Daily Archives

February 28, 2020

ಸಬಳೂರು ಶಾಲಾ ಸಹಶಿಕ್ಷಕ ಪದ್ಮಯ ಗೌಡರಿಗೆ ಮುಖ್ಯಶಿಕ್ಷಕರಾಗಿ ಭಡ್ತಿನಾಣಿಲ ಶಾಲೆಗೆ ವರ್ಗಾವಣೆ

ಕಡಬ: ಕೊಲ ಗ್ರಾಮದ ಸಬಳೂರು ಸರಕಾರಿ ಉ.ಹಿ.ಪ್ರಾ.ಶಾಲೆಯಲ್ಲಿ ಸಹಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪದ್ಮಯ ಗೌಡ ನೆಕ್ಕಿಲಾಡಿಯವರು ಮುಖ್ಯಶಿಕ್ಷಕರಾಗಿ ಭಡ್ತಿಗೊಂಡು ನಾಳಿಲ ಸರಕಾರಿ ಉ.ಹಿ.ಪ್ರಾ.ಶಾಲೆಗೆ ವರ್ಗಾವಣೆಗೊಂಡಿದ್ದಾರೆ.೧೯೯೨ರಲ್ಲಿ ವಳಕಡಮ

ಇಚ್ಲಂಪಾಡಿ -ನೇರ್ಲ-ಕೈಪನಡ್ಕ ಕಾಂಕ್ರೀಟ್ ರಸ್ತೆ ಉದ್ಘಾಟನೆ

ಕಡಬ : ಜಿ.ಪಂ ಹಾಗೂ ಗ್ರಾ.ಪಂನ 5 ಲಕ್ಷ ಅನುದಾನದಲ್ಲಿ ಕಾಂಕ್ರೀಟಿಕರಣಗೊಂಡ ನೂಜಿಬಾಳ್ತಿಲ ಗ್ರಾ.ಪಂಗೊಳಪಟ್ಟ ಇಚ್ಲಂಪಾಡಿ ನೇರ್ಲ- ಕೈಪನಡ್ಕ ರಸ್ತೆ ಯ ಉದ್ಘಾಟನೆ ನಡೆಯಿತು.ಜಿ.ಪಂ ಸದಸ್ಯ ಪಿ.ಪಿ ವರ್ಗೀಸ್ ಉದ್ಘಾಟಿಸಿ ಮಾತನಾಡಿ ತನ್ನ ಜಿ.ಪಂ

ಕೊಯಿಲ: ಶಾಲೆಯಿಂದ ಹೊರಗುಳಿದ ಮಕ್ಕಳ ಪತ್ತೆ

ಕಡಬ: ಪೊಲೀಸ್ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಕೊಯಿಲ ಗ್ರಾ.ಪಂ.ವ್ಯಾಪ್ತಿಯಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳ ಮನೆಗೆ ಭೇಟಿ ನೀಡಿ ಅವರನ್ನು ಮತ್ತೆ ಶಾಲೆಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ.ಕಡಬ ಠಾಣೆಯ ಹೆಡ್‌ಕಾನ್ಸ್‌ಟೇಬಲ್, ಕೊಯಿಲ ಗ್ರಾಮದ ಬೀಟ್ ಪೊಲೀಸ್  ಹರೀಶ್‌ರವರ

ದರ್ಬೆ | ಲಿಟ್ಲ್ ಫ್ಲವರ್ ಶಾಲೆಯಲ್ಲಿ ಚಿಂತನಾ ದಿನಾಚರಣೆ

ಲಿಟ್ಲ್ ಫ್ಲವರ್ ಹಿ. ಪ್ರಾ . ಶಾಲೆ ದಬೆ೯ ಪುತ್ತೂರು ಇಲ್ಲಿ ಸ್ಕೌಟ್ ಗೈಡ್ ಚಳವಳಿ ಸಂಸ್ಥಾಪಕರಾದ ಲಾಡ್೯ ಬೇಡನ್ ಪೊವೆಲ್ ರವರ ಹುಟ್ಟುಹಬ್ಬದ ಪ್ರಯುಕ್ತ ಚಿಂತನಾ ದಿನಾಚರಣೆ ನಡೆಯಿತು.ಶಾಲಾ ಮುಖ್ಯಶಿಕ್ಷಕಿ ಭಗಿನಿ ಪ್ರಶಾಂತಿ ಬಿ.ಎಸ್. ಅವರು ಅಧ್ಯಕ್ಷತೆ ವಹಿಸಿದ್ದರು.

