ನರಿಮೊಗರು| ಸರಸ್ವತಿ ವಿದ್ಯಾಮಂದಿರದಲ್ಲಿ ಎಲೆಕ್ಟ್ರಿಕ್ ಸರ್ಕ್ಯೂಟ್ ಬಗ್ಗೆ ಮಾಹಿತಿ

ನರಿಮೊಗರು: ಸರಸ್ವತಿ ವಿದ್ಯಾ ಮಂದಿರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಲೆಕ್ಟ್ರಿಕ್ ಸರ್ಕ್ಯೂಟ್ ಬಗ್ಗೆ ಪ್ರಾಯೋಗಿಕ ತರಗತಿಯನ್ನು ಹಿರಿಯ ಕೃಷಿಕ ,ಕವಿ,ಉದ್ಯಮಿ ,ಮಣಿಲ ಎಲೆಕ್ಟ್ರಿಕಲ್ಸ್ ಮಾಲಕ ಶ್ರೀ ರಂಗ ಶಾಸ್ತ್ರಿ ಮಣಿಲ ನಡೆಸಿದರು.

ವಿದ್ಯಾರ್ಥಿ ಗಳೊಂದಿಗೆ ಸಂವಾದ ನಡೆಸಿ ದ ಅವರು ವಸ್ತುಗಳ ಬಳಕೆ ಮುಖಾಂತರ ಅರಿವು ಮೂಡಿಸಿದರು. ಶಾಲಾ ಸಂಚಾಲಕ ಅವಿನಾಶ ಕೊಡಂಕಿರಿ ಪರಿಚಯ ಮಾಡಿದರು.

ಮುಖ್ಯ ಗುರು ರಾಜಾರಾಮ ವರ್ಮ ವಿಟ್ಲ ಅರಮನೆ ಸ್ವಾಗತಿಸಿದರು. ಆಡಳಿತಾಧಿಕಾರಿ ಶುಭಾ ಅವಿನಾಶ್ ಧನ್ಯವಾದ ಗೈದರು. ವಿಜ್ಞಾನ ಶಿಕ್ಷಕಿ ಜ್ಯೋತಿ ಸಹಕರಿಸಿದರು.

Leave A Reply

Your email address will not be published.