Daily Archives

February 19, 2020

ಸವಣೂರು | ಸ್ಟೂಡೆಂಟ್ ಪೊಲೀಸ್ ಕೆಡೆಟ್ ಕಾರ್ಯಕ್ರಮ ಸಮಾರೋಪ

ಸವಣೂರು:ಮುಂದಿನ ಶೈಕ್ಷಣಿಕ ವರ್ಷದಲ್ಲಿ ಜಿಲ್ಲೆಯ ೧೦ ಪ್ರೌಢಶಾಲೆಗಳಲ್ಲಿ ಸ್ಟೂಡೆಂಟ್ ಪೊಲೀಸ್ ಕೆಡೆಟ್ ಘಟಕ ಆರಂಭಿಸಲಾಗುವುದು ಎಂದು ಕೆ.ಎಸ್.ಆರ್.ಪಿ.ಡಿವೈಎಸ್ಪಿ ಶರತ್ ಕುಮಾರ್ ಹೇಳಿದರು.ಅವರು ಫೆ.19ರಂದು ಸವಣೂರು ಸರಕಾರಿ ಪ.ಪೂ.ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಕರ್ನಾಟಕ ರಾಜ್ಯ ಸರಕಾರ,

ಕೋಡಿಂಬಾಡಿ ಮಠಂತಬೆಟ್ಟು ದೇವಸ್ಥಾನ: ಮಂಡಲ ರಂಗಪೂಜೆ

ಪುತ್ತೂರು : ಶ್ರೀ ಮಹಿಷಮರ್ದಿನಿ ದೇವಸ್ಥಾನ ಮಠಂತಬೆಟ್ಟು ಕೋಡಿಂಬಾಡಿ ಇದರ ವತಿಯಿಂದ ಶ್ರೀ ಕ್ಷೇತ್ರದಲ್ಲಿ 48 ದಿನಗಳ ಕಾಲ ವಿಶೇಷ ಮಂಡಲ ರಂಗಪೂಜೆಯು ಮತ್ತು ಅನ್ನಸಂತರ್ಪಣೆಯು ನಡೆಯುತ್ತಿದೆ.ಕಾರ್ಯಕ್ರಮದಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ನಿರಂಜನ್ ರೈ ಮಠಂತಬೆಟ್ಟು ಮತ್ತು

ಕೋಡಿಂಬಾಡಿ ಮಠಂತಬೆಟ್ಟು ಬ್ರಹ್ಮಕಲಶ: ಅಮ್ಮನ ಚರಿತ್ರೆ ಚಿಣ್ಣರ ವಿಮರ್ಶೆ

ಪುತ್ತೂರು : ಏಪ್ರಿಲ್ 21 ರಿಂದ 27 ನೇ ತಾರೀಖಿನವರೆಗೆ ಕೋಡಿಂಬಾಡಿಯ  ಶ್ರೀ ಮಹಿಷಮರ್ದಿನಿ ದೇವಸ್ಥಾನ ಮಠಂತಬೆಟ್ಟುವಿನಲ್ಲಿ ನಡೆಯಲಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವದ ಪ್ರಯುಕ್ತ ದೇವಳದ ' ಚಿಣ್ಣರ ಸಮಿತಿಯ ' ವತಿಯಿಂದ ಆಯ್ದ ಶಾಲೆಗಳ ಆಸಕ್ತ ವಿದ್ಯಾರ್ಥಿಗಳಿಗೆ  ಶ್ರೀ ದೇವಳದ ಇತಿಹಾಸವನ್ನು

ಬೆಳ್ಳಾರೆ |ಸೇವಾ ಸಹಕಾರಿ ಸಂಘದ ನಿರ್ದೇಶಕರ ಮುಂದುವರಿದ ರಾಜಿನಾಮೆ ಪರ್ವ ! ಸಹಕಾರ ಭಾರತಿಯ 5, ಕಾಂಗ್ರೆಸ್‌ನ 1…

ಸುಳ್ಯ : ಬೆಳ್ಳಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ಸ್ಥಾನಕ್ಕೆ ಈವರೆಗೆ 6 ಮಂದಿ ರಾಜಿನಾಮೆ ನೀಡಿದ್ದಾರೆ. ಸಹಕಾರ ಭಾರತಿ ಬೆಂಬಲಿತ ನಿರ್ದೇಶಕರಾದ ರಮಾ ರೈ,ಲಕ್ಷ್ಮಣ ,ರಮೇಶ,ಶ್ರೀರಾಮ ಪಾಟಾಜೆಯವರು ಈಗಾಗಲೇ ರಾಜೀನಾಮೆ ನೀಡಿದ್ದರು.ರಮಾ ರೈ, ಲಕ್ಷ್ಮಣ, ರಮೇಶ್

ನೇತ್ರಾವತಿ ನದೀ ತೀರದಲ್ಲಿ ಚಿರತೆ | ಮಂಗಳೂರಿನ ಕೋಟೆಪುರದ ಬಳಿ ಕಣ್ಮರೆಯಾಗುತ್ತಿದ್ದ ನಾಯಿಗಳು !

ಮಂಗಳೂರಿನ ಕೋಟೆಪುರ ಬಳಿ ಚಿರತೆಯೊಂದು ಪ್ರತ್ಯಕ್ಷವಾಗಿ ಒಟ್ಟಾರೆ ಪ್ರದೇಶದಲ್ಲಿ ಭಯಭೀತ ವಾತಾವರಣವನ್ನು ಸೃಷ್ಟಿಸಿದೆ.ಇತ್ತೀಚಿಗೆ ಕೋಟೆಪುರ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಮನೆಯ ನಾಯಿಗಳು ಹಠಾತ್ತಾಗಿ ಕಣ್ಮರೆಯಾಗುತ್ತಿದ್ದವು. ಇದು ದುಷ್ಕರ್ಮಿಗಳ ಕೃತ್ಯ ಎಂದು ಇಷ್ಟುದಿನ