ಸವಣೂರು ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿಗೆ ECOZENITH ಪ್ರಶಸ್ತಿ


Ad Widget

Ad Widget

ಸವಣೂರು ; ಸೈಂಟ್ ಫಿಲೋಮಿನಾ ಕಾಲೇಜು, ಪುತ್ತೂರಿನಲ್ಲಿ ನಡೆದ ಅಂತರ್‌ಕಾಲೇಜು ಮಟ್ಟದ    Economics Fest Mock Press ನಲ್ಲಿ ಪ್ರಥಮ ಸ್ಥಾನವನ್ನು     ಸವಣೂರು ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ದ್ವಿತೀಯ ಬಿ.ಎ. ವಿದ್ಯಾರ್ಥಿಯಾದ ಸಂಪ್ರೀತ್ ಬಿ ಎಸ್ ಪಡೆದಿರುತ್ತಾರೆ.


Ad Widget

ಇವರನ್ನು ಸಂಸ್ಥೆಯ ಸಂಚಾಲಕರಾದ ಶ್ರೀಯುತ ಕೆ ಸೀತಾರಾಮ ರೈ ಸವಣೂರು, ಆಡಳಿತಾಧಿಕಾರಿಯಾದ ಇಂಜಿನಿಯರ್ ಅಶ್ವಿನ್ ಎಲ್ ಶೆಟ್ಟಿ, ಹಾಗೂ ಪ್ರಾಂಶುಪಾಲರಾದ ಶ್ರೀಮತಿ ರಾಜಲಕ್ಷ್ಮೀ ಎಸ್ ರೈ ಅಭಿನಂದಿಸಿರುತ್ತಾರೆ.

error: Content is protected !!
Scroll to Top
%d bloggers like this: