Daily Archives

March 8, 2020

ಹಿರೇಬಂಡಾಡಿಯ ಯುವಕ ಮನೋಜ್ ಮಂಗಳೂರಿನ ಲಾಡ್ಜ್ ನಲ್ಲಿ ಸಂಶಯಾಸ್ಪದ ಸಾವು !

ಹಿರೇಬಂಡಾಡಿಯ ಯುವಕ ಮನೋಜ್ ಮಂಗಳೂರಿನಲ್ಲಿ ಸಂಶಯಾಸ್ಪದವಾಗಿ ಮೃತರಾಗಿದ್ದಾರೆ. ನಿನ್ನೆ ಅವರ ಮೃತ ದೇಹ ಮಂಗಳೂರಿನ ದರ್ಬಾರ್ ಲಾಡ್ಜ್ ನಲ್ಲಿ ದೊರೆತಿದೆ. ಅವರ ದೇಹವು ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಇತ್ತು.ಮೃತ ಮನೋಜ್ ಹಿರೇಬಂಡಾಡಿ ಗ್ರಾಮದ ಜಾಲ್ ಚೆನ್ನಪ್ಪಗೌಡರ ಪುತ್ರ ( 31).ಕಳೆದ