Daily Archives

March 4, 2020

ವಾಮದಪದವು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಡಾ.ರಾಧಾಕೃಷ್ಣ ಹೆಚ್.ಬಿ. ಅವರಿಗೆ ಪಿಎಚ್‌ಡಿ ಪದವಿ

ಮಂಗಳೂರು :ಮಂಗಳೂರು ವಿಶ್ವವಿದ್ಯಾನಿಲಯದ 38ನೇ ಘಟಿಕೋತ್ಸವದಲ್ಲಿ ಡಾ.ಕಿಶೋರ್ ಕುಮಾರ್ ಸಿ.ಕೆ ಇವರ ಮಾರ್ಗದರ್ಶನದಲ್ಲಿ ವಾಮದಪದವು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಡಾ.ರಾಧಾಕೃಷ್ಣ ಹೆಚ್.ಬಿ ಅವರು ಸಂಶೋಧನೆ ನಡೆಸಿದ ಮಹಾಪ್ರಬಂಧ A comparative Study On

ಮಾರ್ಚ್ 31 ರೊಳಗೆ PAN-ADHAAR ಲಿಂಕ್ ಮಾಡದಿದ್ದರೆ ₹.10 ಸಾವಿರ ದಂಡ !

ನವದೆಹಲಿ : ಮಾರ್ಚ್ 31 ರೊಳಗೆ ಪಾನ್‌ ಸಂಖ್ಯೆಗೆ ಆಧಾರ್‌ ಸಂಖ್ಯೆಯನ್ನು ಸಂಯೋಜಿಸುವುದು ಕಡ್ಡಾಯವಾಗಿರುವ ಹಿನ್ನೆಲೆಯಲ್ಲಿ, ಆ ದಿನದ ನಂತರ ನಿಷ್ಕಿ್ರಯವಾಗಿರುವ ಪಾನ್‌ ಸಂಖ್ಯೆಯನ್ನು ಬಳಸಿದ್ದೇ ಆದಲ್ಲಿ ಪ್ರತಿ ವ್ಯವಹಾರಕ್ಕೆ 10 ಸಾವಿರ ₹. ದಂಡ ವಿಧಿಸಲಾಗುತ್ತದೆ.ಮಾರ್ಚ್ 31ರೊಳಗೆ

ಕಡಬ | ಶಂಕಿತ H1N1ಗೆ ಒಂದು ಬಲಿ

ಕಡಬ: ಮಂಗಳೂರಿನಲ್ಲಿ ಖಾಸಗಿ ಬಸ್‌ ಚಾಲಕರಾಗಿದ್ದ 102 ನೆಕ್ಕಿಲಾಡಿ ಗ್ರಾಮದ ಕಲ್ಪುರೆ ನಿವಾಸಿ ಕುಶಾಲಪ್ಪ ಗೌಡ (50) ಅವರು ಶಂಕಿತ ಎಚ್‌1ಎನ್‌1 ಜ್ವರದಿಂದಾಗಿ ಮಂಗಳವಾರ ಬೆಳಗ್ಗೆ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.20 ದಿನಗಳಿಂದ ಜ್ವರ ಪೀಡಿತರಾಗಿದ್ದ ಅವರು

ಇಂದಿನಿಂದ 2nd PUC ವಾರ್ಷಿಕ ಪರೀಕ್ಷೆ

ಮಂಗಳೂರು: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯು ಮಾ. 4ರಿಂದ 23ರ ವರೆಗೆ ನಡೆಯಲಿದೆ.ಇದಕ್ಕಾಗಿ ಈಗಾಗಲೇ ಸಿದ್ದತೆ ನಡೆದಿದೆ.ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗಳನ್ನು ಸುವ್ಯವಸ್ಥಿತವಾಗಿ ನಡೆಸುವ ನಿಟ್ಟಿನಲ್ಲಿ ಪರೀಕ್ಷಾ ಕೇಂದ್ರಗಳ ವೀಕ್ಷಕರು ಗಮನ ಹರಿಸಬೇಕು. ಜಿಲ್ಲೆಗೆ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇಗುಲದ ಕ್ಷೇತ್ರ ಪಾಲಕಿ ದೈವ ಶ್ರೀ ಹೊಸಳಿಗಮ್ಮ ನ ಬಗ್ಗೆ ನಿಮಗೆ ಗೊತ್ತಾ? : ಅಂತಹ ಏಕೈಕ…

ದಕ್ಷಿಣ ಭಾರತದ ಪ್ರಸಿದ್ದ ನಾಗಕ್ಷೇತ್ರವಾಗಿರುವ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇಗುಲದ ಕ್ಷೇತ್ರ ಪಾಲಕಿಯಾಗಿ ನೆಲೆನಿಂತ ಶ್ರೀ ಹೊಸಳಿಗಮ್ಮ ತನ್ನ ಪರಿಚಾರಕರ ಕುಟುಂಬದ ಕಾರಣಿಕದ ಧರ್ಮದೈವವಾಗಿ ನೆಲೆನಿಂತ ಅಪರೂಪದ ಮತ್ತೊಂದು ಏಕೈಕ ಸ್ಥಳ ಬೆಳ್ಳಾರೆ ಸಮೀಪದ ತಡಗಜೆಯ ಮಡಿವಾಳ ಮನೆತನ.ದ.ಕ.

ಕೊಳ್ತಿಗೆ | ನಾಪತ್ತೆಯಾಗಿದ್ದ ವಧು ಪ್ರಿಯಕರನೊಂದಿಗೆ ವಿವಾಹವಾಗಿ ಪತ್ತೆ

ಪುತ್ತೂರು : ರಾತ್ರಿ ಮದರಂಗಿ ಶಾಸ್ತ್ರ ಮುಗಿಸಿ ಮನೆಯವರೆಲ್ಲ‌ ಮಲಗಿದ ಮೇಲೆ ನಾಪತ್ತೆಯಾಗಿದ್ದ ಕೊಳ್ತಿಗೆಯ ಪುಲ್ಲಾಜೆಯ ನವ್ಯಾ ತನ್ನ ಪ್ರಿಯಕರನೊಂದಿಗೆ ಮೈಸೂರಿನ ಚಾಮರಾಜನಗರದ ಯಳಂದೂರು ಠಾಣೆಗೆ ಹಾಜರಾಗಿದ್ದಾಳೆ.ಫೆ.26 ರಂದು ಆಕೆಗೆ ಪರ್ಪುಂಜ ಶಿವಕೃಪಾ ಹಾಲ್‌ನಲ್ಲಿ ಬೇರೊಬ್ಬ ಯುವಕನೊಂದಿಗೆ