Daily Archives

March 6, 2020

ಧರ್ಮಸ್ಥಳಕ್ಕೆ ಬರುತ್ತಿದ್ದ ಕಾರು ಟವೇರಾಕ್ಕೆ ಡಿಕ್ಕಿ | 13 ಸಾವು, ಅಪಘಾತದ ತೀವ್ರತೆಗೆ ಜನ ತಲ್ಲಣ

ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದ ಕಾರು ಭೀಕರ ರಸ್ತೆ ಅಪಘಾತದಲ್ಲಿ 13 ಮಂದಿ ದಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ.ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಸಣ್ಣ ಕಾರೊಂದು ಬರುತ್ತಿತ್ತು. ಅದರಲ್ಲಿ ನಾಲ್ವರು ಪ್ರಯಾಣಿಸುತ್ತಿದ್ದು, ಕಾರು ಕುಣಿಗಲ್ ನ ಸಮೀಪದ ಬ್ಯಾಲದಕೆರೆ ಪಕ್ಕ

ಗೋವಾ-ಯಶವಂತಪುರ ಹೊಸ ರೈಲಿಗೆ ಕಾಣಿಯೂರಿನಲ್ಲಿ ನಿಲುಗಡೆ | ಮಾ.7ರ ರಾತ್ರಿ ಸ್ವಾಗತ ಕಾರ್ಯಕ್ರಮ

ಕಾಣಿಯೂರು: ಕರಾವಳಿ ಕರ್ನಾಟಕದ ಜನತೆಯ ದಶಕಗಳ ಬೇಡಿಕೆಯಾದ ಮಂಗಳೂರು ಪಡೀಲ್ ರೈಲ್ವೇ ಜಂಕ್ಷನ್ ಮೂಲಕ ಹಾದು ಹೋಗುವ ಯಶವಂತಪುರ- ವಾಸ್ಕೋ ಗೋವಾ ವಿಶೇಷ ಎಕ್ಸ್ ಪ್ರೆಸ್ ರೈಲು ಇದೇ ಮಾರ್ಚ್ 7 ರಂದು ಬೆಂಗಳೂರಿನಿಂದ ಸಂಜೆ 6 ಗಂಟೆಗೆ ಹೊರಡಲಿದೆ. ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆಯವರ

ಮಂಗಳೂರು ಗೋಲಿಬಾರ್ ಆರೋಪಿಗಳಿಗೆ ನೀಡಲಾಗಿದ್ದ ಜಾಮೀನು ರದ್ದು : ಸಿಐಜೆ ನೇತೃತ್ವದ ಪೀಠದಿಂದ ಮಹತ್ವದ ತೀರ್ಪು

ಮಂಗಳೂರು ಗೋಲಿಬಾರ್ ಪ್ರಕರಣದ ಎಲ್ಲಾ 22 ಆರೋಪಿಗಳಿಗೆ ನೀಡಲಾಗಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.ಮಂಗಳೂರಿನಲ್ಲಿ ಸಿಎಎ ವಿರುದ್ಧ ಪ್ರತಿಭಟಿಸುವ ಸಮಯದಲ್ಲಿ ವ್ಯಾಪಕ ಹಿಂಸಾಚಾರ ಸಂಭವಿಸಿ ಗುಂಪೊಂದು ಪೊಲೀಸ್ ಠಾಣೆಯನ್ನು ವಶಪಡಿಸಿಕೊಳ್ಳಲು ಮುಂದಾಗಿತ್ತು. ಈ ಸಂದರ್ಭ ಪೊಲೀಸರು

ಪ್ರಾಡಕ್ಟ್ಸ್ಆಫ್ VC ಜರ್ನಲಿಸಂ । ವಿದ್ಯಾರ್ಥಿಗಳ ವಿನೂತನ ಪ್ರಯತ್ನದ 2ನೇ ಕಿರುಚಿತ್ರ“ ಟೈಮ್ ಬನ್ನಗ ”| ನಮ್ಮಕುಲೇ ಯಮೆ…

