕಲಶ, ನೇಮ Read More »

ಮಂಗಳೂರು ವಿ.ವಿ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ | 15 ನೇ ಬಾರಿಗೆ ಚಾಂಪಿಶಿಪ್ ಪಟ್ಟವನ್ನು ಮುಡಿಗೇರಿಸಿದ ಆಳ್ವಾಸ್ ಕಾಲೇಜು ಮೂಡಬಿದಿರೆ

ಮಂಗಳೂರು : ವಿಶ್ವವಿದ್ಯಾನಿಲಯದ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನಲ್ಲಿ ಸತತ ಹದಿನೈದನೇ ಬಾರಿ ವಿಜಯಿಯಾಗಿ ಆಳ್ವಾಸ್ ಕಾಲೇಜು ಮೂಡಬಿದಿರೆ ತಂಡ ಪ್ಯಾಬಿಯನ್ ಬಿ ಎನ್ ಕುಲಾಸೋ ರೋಲಿಂಗ್ ಟ್ರೋಫಿಯನ್ನು ತನ್ನ ಮಡಿಲಲ್ಲೇ ಇರಿಸಿಕೊಂಡಿದೆ. ಮಂಗಳೂರು ವಿಶ್ವವಿದ್ಯಾನಿಲಯ ಇದರ ಆಶ್ರಯದಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಸುಳ್ಯ ಇಲ್ಲಿ ಮಾ-9ಮತ್ತು 10ರಂದು ಕಾಲೇಜಿನ ಕ್ರೀಡಾಂಗಣದಲ್ಲಿ ನಡೆದ ಬಾಲ್ ಬ್ಯಾಡ್ಮಿಂಟನ್ ಚಾಪಿಯನ್ ಶಿಪ್ ನಲ್ಲಿ ಭಾಗವಹಿಸಿದ ಆಳ್ವಾಸ್ ಕಾಲೇಜು ತಂಡ ಪ್ರಥಮ ಸ್ಥಾನ ಪಡೆಯಿತು. ಆಳ್ವಾಸ್ ಕಾಲೇಜು ದೈಹಿಕ …

ಮಂಗಳೂರು ವಿ.ವಿ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ | 15 ನೇ ಬಾರಿಗೆ ಚಾಂಪಿಶಿಪ್ ಪಟ್ಟವನ್ನು ಮುಡಿಗೇರಿಸಿದ ಆಳ್ವಾಸ್ ಕಾಲೇಜು ಮೂಡಬಿದಿರೆ Read More »

ಹಿರೇಬಂಡಾಡಿ ಈಗ ರಾಜ್ಯಮಟ್ಟದಲ್ಲಿ ಸುದ್ದಿಮಾಡುತ್ತಿದೆ | ಅಡಿಕೆ ಗಿಡ ಕಡಿಯದೆ ಊಟದ ಚಪ್ಪರ ಹಾಕಿದ್ದು ಗಮನಸೆಳೆದಿದೆ

ಗುಬ್ಬಿ ತಾಲ್ಲೂಕಿನ ತಿಪ್ಪೂರು ಗ್ರಾಮದ ಸಿದ್ದಮ್ಮ ಅವರಿಗೆ ಸೇರಿದ 170 ಅಡಿಕೆ ಮರ ಮತ್ತು 25 ತೆಂಗಿನ ಮರಗಳನ್ನು ತಾಲೂಕು ಆಡಳಿತ ಏಕಾಏಕಿ ಕಡಿದುಹಾಕಿ ನಿಮಗೆ ಗೊತ್ತೇ ಇದೆ. ಈಗ ಈ ಸುದ್ದಿಗೆ ರಿಲೇಟ್ ಆಗುವಂತೆ ನಮ್ಮ ದಕ್ಷಿಣಕನ್ನಡದ ಪುತ್ತೂರಿನ ಹಿರೇಬಂಡಾಡಿಯ ಬ್ರಹ್ಮಕಲಶದ ಸುದ್ದಿ ದೃಶ್ಯ ಮಾಧ್ಯಮ ಒಂದರಲ್ಲಿ ದೊಡ್ಡದಾಗಿ ಬಂದು ರಾಜ್ಯಾದ್ಯಂತ ಹಿರೇಬಂಡಾಡಿ ಗ್ರಾಮದ ಹೆಸರು ಕರ್ನಾಟಕದಾದ್ಯಂತ ಗುರುತಿಸುವಂತೆ ಮಾಡಿದೆ. ಪುತ್ತೂರಿನ ಶಾಸಕ ಶ್ರೀ ಸಂಜೀವ ಮಠಂದೂರು ಅವರ ಸ್ವಗ್ರಾಮ ಹಿರೇಬಂಡಾಡಿಯ ಉಳತ್ತೋಡಿ ಶ್ರೀ ಷಣ್ಮುಖ …

ಹಿರೇಬಂಡಾಡಿ ಈಗ ರಾಜ್ಯಮಟ್ಟದಲ್ಲಿ ಸುದ್ದಿಮಾಡುತ್ತಿದೆ | ಅಡಿಕೆ ಗಿಡ ಕಡಿಯದೆ ಊಟದ ಚಪ್ಪರ ಹಾಕಿದ್ದು ಗಮನಸೆಳೆದಿದೆ Read More »

ದೆಹಲಿ ಗಲಭೆಯಲ್ಲಿ ಕಾಂಗ್ರೆಸ್‌ ಪಾತ್ರ | ಲೋಕಸಭೆಯಲ್ಲಿ ದ.ಕ.ಸಂಸದ ನಳಿನ್ ಕುಮಾರ್

ದೆಹಲಿ ಗಲಭೆಯಲ್ಲಿ ಕಾಂಗ್ರೆಸ್‌ ಪಾತ್ರ ಇದೆ ಎಂದು ಲೋಕಸಭೆಯಲ್ಲಿ ದ.ಕ.ಸಂಸದ ನಳಿನ್ ಕುಮಾರ್ ಮಾತನಾಡಿದ ವಿಡಿಯೊ ತುಣುಕು

ವಿಟ್ಲ | ಮುಳಿಯದಲ್ಲಿ ವಿವಾಹಿತ ಮಹಿಳೆ ಬಾವಿಗೆ ಕಾಲು ಜಾರಿ ಬಿದ್ದು ಮೃತ್ಯು

ವಿಟ್ಲ : ವಿವಾಹಿತ ಮಧ್ಯವಯಸ್ಕ ಮಹಿಳೆಯೋರ್ವರು ಬಾವಿಗೆ ಬಿದ್ದು ಮೃತಪಟ್ಟ ಘಟನೆ ವಿಟ್ಲದಲ್ಲಿ ನಡೆದಿದೆ. ವಿಟ್ಲದ ಅಳಿಕೆ ಗ್ರಾಮದ ಮುಳಿಯದಲ್ಲಿ ಮಾ.11 ರಂದು ಈ ಘಟನೆ ನಡೆದಿದ್ದು, ಮೃತ ಮಹಿಳೆ ಸುಶೀಲ (50 ವ.) ಅವರು ಮುಳಿಯ ನಿವಾಸಿ ನಾರಾಯಣ ಮೂಲ್ಯರವರ ಪತ್ನಿ. ಮೃತ ಸುಶೀಲಾರವರು ನಿನ್ನೆ, ಮಾ.11 ರ ಬೆಳಗ್ಗೆ ಎಂದಿನಂತೆ ಎದ್ದು ದೈನಂದಿನ ಮನೆ ಕಾರ್ಯಗಳಲ್ಲಿ ನಿರತರಾಗಿದ್ದರು. ಹಾಗೆ ಗೃಹಕೃತ್ಯಗಳನ್ನು ಮಾಡುತ್ತಲೇ ಒಮ್ಮಿಂದೊಮ್ಮೆಗೆ ಕಣ್ಮರೆಯಾಗಿ ಹೋಗಿದ್ದರು. ಅವರು ತುಂಬಾ ಹೊತ್ತು ಮನೆಯ ಪರಿಸರದಲ್ಲಿ ಕಾಣಿಸದೆ …

ವಿಟ್ಲ | ಮುಳಿಯದಲ್ಲಿ ವಿವಾಹಿತ ಮಹಿಳೆ ಬಾವಿಗೆ ಕಾಲು ಜಾರಿ ಬಿದ್ದು ಮೃತ್ಯು Read More »

ಯೂರೋಪಿನಿಂದ ಎಲ್ಲಾ ಸಂಚಾರ ಬಂದ್ ಮಾಡಿದ ಡೊನಾಲ್ಡ್ ಟ್ರಂಪ್ । ವಿಶ್ವ ಆರೋಗ್ಯ ಸಂಸ್ಥೆ ಕೊರೋನಾ ಅನ್ನು ‘ ಪಾಂಡೆಮಿಕ್ ‘ ಎಂಬ ಘೋಷಣೆ ಹಿನ್ನೆಲೆ

ಗುರುವಾರ / ಮಾ.12 : ವರ್ಲ್ಡ್ ಹೆಲ್ತ್ ಆರ್ಗನೈಸೇಷನ್ WHO ವಿಶ್ವದಾದ್ಯಂತ ವೇಗವಾಗಿ ಹಬ್ಬುತ್ತಿರುವ ಕೋವಿಡ್ 19 ಅಂದರೆ ಕೋರೋನಾ ವ್ಯಾಧಿಯನ್ನು ಈಗ ‘ ಪಾಂಡೆಮಿಕ್ ‘, ಅಂದರೆ ಸಾಂಕ್ರಾಮಿಕ ಗುಣಲಕ್ಷಣಗಳನ್ನು ಹೊಂದಿದ್ದು ಒಂದು ದೇಶವಲ್ಲದೆ ಹಲವು ದೇಶಗಳಲ್ಲಿ ವೇಗವಾಗಿ ಹರಡುವ ಸಾಂಕ್ರಾಮಿಕ ರೋಗ ಎಂದು ಘೋಷಿಸಿದೆ.ಸಾಮಾನ್ಯವಾಗಿ ‘ ಎಪಿಡೆಮಿಕ್ ‘ ಎಂದರೆ ಸಾಂಕ್ರಾಮಿಕ ರೋಗ. ಒಂದು ಊರಿನಲ್ಲಿ ಒಂದು ಪೇಟೆಯಲ್ಲಿ ಪಟ್ಟಣಗಳಲ್ಲಿ ಅಥವಾ ದೇಶದಲ್ಲಿ ಯಾವುದೋ ಒಂದು ಸಾಂಕ್ರಾಮಿಕ ರೋಗ ಹರಡುತ್ತಿದ್ದರೆ ಆಗ ಅದಕ್ಕೆ ‘ …

ಯೂರೋಪಿನಿಂದ ಎಲ್ಲಾ ಸಂಚಾರ ಬಂದ್ ಮಾಡಿದ ಡೊನಾಲ್ಡ್ ಟ್ರಂಪ್ । ವಿಶ್ವ ಆರೋಗ್ಯ ಸಂಸ್ಥೆ ಕೊರೋನಾ ಅನ್ನು ‘ ಪಾಂಡೆಮಿಕ್ ‘ ಎಂಬ ಘೋಷಣೆ ಹಿನ್ನೆಲೆ Read More »

error: Content is protected !!
Scroll to Top