ಪೆನ್ಸಿಲ್ ಬಾಕ್ಸ್ ಚಲನಚಿತ್ರ ತಂಡದಿಂದ ಲಿಟ್ಲ್ ಫ್ಲವರ್ ಶಾಲೆಯ ವಿದ್ಯಾಥಿ೯ನಿಗೆ ವಿದ್ಯಾಥಿ೯ವೇತನ ವಿತರಣೆ

ಪುತ್ತೂರು : ಡ್ಯಾನ್ಸ್ ಡ್ಯಾನ್ಸ್ ಖ್ಯಾತಿಯ ಏರಿಯಲ್ ಕ್ವೀನ್ ದೀಕ್ಷಾ ಡಿ.ರೈ. ಅಭಿನಯದ ಪೆನ್ಸಿಲ್ ಬಾಕ್ಸ್ ಚಲನಚಿತ್ರದ ವತಿಯಿಂದ ದಕ್ಷಿಣಕನ್ನಡ ಜಿಲ್ಲೆಯ ಆಯ್ದ 50 ವಿದ್ಯಾಥಿ೯ಗಳಿಗೆ ಕೊಡಮಾಡುವ ಲಕ್ಕಿ ಆಡಿಯನ್ಸ್ ಆಯ್ಕೆ ಮಾಡಲಾಯಿತು.

ಪುತ್ತೂರಿನ ಧರ್ಬೆ ಲಿಟ್ಲ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲೆಯ ಕುಮಾರಿ ಅನನ್ಯ ಆಯ್ಕೆಯಾದರು.


Ad Widget

Ad Widget

Ad Widget

Ad Widget

Ad Widget

Ad Widget

ಕುಮಾರಿ ಅನನ್ಯ ಇವರಿಗೆ ಪೆನ್ಸಿಲ್ ಬಾಕ್ಸ್ ಚಲನಚಿತ್ರದ ನಿಮಾ೯ಪಕ, ನಟರಾದ ದಯಾನಂದ ರೖೆ ಹಾಗೂ ಚಲನಚಿತ್ರದ ನಿದೇ೯ಶಕರಾದ ರಝಾಕ್ ಪುತ್ತೂರು, ಪದ್ಮನಾಭ ರೈ ಹಾಗೂ ಮನಮೋಹನ ಕಲ್ಲಾರೆ ಹಾಗೂ ಶಾಲಾ ಮುಖ್ಯೋಪಾಧ್ಯಾಯಿನಿ ಪ್ರಶಾಂತಿ ಬಿ. ಎಸ್. ಇವರ ಉಪಸ್ಥಿತಿಯಲ್ಲಿ ವಿದ್ಯಾಥಿ೯ವೇತನವನ್ನು ವಿತರಿಸಲಾಯಿತು.

error: Content is protected !!
Scroll to Top
%d bloggers like this: