ಕಡಬ | ಬೈಕ್-ಸ್ಕೂಟಿ ಡಿಕ್ಕಿ | ಸವಾರರಿಗೆ ಗಾಯ

ಕಡಬ: ಕಡಬ -ಪಂಜ ನಡುವಿನ ರಸ್ತೆಯಲ್ಲಿ ಬೈಕ್ ಹಾಗೂ ಸ್ಕೂಟಿ ಮಧ್ಯೆ ಡಿಕ್ಕಿ ಸಂಭವಿಸಿದೆ.

ಅಪಘಾತದಲ್ಲಿ ಎರಡೂ ವಾಹನದ ಸವಾರರು ಗಾಯಗೊಂಡ ಘಟನೆ ನಡೆದಿದೆ.

ಎರಡೂ ವಾಹನಗಳು ಪರಸ್ಪರ ವಿರುದ್ಧ ದಿಕ್ಕಿನಿಂದ ಬರುತ್ತಿದ್ದವು.

Leave A Reply

Your email address will not be published.