ದೋಳ್ಪಾಡಿ ಮರಕ್ಕಡ ಇರ್ವೆರ್ ಉಳ್ಳಾಕುಲು ಮತ್ತು ಶಿರಾಡಿ ದೈವಸ್ಥಾನದ ಜೀರ್ಣೋದ್ಧಾರ ಸಮಿತಿ ರಚನೆ

ಗೋಪಾಲಕೃಷ್ಣ ಪಟೇಲ್

ದೋಳ್ಪಾಡಿ ಮರಕ್ಕಡ ಇರ್ವೆರ್ ಉಳ್ಳಾಕುಲು ಮತ್ತು ಶಿರಾಡಿ ದೈವಸ್ಥಾನದ ಜೀರ್ಣೋದ್ಧಾರ ಸಮಿತಿ ರಚನೆ

ಅಧ್ಯಕ್ಷರಾಗಿ ಗೋಪಾಲಕೃಷ್ಣ ಪಟೇಲ್ ಚಾರ್ವಾಕ, ಮೊಕ್ತೇಸರರಾಗಿ ಸೀತಾರಾಮ ಗೌಡ ಮರಕ್ಕಡ, ಕಾರ್ಯದರ್ಶಿಯಾಗಿ ಎಂ.ವಿ ವೆಂಕಟ್ರಮಣ ಗೌಡ, ಕೋಶಾಧಿಕಾರಿಯಾಗಿ ಚಂದ್ರಶೇಖರ ಗೌಡ ಮರಕ್ಕಡ

ಕಾಣಿಯೂರು: ದೋಳ್ಪಾಡಿ ಗ್ರಾಮದ ಮರಕ್ಕಡ ಇರ್ವೆರ್ ಉಳ್ಳಾಕುಲು ಮತ್ತು ಶಿರಾಡಿ ದೈವಸ್ಥಾನದ ಜೀರ್ಣೋದ್ಧಾರ ಕುರಿತು ಸಮಾಲೋಚನಾ ಸಭೆಯು ದೈವಜ್ಞರಾದ ಶಶೀಂದ್ರನ್ ನಾಯರ್ ಕುತ್ತಿಕೋಲ್, ಸಹಾಯಕ ಶಶಿ ಪಂಡಿತ್ ಅರಂತೋಡು ಅವರ ಸಮಕ್ಷಮದಲ್ಲಿ ಮರಕ್ಕಡ ತರವಾಡು ಮನೆಯಲ್ಲಿ ನಡೆಯಿತು.

Ad Widget

Ad Widget

Ad Widget

Ad Widget

Ad Widget

Ad Widget Ad Widget

Ad Widget

Ad Widget

Ad Widget

Ad Widget

ಸೀತಾರಾಮ ಗೌಡ

ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷರು, ಯಕ್ಷಗಾನ ಕಲಾವಿದರಾದ ಗೋಪಾಲಕೃಷ್ಣ ಪಟೇಲ್ ಚಾರ್ವಾಕ ಅವರನ್ನು ಆಯ್ಕೆಮಾಡಲಾಗಿದೆ.

ವೆಂಕಟರಮಣ ಗೌಡ

ಮೋಕ್ತೇಸರರಾಗಿ ಸೀತಾರಾಮ ಗೌಡ ಮರಕ್ಕಡ, ಉಪಾಧ್ಯಕ್ಷರಾಗಿ ಜಯಸೂರ್ಯ ಭಟ್, ಶ್ರೀಧರ ಗೌಡ ಮರಕ್ಕಡ, ಮಾರಪ್ಪ ಶೆಟ್ಟಿ ದೋಳ್ಪಾಡಿ, ಕಾರ್ಯದರ್ಶಿಯಾಗಿ ಎಂ.ವಿ.ವೆಂಕಟ್ರಮಣ ಗೌಡ, ಜತೆ ಕಾರ್ಯದರ್ಶಿಯಾಗಿ ಲಕ್ಷ್ಮಣ ಗೌಡ ಕೂರೇಲು, ವಿಶ್ವನಾಥ ಗೌಡ ಮರಕ್ಕಡ, ಕೋಶಾಧಿಕಾರಿಯಾಗಿ ಚಂದ್ರಶೇಖರ ಗೌಡ ಮರಕ್ಕಡ ಇವರನ್ನು ಆಯ್ಕೆಮಾಡಲಾಗಿದೆ.

ಚಂದ್ರಶೇಖರ ಗೌಡ

ಸದಸ್ಯರಾಗಿ ಅಚ್ಯುತ್ತ ಮಾಸ್ತರ್ ಕೂರೇಲು, ಸುಂದರ ಗೌಡ ಕೀಲೆ, ಆನಂದ ಬನೇರಿ, ಗೋಪಾಲಕೃಷ್ಣ ಭಟ್ ಪಿಜಕ್ಕಳ, ಪರಮೇಶ್ವರ ಕೂರೇಲು, ಉಮೇಶ್ ರೈ ಪಿಜಕ್ಕಳ, ಗುರುವ ಪಲ್ಲತ್ತಾರು, ಶೇಖರ ಅಜ್ಜಿನಡ್ಕ, ತಿಮ್ಮಪ್ಪ ಪೂಜಾರಿ ಕಳೆಂಜೋಡಿ, ರಾಜೇಶ್ ಮರಕ್ಕಡ, ಯಶವಂತ ಕೂರೇಲು, ಕುಶಾಲಪ್ಪ ಕೆ.ಪಿ ಕೂರೇಲು, ರಮೇಶ್ ಮಲೆತ್ತಡ್ಕ, ಚೋಮಯ್ಯ ಪೊಟ್ರೆ, ಉದಯಕುಮಾರ್ ಕಟ್ಟ, ಮಿಥುನ್ ಕಟ್ಟ, ಚೋಮ ಕುಕ್ಕುನಾಜೆ, ಬಾಬು ಅಜ್ಜಿನಡ್ಲ, ಎಂ,ಜಿ ವೆಂಕಟ್ರಮಣ ಗೌಡ, ಕೆ.ಕೆ ನಾರಾಯಣ ಗೌಡ, ಕುಂಞ ಮುಗೇರ ಪಲ್ಲತ್ತಾರು, ತಿಮ್ಮಪ್ಪ ಗೌಡ ಕೂರೇಲು, ಪ್ರಭಾಕರ ಮರಕ್ಕಡ, ಯಶೋಧರ ಕೂರೇಲು, ಪವನ್ ಮರಕ್ಕಡ, ರಾಮಣ್ಣ ಗೌಡ ಮರಕ್ಕಡ, ಪ್ರಕಾಶ್ ಮರಕ್ಕಡ, ಭಾಸ್ಕರ ಮರಕ್ಕಡರವರು ಆಯ್ಕೆಯಾಗಿದ್ದಾರೆ.

Leave a Reply

error: Content is protected !!
Scroll to Top
%d bloggers like this: