ಸ್ಪೋಟಕ ಸಿಡಿದು ದವಡೆ ಛಿದ್ರಗೊಂಡು ಗಂಭೀರ ಗಾಯಗೊಂಡ ಹಸು
ಕಡಬ ತಾಲೂಕಿನ ದೇರಾಜೆ ಸಂಪಡ್ಕದಲ್ಲಿ ಮೂಕ ಪ್ರಾಣಿಯೊಂದರ ಆಕ್ರಂದನ ಮುಗಿಲುಮುಟ್ಟಿದೆ.
ಆಹಾರ ಹುಡುಕುತ್ತಾ ಬಂದ ಹಸುವೊಂದು ಯಾರೋ ಕಿಡಿಗೇಡಿಗಳು ಅಕ್ರಮವಾಗಿ ಇಟ್ಟು ಹೋಗಿದ್ದ ತೋಟೆಗೆ ಬಾಯಿಹಾಕಿದೆ.
ಸ್ಫೋಟದ ತೀವ್ರತೆಗೆ ಹಸುವಿನ ಮುಖ ಛಿದ್ರ ವಾಗಿದೆ. ಅಷ್ಟು ದೊಡ್ಡ ಪ್ರಮಾಣದ ಸ್ಫೋಟ ಆಗಿ!-->!-->!-->!-->!-->…