ಸುಳ್ಯ ಕ್ಷೇತ್ರ: ಅಕ್ರಮ ಸಕ್ರಮ‌ ಸಮಿತಿಗೆ ನೇಮಕ

ಸುಳ್ಯ ಕ್ಷೇತ್ರ: ಅಕ್ರಮ ಸಕ್ರಮ‌ ಸಮಿತಿಗೆ ನೇಮಕ


Ad Widget

Ad Widget

Ad Widget

Ad Widget
Ad Widget

Ad Widget

Ad Widget

ವೆಂಕಟ್ ವಳಲಂಬೆ,ಗುಣವತಿ ಕೊಲ್ಲಂತಡ್ಕ,ಬಾಳಪ್ಪ ಕಳಂಜ


Ad Widget

ಸುಳ್ಯ: ಕರ್ನಾಟಕ ಭೂ ಕಂದಾಯ ಅಧಿನಿಯಮದಂತೆ ಸುಳ್ಯ ವಿಧಾನ ಸಭಾ ಕ್ಷೇತ್ರದ ಬಗರ್‌ಹುಕುಂ ಸಾಗುವಾಳಿ ಸಕ್ರಮೀಕರಣ ಸಮಿತಿಗೆ ಸದಸ್ಯರನ್ನಾಗಿ 3 ಮಂದಿಯನ್ನು ಸರಕಾರ ನೇಮಿಸಿದೆ.

ಈ ಸಮಿತಿಯ ಅಧ್ಯಕ್ಷರಾಗಿ ಕ್ಷೇತ್ರದ ಶಾಸಕರು,ಕಾರ್ಯದರ್ಶಿಯಾಗಿ ತಹಶಿಲ್ದಾರ್ ಕರ್ತವ್ಯ ನಿರ್ವಹಿಸುತ್ತಾರೆ.ಸದಸ್ಯರಾಗಿ ಬಿಜೆಪಿ ಮಂಡಲ ಸಮಿತಿ ಪೂರ್ವಾಧ್ಯಕ್ಷ ವೆಂಕಟ್ ವಳಲಂಬೆ,ತಾ.ಪಂ.ಮಾಜಿ ಸದಸ್ಯೆ ಗುಣವತಿ ಕೊಲ್ಲಂತಡ್ಕ,ಕಳಂಜ ಮಣಿಮಜಲಿನ ಬಾಳಪ್ಪ ಕಳಂಜ ಅವರನ್ನು ಆಯ್ಕೆ ಮಾಡಲಾಗಿದೆ.

error: Content is protected !!
Scroll to Top
%d bloggers like this: