Breaking : ಚೀನಾದಿಂದ ಕಡಬಕ್ಕೆ ವಾಪಸ್ಸಾದ ವ್ಯಕ್ತಿ | ಕಡಬ ಪರಿಸರದಲ್ಲಿ ಭಯದ ವಾತಾವರಣ ಸೃಷ್ಟಿ

ಕಡಬ, ಮಾ.11 : ಕೋರೋನಾ ವೈರಸ್ ಜಗತ್ತಿನೆಲ್ಲೆಡೆ ತಲ್ಲಣಗಳನ್ನು ಉಂಟುಮಾಡುತ್ತಿರುವ ಈ ಸಂದರ್ಭದಲ್ಲಿ ಚೀನಾಕ್ಕೆ  ತೆರಳಿ ವಾಪಸ್ಸಾದ ವ್ಯಕ್ತಿಯೊಬ್ಬರ ಬಗ್ಗೆ ಕಡಬ ಪರಿಸರದಲ್ಲಿ ಆತಂಕ ಸೃಷ್ಟಿಯಾಗಿದೆ. ಈ ಹಿಂದೆ ಚೀನಾ ದೇಶಕ್ಕೆ ವೃತ್ತಿ ಸಂಬಂಧಿತ ಪ್ರವಾಸ ಕೈಗೊಂಡಿದ್ದ ಕಡಬದ ವ್ಯಕ್ತಿಯೋರ್ವರು ಎರಡು ದಿನಗಳ ಹಿಂದೆ ತಾಯ್ನಾಡಿಗೆ ಮರಳಿದ್ದರು. ಅವರು ಕಡಬಕ್ಕೆ ಆಗಮಿಸುತ್ತಿದ್ದ ಸುದ್ದಿ ಹಬ್ಬುತ್ತಿದ್ದಂತೆ ಕಡಬ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜನರಲ್ಲಿ ಒಂದು ರೀತಿಯ ಭಯದ ವಾತಾವರಣ ಸೃಷ್ಟಿಯಾಗಿದೆ. ಆದರೆ ಚೀನಾದಿಂದ ಮರಳಿದ ಈ ವ್ಯಕ್ತಿಯ ಪ್ರಾಥಮಿಕ ಆರೋಗ್ಯ … Continue reading Breaking : ಚೀನಾದಿಂದ ಕಡಬಕ್ಕೆ ವಾಪಸ್ಸಾದ ವ್ಯಕ್ತಿ | ಕಡಬ ಪರಿಸರದಲ್ಲಿ ಭಯದ ವಾತಾವರಣ ಸೃಷ್ಟಿ