Daily Archives

March 2, 2020

ಪುತ್ತೂರು-ಕುದ್ಮಾರು-ಕಡಬ ರಸ್ತೆಯಲ್ಲಿ ಸರಕಾರಿ ಬಸ್ ಸಂಚಾರ ವ್ಯತ್ಯಯ

ಕಡಬ:ಸವಣೂರು-ಕುದ್ಮಾರು-ಶಾಂತಿಮೊಗರು ರಸ್ತೆಯ ಕುದ್ಮಾರು ಬಳಿ ರಸ್ತೆ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಶಾಂತಿಮೊಗರು ಮಾರ್ಗವಾಗಿ ಪುತ್ತೂರಿಗೆ ತೆರಳುವ ಕೆಎಸ್ಸಾರ್ಟಿಸಿ ಬಸ್ ಸಂಚಾರದಲ್ಲಿ ಸೋಮವಾರದಂದು ತಡೆ ಉಂಟಾಗಿದೆ.ಈ ರಸ್ತೆಯಲ್ಲಿರುವ ಕೂರ ಜುಮಾ ಮಸೀದಿಯ ಬಳಿ ರಸ್ತೆಯ

ಗೆಜ್ಜೆಗಿರಿಯಲ್ಲಿ ಭಕ್ತ ಸಾಗರ : ಇತಿಹಾಸ ನಿರ್ಮಾಣ

ಪುತ್ತೂರು: ದೇಯಿ ಬೈದ್ಯೆತಿ, ಕೋಟಿ-ಚೆನ್ನಯ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನಬಿತ್ತ್ಲ್‌ನಲ್ಲಿ ಜಿಲ್ಲೆ, ರಾಜ್ಯಗಳಿಂದ ಸಹಸ್ರಾರು ಸಂಖ್ಯೆಯ ಭಕ್ತರ ಪಾಲ್ಗೊಳ್ಳುವಿಕೆಯೊಂದಿಗೆ ಪ್ರತಿಷ್ಠಾ ಬ್ರಹ್ಮಕಲಶೋತ್ಸವು , ನೇಮ ನಡೆಯಿತು.“ಸತ್ಯೊಡು ಬತ್ತಿನಕ್ಲೆಗ್‌ ತಿಗಲೆಡ್‌ ಸಾದಿ

ಶಾಂತಿ ಧರ್ಮ ಹೋರಾಟದ ಪ್ರತೀಕ ಕೋಟಿ-ಚೆನ್ನಯರು -ಡಾ.ಹೆಗ್ಗಡೆ

ಇಂದು ಜಿಲ್ಲೆಯ ಮನೆ ಮನೆಗಳಲ್ಲಿ ದೇಯಿ ಬೈದ್ಯೆತಿ, ಕೋಟಿ ಚೆನ್ನಯರ ವಿಚಾರ ಕೇಳಿಬರುತ್ತಿದೆ. ನ್ಯಾಯ, ಧರ್ಮಕ್ಕಾಗಿ ಉಗ್ರ ಹಾಗೂ ಶಾಂತ ಹೋರಾಟ ನಡೆಸಿದ ಪ್ರತೀಕ ಕೋಟಿ-ಚೆನ್ನಯರು. ಧರ್ಮ ಸ್ಥಾಪನೆಗೆ ಇವು ಎರಡು ಮುಖಗಳು. ಸರ್ವರಿಗೆ ಸಮಾನತೆ ರಾಮ ರಾಜ್ಯದ ಪರಿಕಲ್ಪನೆ. ಇದಕ್ಕೆ ಸಂಘಟನಾತ್ಮಕ ಪ್ರಯತ್ನ

ಬೆಳ್ತಂಗಡಿ, ಪುತ್ತೂರು, ವಿಟ್ಲ, ಮಂಗಳೂರು ಮಳೆ ಜೋರು : ಖುಷಿಗೊಂಡ ಜನರ ಬಾಯಲ್ಲಿ ಹೊಸ ಮಳೆ ಹಾಡು

ಮೊನ್ನೆಯೆಲ್ಲ ವಿಟ್ಲ ಪುತ್ತೂರು ಉಪ್ಪಿನಂಗಡಿ ಮತ್ತು ಕಡಬದ ಕೆಲವೆಡೆ ಜೋರು ಮಳೆ ಸುರಿದಿತ್ತು. ವಿಟ್ಲದಲ್ಲಿ ಸಣ್ಣ ಮಟ್ಟದ ಬೊಳ್ಳವೆ ಬಂದಿತ್ತು. ಜನ ಇನ್ನೆರಡು ದಿನ ತೋಟಕ್ಕೆ ನೀರು ಹಾಕುವ ಮಂಡೆ ಬೆಚ್ಚ ಇಲ್ಲ ಅಂತ ಸಂತಸ ಪಟ್ಟಿದ್ದರು. ಅಲ್ಲದೆ, ಧಗಧಗಿಸುವ ಸೂರ್ಯಾಗ್ನಿಯ ತಾಪಕ್ಕೆ ಬಸವಲಿದವರು, ಆ

ಉಪ್ಪಿನಂಗಡಿ ನಡು ರಸ್ತೆಯಲ್ಲಿ ಬೈಕ್ ಧಗ ಧಗ !

ಉಪ್ಪಿನಂಗಡಿಯಿಂದ ಗುರುವಾಯಕೆರೆ ಗೆ ಹೋಗುವ ನಡು ರಸ್ತೆಯಲ್ಲಿ ಬೈಕೊಂದು ಧಗ ಧಗ ಹೊತ್ತಿ ಉರಿದಿದೆ.ಉಪ್ಪಿನಂಗಡಿಯ ನೇತ್ರಾವತಿ ಸೇತುವೆ ದಾಟಿದ ಕೂಡಲೇ ಸಿಗುವ ಹೆಚ್ ಎಂ ಹಾಲ್ ನ ಸ್ವಲ್ಪ ಮುಂದಕ್ಕೆ ಚಲಿಸುತ್ತಿದ್ದ ಡ್ಯೂಕ್ ಬೈಕ್ ಸವಾರನ ನಿಯಂತ್ರಣ ಕಳೆದುಕೊಂಡ ಪರಿಣಾಮ ಡಾಮರ್ ರೋಡಿಗೆ ಬಿದ್ದು,