ವಿದ್ಯಾರ್ಥಿ ಬಂಟರ ಸಂಘಕ್ಕೆ ಆಯ್ಕೆ | ಅಧ್ಯಕ್ಷ – ಪ್ರಣಾಮ್ ಶೆಟ್ಟಿ ಕೈಕಾರ, ಪ್ರಧಾನ ಕಾರ್ಯದರ್ಶಿ- ಎಂ.ಶಮಂತ್ ಆಳ್ವ, ಕೋಶಾಧಿಕಾರಿ- ಲಿಖಿತ್ ರೈ ಸವಣೂರು

ಪುತ್ತೂರು: ಫೆ. 22ರಂದು ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನ ಪುತ್ತೂರಿನಲ್ಲಿ ವಿದ್ಯಾರ್ಥಿ ಬಂಟರ ಸಂಘದ ಪದಾಧಿಕಾರಿಗಳ ನೂತನ ಸಮಿತಿ ರಚನಾ ಸಭೆ ನಡೆಯಿತು. ಈ ಸಭೆಯಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘದ ಉಪಾಧ್ಯಕ್ಷರಾದ ಕಾವು ಹೇಮನಾಥ ಶೆಟ್ಟಿ ,ಬಂಟರ ಯಾನೆ ನಾಡವರ ಮಾತೃ ಸಂಘದ ಪುತ್ತೂರು ತಾಲೂಕು ಸಮಿತಿಯ ಸಂಚಾಲಕರಾದ ದಯಾನಂದ ರೈ ಮನವಳಿಕೆ ಗುತ್ತು, ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷರಾದ ಬೂಡಿಯಾರು ರಾಧಾಕೃಷ್ಣ ರೈ, ಪ್ರಧಾನ ಕಾರ್ಯದರ್ಶಿಯಾದ ರಾಕೇಶ್ ರೈ ಕೆಡೆಂಜಿ, ದಿವ್ಯನಥ ಶೆಟ್ಟಿ ಕಾವು ಮತ್ತು ವಿದ್ಯಾರ್ಥಿ ಬಂಟರ ಸಂಘದ ಅಧ್ಯಕ್ಷರಾದ ಪ್ರಜನ್ ಎಸ್ ಶೆಟ್ಟಿ ಉಪಸ್ಥಿತರಿದ್ದು ನೂತನ ಪದಾಧಿಕಾರಿಗಳಿಗೆ ಶುಭಹಾರೈಸಿದರು

ನೂತನ ಪದಾಧಿಕಾರಿಗಳ ವಿವರ :-

ಪ್ರಣಾಮ್ ಶೆಟ್ಟಿ ಕೈಕಾರ


ಶಮಂತ್ ಆಳ್ವ ಪುತ್ತೂರು

ಅಧ್ಯಕ್ಷರಾಗಿ ಪ್ರಣಾಮ್ ಶೆಟ್ಟಿ ಕೈಕಾರ, ಪ್ರಧಾನ ಕಾರ್ಯದರ್ಶಿಯಾಗಿ ಎಂ.ಶಮಂತ್ ಆಳ್ವ , ಕೋಶಾಧಿಕಾರಿಯಾಗಿ ಲಿಖಿತ್ ರೈ ಸವಣೂರು, ಜೊತೆ ಕಾರ್ಯದರ್ಶಿಗಳಾಗಿ ವಿಕಿತಾ ರೈ, ಪ್ರತಿಕಾ ಶೆಟ್ಟಿ ಮತ್ತು ಶ್ರೀಜಾ ಶೆಟ್ಟಿ ಉಪಾಧ್ಯಕ್ಷರುಗಳಾಗಿ ಸೌರಭ್ ರೈ ಪುತ್ತೂರು, ವಿಶ್ವಾಸ್ ರೈ ಮತ್ತು ಪವನ್ ಶೆಟ್ಟಿ ಕಂಬಳತಡ್ಕ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಸಮನ್ವಿ ರೈ ಮದಕ ಮತ್ತು ಶ್ರೇಷ್ಠ ರೈ ಕ್ರೀಡಾ ಕಾರ್ಯದರ್ಶಿಗಳಾಗಿ ನಿಶಾಲ್ ರೈ, ನಿಕ್ಷಿತಾ ಶೆಟ್ಟಿ ಮತ್ತು ಶಾನ್ಯ ಶೆಟ್ಟಿ ಸಂಘಟನಾ ಕಾರ್ಯದರ್ಶಿಯಾಗಿ ಅಮೃತ್ ರೈ ಮತ್ತು ಹರ್ಷಿತಾ ಶೆಟ್ಟಿ ಅವರನ್ನು ಆಯ್ಕೆ ಮಾಡಲಾಯಿತು.

ಲಿಖಿತ್ ರೈ ಸವಣೂರು

ಕಾರ್ಯಕಾರಿಣಿ ಸಮಿತಿಯ ಸದಸ್ಯರುಗಳಾಗಿ ಸುದರ್ಶನ್ ಶೆಟ್ಟಿ, ಶರಣ್ ರೈ, ಸುಹಾನ್ ರೈ, ನಿಶಾಂತ್ ರೈ ಶ್ರೇಣಿ, ಆಶಯ ಆಳ್ವ, ಅಭಿಜ್ಞಾ ಭಂಡಾರಿ, ಸ್ವಸ್ತಿಕ್ ರೈ, ಸುಜನ್ ರೈ, ರಜತ್ ರೈ, ಶಿವಾಲಿ ರೈ, ದೀಕ್ಷಾ ಶೆಟ್ಟಿ, ಶರ್ಮಿಳಾ ಶೆಟ್ಟಿ, ಸುಜ್ಞಾ ರೈ,ಪೃಥ್ವಿ ಆಳ್ವ, ದಕ್ಷ ಶೆಟ್ಟಿ, ಶಿಲ್ಪ ರೈ, ನಿವೇದಿತಾ ರೈ, ಸಾನಿಧ್ಯ ರೈ, ವಿಜೇತಾ ರೈ, ಅಭಿಷೇಕ್ ಶೆಟ್ಟಿ, ಸುಜೀರ್ ಕುಮಾರ್ ಶೆಟ್ಟಿ, ಗುರುಪ್ರಸಾದ್ ಶೆಟ್ಟಿ, ಸಂಪ್ರೀತ್ ಶೆಟ್ಟಿ ಸವಣೂರು ಅವರನ್ನು ಆಯ್ಕೆಮಾಡಲಾಗಿದೆ.

Leave A Reply