ಯಕ್ಷಧ್ರುವ ಪಟ್ಲ ಫೌಂಡೇಶನ್‌ನಿಂದ ಹಡಿನಬಾಳ ಶ್ರೀಪಾದ ಹೆಗ್ಗಡೆಗೆ ನೆರವು

ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್‌ನ ವತಿಯಿಂದ ಹಡಿನಬಾಳ ಶ್ರೀಪಾದ ಹೆಗ್ಗಡೆ ಗೆ ಅವರಿಗೆ 25,000 ಧನಸಹಾಯ ನೀಡಲಾಯಿತು.

ಯಕ್ಷಧ್ರುವ ಪಟ್ಲ ಫೌಂಡೇಶನ್ ನ ಹವ್ಯಾಸಿ ಘಟಕದ ಗೌರವಾಧ್ಯಕ್ಷರಾಗಿರುವ ಡಾ.ಎಂ ಪ್ರಭಾಕರ್ ಜೋಷಿ ಯವರು,ಶ್ರೀಪಾದ ಹೆಗ್ಗಡೆ ಯವರ ಮನೆಗೆ ತೆರಳಿ ಅವರ ಆರೋಗ್ಯವನ್ನು ವಿಚಾರಿಸಿ ಚೆಕ್ ಹಸ್ತಾಂತರಿಸಿದರು.

Leave A Reply