ಪ್ರಾಡಕ್ಟ್ಸ್ಆಫ್ VC ಜರ್ನಲಿಸಂ | ವಿವೇಕಾನಂದ ಜರ್ನಲಿಸಂ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಬರೆಯುವ ಅಂಕಣಸಿನಿಮಾ ಅನ್ನೋದೇ ಹಾಗೇ ವಿದ್ಯಾರ್ಥಿಗಳನ್ನು ಕ್ರೀಯಾಶೀಲರನ್ನಾಗಿ ಮಾಡುತ್ತದೆ. ವಿದ್ಯಾರ್ಥಿಗಳನ್ನು ಹಲವು ಸಾಧ್ಯತೆಯೆಡೆಗೆ ಕೊಂಡೊಯ್ಯುತ್ತದೆ. ವೃತ್ತಿ ಜೀವನಕ್ಕೆ ಬೇಕಾದ

339 ಅರಣ್ಯ ರಕ್ಷಕ ಹುದ್ದೆಗಳಿಗೆ ನೇರ ನೇಮಕಾತಿ । ಮಾರ್ಚ್ 16 ರಿಂದ ಅರ್ಜಿ ಸಲ್ಲಿಸಬಹುದು

ಕರ್ನಾಟಕ ಅರಣ್ಯ ಇಲಾಖೆ, ಬೆಂಗಳೂರು ಇವರು ಖಾಲಿ ಇರುವ 339 ಅರಣ್ಯ ರಕ್ಷಕರ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದಾರೆ.ಹುದ್ದೆಯ ಹೆಸರು : ಅರಣ್ಯ ರಕ್ಷಕಒಟ್ಟು ಹುದ್ದೆಗಳು : 339ನೇಮಕಾತಿ : ನೇರ ನೇಮಕಾತಿಅರ್ಜಿ ಸಲ್ಲಿಸುವ ವಿಧಾನ : ಆನ್ ಲೈನ್

ಕ್ವಾಲಿಟಿಗೆ ಹೆಸರಾದ ‘ ಮುಳಿಯ ‘ ಬ್ರಾಂಡ್ ನಿಂದ ಪುತ್ತೂರಿನ ಹೃದಯ ಭಾಗದಲ್ಲಿ ಆತ್ಯಾಧುನಿಕ ‘…

ಪುತ್ತೂರು ಮುಳಿಯ ಪ್ರಾಪರ್ಟೀಸ್ ವತಿಯಿಂದ ಪುತ್ತೂರಿನಲ್ಲಿ ಆತ್ಯಾಧುನಿಕ, ಸುಸಜ್ಜಿತ ವಸತಿ ನಿವೇಶನ " ಕೃಷಿಕೇಶ " ಲೇಔಟ್ ನ ಭೂಮಿ ಪೂಜೆಯು ಪುತ್ತೂರು ಸಮೀಪದ ಪಾಂಗಲೈಯಲ್ಲಿ ನಡೆಯಿತು.ಪುರೋಹಿತ ಕೃಷ್ಣಕುಮಾರ್ ಉಪಾಧ್ಯಾಯ ಅವರು ವೈದಿಕ ವಿದಿ ವಿಧಾನಗಳನ್ನು ನೆರವೇರಿಸಿದರು. ಪರ್ಲಡ್ಕ

ಪುತ್ತೂರಿನಲ್ಲಿ ಮಳೆನೀರಿನ ಸಂಗ್ರಹಣೆ, ಮರುಬಳಕೆ, ಸಂರಕ್ಷಣೆ, ತೆರೆದ ಕೊಳವೆ ಬಾವಿಗಳಲ್ಲಿ ಮಕ್ಕಳು ಬೀಳದಂತೆ…

ಪುತ್ತೂರು : ಅಂತರ್ಜಲ ನಿರ್ದೇಶನಾಲಯ, ಬೆಂಗಳೂರು ಹಾಗೂ ಜಿಲ್ಲಾ ಅಂತರ್ಜಲ ಕಚೇರಿ, ಮಂಗಳೂರು, ಮಳೆನೀರಿನ ಸಂಗ್ರಹಣೆ ಮತ್ತು ಮರುಬಳಕೆ, ಅಂತರ್ಜಲ ಸಂರಕ್ಷಣೆ, ಕಲುಷಿತತೆ ತಡೆಗಟ್ಟುವಿಕೆ, ತೆರೆದ ಕೊಳವೆ ಬಾವಿಗಳಲ್ಲಿ ಚಿಕ್ಕ ಮಕ್ಕಳು ಬೀಳದಂತೆ ನಿಯಂತ್ರಿಸುವ ಹಾಗೂ ಅಂತರ್ಜಲ ಅಭಿವೃದ್ಧಿ, ಸದ್ಬಳಕೆ

ಪಾರ್ಟಿ ಮಾಡಿದ ಗೆಳೆಯರೇ ಕೊಂದರೇ ? : ಮೈಸೂರು ಬಿಜೆಪಿ ಮುಖಂಡನ ಹತ್ಯೆ, ಹಳೆ ವೈಷಮ್ಯದ ಶಂಕೆ

ಮೈಸೂರು, ಮಾರ್ಚ್ 06 : ಮೈಸೂರು ನಗರದಲ್ಲಿ ಬಿಜೆಪಿ ಮುಖಂಡನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ.ಕೊಲೆಯಾದ ಎಸ್. ಆನಂದ್ ಮೈಸೂರು ನಗರ ಬಿಜೆಪಿ ಸ್ಲಂ ಮೋರ್ಚಾ ಉಪಾಧ್ಯಕ್ಷರಾಗಿದ್ದರು. ಶುಕ್ರವಾರ ಬೆಳಗ್ಗೆ ಕುವೆಂಪು ನಗರದಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ಶವ ಪತ್ತೆಯಾಗಿದೆ.

ನೆಲ್ಲಿಗುಡ್ಡೆ ಈಗ ಶ್ರೀ ಕ್ಷೇತ್ರ ರುದ್ರಗಿರಿ । ಕಾರ್ಣಿಕ ಕ್ಷೇತ್ರದಲ್ಲಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಕ್ಷಣ…

2015 ರ ಪ್ರಾರಂಭದಲ್ಲಿ ಇತ್ತ ನೀವು ಹೋಗಿದ್ದರೆ, ಅದು ನೆಲ್ಲಿಗುಡ್ಡೆ. ಅಲ್ಲಿ ನೆಲ್ಲಿಮರವೂ ಇಲ್ಲ, ಏನೂ ಗಿಡ ಮರಗಳಿಲ್ಲದ ಖಾಲಿ ಭೂಮಿ. ಇವತ್ತು ಅದು ಶ್ರೀ ಕ್ಷೇತ್ರ ರುದ್ರಗಿರಿ ! ಇವತ್ತು ಅದು ಶಿವನು ಪ್ರತಿಷ್ಠಾಪನೆಗೊಳ್ಳಲು ಕಾಯುತ್ತಿರುವ ಶ್ರೀ ಕ್ಷೇತ್ರ ರುದ್ರಗಿರಿ ಮೃತ್ಯುಂಜಯನ ದೇವಸ್ಥಾನ.

ಮೇ ತಿಂಗಳಲ್ಲಿ ಗ್ರಾ.ಪಂ.ಚುನಾವಣೆ ? | ಗ್ರಾಮೀಣ ರಾಜಕೀಯಕ್ಕೆ ರಂಗ ತಾಲೀಮು ಶುರು

ಮುಂದಿನ 2 ತಿಂಗಳಲ್ಲಿ ಗ್ರಾಮ ಪಂಚಾಯಿತಿಗಳ ಸಾರ್ವತ್ರಿಕ ಚುನಾವಣೆ ಘೊಷಣೆ ಆಗಲಿದ್ದು, ಗ್ರಾಮೀಣ ಭಾಗದಲ್ಲಿ ರಾಜಕೀಯದ ಚಟುವಟಿಕೆಗಳು ಬಿರುಸುಗೊಳ್ಳಲಿದೆ.2015ರಲ್ಲಿ ಜೂನ್ ಅಂತ್ಯ ಅಥವಾ ಜುಲೈ ಮೊದಲ ವಾರದಲ್ಲಿ ಎಲ್ಲ ಗ್ರಾಪಂಗಳ ಮೊದಲ ಸಭೆ ನಡೆದಿತ್ತು. ಈ ವರ್ಷ ಇದೇ ಅವಧಿಗೆ ಗ್ರಾಪಂ