2020-21 ಸಾಲಿನ ಪ್ರಾಥಮಿಕ, ಪ್ರೌಢಶಾಲಾ ಶೈಕ್ಷಣಿಕ ಅವಧಿ ನಿಗದಿ

ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ 2020-21ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಸಂಬಂಧಿಸಿದಂತೆ ಶೈಕ್ಷಣಿಕ ಅವಧಿ, ಮಧ್ಯಂತರ ಮತ್ತು ಬೇಸಿಗೆ ರಜಾ ಅವಧಿಗಳನ್ನು ನಿಗದಿಪಡಿಸಿ ಬೆಂಗಳೂರಿನ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರ ಕಚೇರಿಯಿಂದ ಅಧಿಕೃತ ಆದೇಶ ಹೊರಡಿಸಲಾಗಿದೆ.ಮೊದಲ ಅವಧಿ ಮೇ

ಕಂಬಳ, ಕೃಷಿ ಕ್ಷೇತ್ರದ ಸಾಧಕ ಬೆಳ್ಳಿಪ್ಪಾಡಿ ಕೈಪ ಕೇಶವ ಭಂಡಾರಿ : ಕಂಬಳ,ಕೃಷಿ ಕ್ಷೇತ್ರದ ಪರಿಶ್ರಮಕ್ಕೆ ಈಗ ಮೂರು ದಶಕ…

ಲೇ : ಆದರ್ಶ್ ಶೆಟ್ಟಿ ಕಜೆಕ್ಕಾರ್, ಉಪ್ಪಿನಂಗಡಿ.ಕರಾವಳಿಯ ಜನಪದ ಕ್ರೀಡೆ ಕಂಬಳಕ್ಕೆ ಹಲವಾರು ಶತಮಾನಗಳ ಇತಿಹಾಸವಿದೆ. ಕಂಬಳ ಕ್ಷೇತ್ರದಲ್ಲಿ ನೂರಾರು ಕೋಣಗಳ ಯಜಮಾನರು, ಓಟಗಾರರು ಹತ್ತು ಹಲವು ಮೈಲುಗಲ್ಲುಗಳನ್ನು ಸಾಧಿಸಿ ಸದ್ದಿಲ್ಲದೆ ತೆರೆಯಮರೆಯಲ್ಲಿರುವವರು ಹಲವರಿದ್ದಾರೆ. ಕಂಬಳದ

ಲವ್‌ ಜಿಹಾದ್‌ ಹೆಸರಿನಲ್ಲಿ ವಿದೇಶಕ್ಕೆ ಯುವತಿಯರ ಮಾರಾಟ: ಸಂಸದೆ ಶೋಭಾ ಆರೋಪ

ಬೆಂಗಳೂರು : ಪ್ರೀತಿಯ ನಾಟಕವಾಡಿ ಲವ್‌ ಜೆಹಾದ್‌’ ಹೆಸರಿನಲ್ಲಿ ವಿದೇಶಗಳಿಗೆ ಯುವತಿಯರ ಮಾರಾಟ ನಡೆಯುತ್ತಿದೆ , ಎಂದು ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದರು.ಬೆಂಗಳೂರಿನ ಖಾಸಗಿ ಹೊಟೇಲ್‌ನಲ್ಲಿ ಗುರುವಾರ ಕರ್ನಾಟಕ ಪತ್ರಕರ್ತೆಯರ ಸಂಘ ಆಯೋಜಿಸಿದ್ದ “ಮಕ್ಕಳನ್ನು ಲೈಂಗಿಕ ಶೋಷಣೆಯಿಂದ

ಅಮೃತಸಂಜೀವಿನಿ ಮತ್ತು ಜ್ಞಾನ ಸಂಜೀವಿನಿ ವತಿಯಿಂದ “ಯೋಧ ರತ್ನ” ಬಿರುದು ಪ್ರದಾನ

ಮಂಗಳೂರು: ಅಮೃತಸಂಜೀವಿನಿ (ರಿ‌.) ಮಂಗಳೂರು ಮತ್ತು ಜ್ಞಾನ ಸಂಜೀವಿನಿ ವತಿಯಿಂದ ಯೋಧರಿಗೆ "ಯೋಧ ರತ್ನ" ಬಿರುದು ಪ್ರದಾನ ಮತ್ತು ಗೌರವಾರ್ಪಣೆ ಕಾರ್ಯಕ್ರಮ ಶ್ರೀ ದೇವಿ ತಾಂತ್ರಿಕ ಮಹಾವಿದ್ಯಾಲಯ ಕೆಂಜಾರು ಇಲ್ಲಿ ನಡೆಯಿತು.ಕಾರ್ಯಕ್ರಮದಲ್ಲಿ ಸೇವಾ ಅವಧಿಯಲ್ಲಿ ನಿಧನರಾದ ಲಾನ್ಸ್ ನಾಯಕ್